ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಕುದೇರು ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Chamarajanagar district co-operative milk producer’s societies union limited (CHAMUL) Recruitment 2019-20 : Application invited for the posts of Assistant Managers, Technical Officer, Agricultural Officer, Security Supervisor, system officer, Accounting Assistance, Market Assistance Grade, Administrative Assistance Grade, Extension Officer, Junior Technician, Boiler Attendant, Administrator, Labor Officer, Public Relations Officer,Industrial Communications Officer, Driver in CHAMUL.

Job Searching Keywords: Karnataka Govt. Jobs, Karnataka Jobs, CHAMUL recruitment, CHAMUL Notification, Assistant Managers jobs, Technical Officer jobs, Agricultural Officer jobs, Security Supervisor posts, system officer jobs, Accounting Assistance jobs, Market Assistance Grade jobs, Administrative Assistance Grade jobs, Extension Officer posts, Junior Technician jobs, Boiler Attendant jobs, Administrator,  Labor Officer posts, Public Relations Officer,Industrial Communications Officer, driver jobs.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆಗಳು ಹುದ್ದೆಗಳ ಸಂಖ್ಯೆ ವಿದ್ಯಾರ್ಹತೆ ವೇತನಶ್ರೇಣಿ
1. ಸಹಾಯಕ ವ್ಯವಸ್ಥಾಪಕರು (ಎ.ಹೆಚ್‌ ಮತ್ತು ಎ.ಐ) 06 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್ಸಿ ಮತ್ತು ಎ.ಹೆಚ್ ಪದವಿಯನ್ನು ಹೊಂದಿರಬೇಕು. ರೂ.52650-ರೂ.97100
2. ಸಹಾಯಕ ವ್ಯವಸ್ಥಾಪಕರು (ವಿತ್ತ) 01 ಎಂ.ಕಾಂ / ಎಂ.ಬಿ.ಎ (ಫಿನಾನ್ಸ್) ಸ್ನಾತಕೋತ್ತರ ಪದವಿಯನ್ನು / ಸಿ.ಎ.ಐ.ಸಿ.ಡಬ್ಲ್ಯೂ.ಎ.ಐ ಪದವಿಯನ್ನು ಹೊಂದಿ ಕನಿಷ್ಟ ಮೂರು ವರ್ಷಗಳ ಸೇವಾನುಭವ ಹೊಂದಿರುವ ಹಾಗೂ ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ಗಳ ಬಗ್ಗೆ ಜ್ಞಾನವಿರಬೇಕು. ರೂ.52650-ರೂ.97100
3. ಸಹಾಯಕ ವ್ಯವಸ್ಥಾಪಕರು (ಅಭಿಯಂತರ) 01 ಎಂ.ಟೆಕ್ (ಮೆಕ್ಯಾನಿಕಲ್ ಇಂಜಿನಿಯರಿಂಗ್) ಸ್ನಾತಕೋತ್ತರ ಪದವಿಯನ್ನು ಹೊಂದಿರತಕ್ಕದ್ದು. ಡೇರಿಯಲ್ಲಿ ಕೆಲಸ ನಿರ್ವಹಿಸಿ ಸೇವಾನುಭವ ಹೊಂದಿರುವವರನ್ನು ಪರಿಗಣಿಸಲಾಗುವುದು. ರೂ.52650-ರೂ.97100
4. ತಾಂತ್ರಿಕ ಅಧಿಕಾರಿ (ಡಿ.ಟಿ) 03 ಬಿ.ಟೆಕ್ (ಡಿ.ಟೆಕ್) / ಬಿ.ಎಸ್ಸಿ (ಡಿ.ಟಿ) ಪದವಿಯನ್ನು ಹೊಂದಿರತಕ್ಕದ್ದು. ರೂ.43100-ರೂ.83900
5. ಉಗ್ರಾಣಾಧಿಕಾರಿ 01 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಹೊಂದಿದ್ದು, ಜೊತೆಗೆ ಮೆಟೀರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಪಿ.ಜಿ. ಡಿಪ್ಲೋಮಾ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ರೂ.43100-ರೂ.83900
6. ಕೃಷಿ ಅಧಿಕಾರಿ 02 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ರೂ.43100-ರೂ.83900
7. ಆಡಳಿತಾಧಿಕಾರಿ/ ಕಾರ್ಮಿಕಾಧಿಕಾರಿ/ ಸಾರ್ವಜನಿಕ ಸಂಪರ್ಕ ಅಧಿಕಾರಿ/ ಕೈಗಾರಿಕ ಸಂಪರ್ಕ ಅಧಿಕಾರಿ 01 ಎಲ್.ಎಲ್.ಎಂ (ಎಲ್.ಎಲ್.ಬಿ ಪದವಿಯೊಂದಿಗೆ) / ಎಂ.ಬಿ.ಎ (ಹೆಚ್.ಆರ್)/ ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪದವಿಯನ್ನು ಹೊಂದಿರತಕ್ಕದ್ದು. ರೂ.43100-ರೂ.83900
8. ತಾಂತ್ರಿಕ ಅಧಿಕಾರಿ (ಗು.ನಿ) 02 ಎಂ.ಎಸ್ಸಿ ( ಕೆಮಿಸ್ಟ್ರಿ/ ಮೈಕ್ರೋ ಬಯಾಲಜಿ)/ ಬಿ.ಟೆಕ್ (ಡಿ.ಟೆಕ್) ಪದವಿಯನ್ನು ಹೊಂದಿರತಕ್ಕದ್ದು. ರೂ.43100-ರೂ.83900
9. ಎಂ.ಐ.ಎಸ್ /ಸಿಸ್ಟಂ ಆಫೀಸರ್ 01 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ (ಕಂಪ್ಯೂಟರ್ ಸೈನ್ಸ್/ ಇನ್ಫರ್ಮೇಶನ್ ಸೈನ್ಸ್) ಪದವಿಯನ್ನು ಹೊಂದಿರತಕ್ಕದ್ದು. ರೂ.43100-ರೂ.83900
10. ತಾಂತ್ರಿಕ ಅಧಿಕಾರಿ (ಇಂಜಿ) 02

