ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ(ಗುಮುಲ್), ಕಲಬುರಗಿಯಲ್ಲಿ ಖಾಲಿ ಇರುವ ವಿವಿಧ ರೀತಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Kalaburgi(Gulbarga)-Bidar and Yadgir district co-operative milk producer’s societies union limited (GUMUL) Recruitment 2019-20 : Application invited for the posts of Assistant Managers, Technical Officer, Market officer, Warehouse Officer, Senior chemist, Market Superintendents, Superintendents, Extension Officer Grade-3, Junior Technician, and chemist grade-3  in GUMUL

Job Searching Keywords : Karnataka Govt. Jobs, Karnataka Jobs, Assistant Managers  jobs, Senior chemist posts, Warehouse Officer jobs, Technical Officer posts, Market officer posts, Junior Technician jobs, Market Superintendents posts, Superintendents recruitment, Extension Officer jobs, GUMUL recruitment, milk co-operative society jobs, chemist posts, kalburgi milk co-operative society  recruitment.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನ ಶ್ರೇಣಿ
1. ಸಹಾಯಕ ವ್ಯವಸ್ಥಾಪಕರು(ಎ‍ಎಚ್‍ಎಐ) 07 ಬಿವಿಎ‍ಸ್‍ಸಿ ಪದವಿಯೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.28100-ರೂ.50100
2. ಸಹಾಯಕ ವ್ಯವಸ್ಥಾಪಕರು (ಎಫ್&ಎಫ್) 01 ಬಿಎ‍ಸ್‍ಸಿ(ಕೃಷಿ) ಪದವಿಯೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.28100-ರೂ.50100
3. ತಾಂತ್ರಿಕ ಅಧಿಕಾರಿ (ಡಿಟಿ) 02 ಬಿ.ಟೆಕ್‍(ಡಿಟಿ)/ಬಿಎ‍ಸ್‍ಸಿ(ಡಿಟಿ) ಪದವಿಯೊಂದಿಗೆ ಬೃಹತ್ ಕೈಗಾರಿಕೋದ್ಯಮ/ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ 2 ವರ್ಷಗಳ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.22800-ರೂ.43200
4. ತಾಂತ್ರಿಕ ಅಧಿಕಾರಿ (ಇಂಜಿನಿಯರಿಂಗ್) 01 ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಇಂಜಿನಿಯರಿಂಗ್ ಪದವಿಯೊಂದಿಗೆ ಬೃಹತ್ ಕೈಗಾರಿಕೋದ್ಯಮ/ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ 2 ವರ್ಷಗಳ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫೀಸ್ ಪ್ಯಾಕೇಜ್ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.22800-ರೂ.43200
5. ತಾಂತ್ರಿಕ ಅಧಿಕಾರಿ (ಗು.ನಿ) 01 ಬಿ.ಟೆಕ್‍(ಡಿಟಿ)/ಬಿಎ‍ಸ್‍ಸಿ(ಡಿಟಿ) ಪದವಿಯೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.22800-ರೂ.43200
6. ಮಾರುಕಟ್ಟೆ ಅಧಿಕಾರಿ 02 ಬಿಎ/ಬಿಕಾಂ/ಬಿಎಸ್‍ಸಿ/ಬಿಬಿಎಂ ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು ಜೊತೆಗೆ ಎಂಬಿಎ(ಮಾರ್ಕೆಟಿಂಗ್) ಮಾಡಿರಬೇಕು. ಮತ್ತು ಬೃಹತ್ ವ್ಯವಹಾರೊದ್ಯಮ /ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ 1 ವರ್ಷಗಳ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.22800-ರೂ.43200
7. ಖರೀದಿ/ಉಗ್ರಾಣ ಅಧಿಕಾರಿ 01

ಬಿಕಾಂ/ಬಿಬಿಎಂ ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು ಜೊತೆಗೆ ಒಂದು ವರ್ಷದ ಪೋಸ್ಟ್ ಗ್ರಾಜುಯೆಟ್ ಡಿಪ್ಲೋಮ ಇನ್ ಮೆಟಿರಿಯಲ್ಸ್ ಮ್ಯಾನೆಜ್‍ಮೆಂಟ್(ಪಿಜಿಡಿಎಂಎಂ) ಅಥವಾ ಎಂಬಿಎ(ಮೆಟಿರಿಯಲ್ಸ್ ಮ್ಯಾನೆಜ್‍ಮೆಂಟ್) ಮಾಡಿರಬೇಕು. ಮತ್ತು ಬೃಹತ್ ವ್ಯವಹಾರೊದ್ಯಮ /ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ 2 ವರ್ಷಗಳ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು.

ರೂ.22800-ರೂ.43200
8. ಹಿರಿಯ ಕೆಮಿಸ್ಟ್ 03 ಬಿಎಸ್‍ಸಿ(ಕೆಮೆಸ್