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಹೊಂದಿರತಕ್ಕದ್ದು.

(ಮೆಕ್ಯಾನಿಕಲ್ ಇಂಜಿನಿಯರಿಂಗ್-1 & ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್-1)

ರೂ.43100-ರೂ.83900
11. ವಿಸ್ತರಣಾಧಿಕಾರಿ ದರ್ಜೆ-3 08

6- ಇತರರಿಗೆ ಹುದ್ದೆಗಳು:

ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರತಕ್ಕದ್ದು, ಸಹಕಾರ ವ್ಯವಹಾರಗಳ ಡಿಪ್ಲೋಮಾ ಪಡೆದಿರುವವರಿಗೆ ಆದ್ಯತೆ ನೀಡಲಾಗುವುದು.

ಒಳಸೇವೆ ಅಭ್ಯರ್ಥಿ-1 ಹುದ್ದೆ:

ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯೊಂದಿಗೆ ಒಕ್ಕೂಟದಲ್ಲಿ ಕನಿಷ್ಟ 5 ವರ್ಷಗಳು ಸೇವೆ ಸಲ್ಲಿಸಿರಬೇಕು.

ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭ್ಯರ್ಥಿಗಳಿಗೆ 1 ಹುದ್ದೆ :

ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯೊಂದಿಗೆ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕನಿಷ್ಟ 5 ವರ್ಷಗಳು ಸೇವೆ ಸಲ್ಲಿಸಿರಬೇಕು.

ರೂ.33450-ರೂ.62600
12. ಸೆಕ್ಯುರಿಟಿ ಸೂಪರ್‌ವೈಸರ್ 01 ಪಿ.ಯು.ಸಿ ವಿದ್ಯಾರ್ಹತೆಯೊಂದಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರಬೇಕು ಹಾಗೂ ಕಂಪ್ಯೂಟರ್ ಅಪ್ಲಿಕೇಷನ್‍ಗಳ ಬಗ್ಗೆ ಜ್ಞಾನವಿರಬೇಕು. ರೂ.33450-ರೂ.62600
13. ಭದ್ರತಾ ರಕ್ಷಕರು / ಕೋ ಆರ್ಡಿನೇಟರ್ ಪ್ರೊಟೆಕ್ಷನ್ ದರ್ಜೆ-2 05 ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಹತೆಯೊಂದಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರಬೆಕು. ರೂ.27650-ರೂ.52650
14. ಕೆಮಿಸ್ಟ್ ದರ್ಜೆ-2 04 ಬಿ.ಎಸ್ಸಿ (ಕೆಮಿಸ್ಟ್ರಿ) ಪದವಿಯನ್ನು ಹೊಂದಿರಬೇಕು. ರೂ.27650-ರೂ.52650
15. ಆಡಳಿತ ಸಹಾಯಕ ದರ್ಜೆ-2 03 ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಪದವಿಯನ್ನು ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್‍ಗಳ ಬಗ್ಗೆ ಜ್ಞಾನವಿರಬೇಕು. ರೂ.27650-ರೂ.52650
16. ಲೆಕ್ಕ ಸಹಾಯಕ ದರ್ಜೆ -2 04 ಬಿ.ಕಾಂ ಪದವಿಯ ಜೊತೆಗೆ ಟ್ಯಾಲಿ ಮಾಡಿರಬೇಕು ಮತ್ತು  ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್‍ಗಳ ಬಗ್ಗೆ ಜ್ಞಾನವಿರಬೇಕು. ರೂ.27650-ರೂ.52650
17. ಜ್ಯೂನಿಯರ್ ಸಿಸ್ಟಂ ಆಪರೇಟರ್ 03 ಬಿ.ಎಸ್ಸಿ / ಬಿ.ಸಿ.ಎ (ಕಂಪ್ಯೂಟರ್ ಸೈನ್ಸ್) ಪದವಿ ಹೊಂದಿರತಕ್ಕದ್ದು, ಸೀನಿಯರ್ ಕನ್ನಡ / ಇಂಗ್ಲೀಷ್ ಟೈಪ್‍ರೈಟಿಂಗ್‍ನಲ್ಲಿ ತೇರ್ಗಡೆ ಹೊಂದಿರಬೇಕು. ಮತ್ತು ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್‍ಗಳ ಬಗ್ಗೆ ಜ್ಞಾನವಿರಬೇಕು. ಶಾರ್ಟ್ ಹ್ಯಾಂಡ್ ಮಾಡಿರಬೇಕು. ರೂ.27650-ರೂ.52650
18. ಮಾರುಕಟ್ಟೆ ಸಹಾಯಕ ದರ್ಜೆ-2 02 ಬಿ.ಬಿ.ಎಂ/ ಬಿ.ಬಿ.ಎ ಪದವಿಯನ್ನು ಹೊಂದಿರಬೇಕು. ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್‍ಗಳ  ಬಗ್ಗೆ ಜ್ಞಾನವಿರಬೇಕು ರೂ.27650-ರೂ.52650
19. ಕಿರಿಯ ತಾಂತ್ರಿಕರು/ ಜ್ಯೂನಿಯರ್ ಟೆಕ್ನಿಷಿಯನ್ / ಬಾಯ್ಲರ್ ಅಟೆಂಡೆಂಟ್ 20

ಕರ್ನಾಟಕ ಉದ್ಯೋಗ ಮತ್ತು ತರಬೇತಿ ಇಲಾಖೆ / ರಾಜ್ಯ ಪರೀಕ್ಷಾ ಮಂಡಳಿಯಿಂದ / ಕರ್ನಾಟಕ ಸರ್ಕಾರ ಬಾಯ್ಲರ್ ಅಟೆಂಡೆಂಟ್ ಪರೀಕ್ಷಾ ಮಂಡಳಿಯಿಂದ ಐ.ಟಿ.ಐ ವಿದ್ಯಾರ್ಹತೆ / ಬಾಯ್ಲರ್ ಅಟೆಂಡೆಂಟ್ ದರ್ಜೆ-2 ಪ್ರಮಾಣ ಪತ್ರ ಹೊಂದಿರತಕ್ಕದ್ದು.

(ಫಿಟ್ಟರ್ 2, ಟರ್ನರ್ 1, ವೆಲ್ಡರ್ 1, ರೆಫ್ರಿಜರೇಶನ್ 4, ಇಲೆಕ್ಟ್ರಾನಿಕ್ ಮೆಕ್ಯಾನಿಕ್ 1,ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ 1, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಿಕಲ್ಸ್ 3, ಇಲೆಕ್ಟ್ರಾನಿಕ್ ಅಥವಾ ಇಲೆಕ್ಟ್ರಾನಿಕ್ಸ್ 3, ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಗ್ರೇಡ್-2- 3 ಹುದ್ದೆಗಳು)

ರೂ.21400-ರೂ.42000
20. ಚಾಲಕರು 02 ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯೊಂದಿಗೆ (HMV /LMV) ವಾಹನಗಳ ಚಾಲನಾ ಪರವಾನಗಿಯನ್ನು ಹೊಂದಿ ಯಾವುದೇ ಸರ್ಕಾರಿ / ಸಹಕಾರಿ / ಸಾರ್ವಜನಿಕ ಸಂಸ್ಥೆಗಳಲ್ಲಿ ವಾಹನ ಚಾಲನೆಯಲ್ಲಿ ಕನಿಷ್ಟ 5 ವರ್ಷಗಳು ಸೇವೆ ಸಲ್ಲಿಸಿರಬೇಕು. ರೂ.21400-ರೂ.42000

 

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ :
    • ಸಾಮಾನ್ಯ ವರ್ಗ : 35 ವರ್ಷ
    • ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
    • ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ

ಅರ್ಜಿ ಶುಲ್ಕ :

  1. ಸಾಮಾನ್ಯ ವರ್ಗ , ಪ್ರವರ್ಗ 2ಎ, 2ಬಿ, 3ಎ, ಹಾಗೂ 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ. 600
  2. ಪ. ಜಾತಿ, ಪ.ಪಂಗಡ, ಪ್ರವರ್ಗ 1, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 300

 

ಪ್ರಮುಖ ದಿನಾಂಕಗಳು:

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20.02.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20.03.2019
  3. ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 21.03.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.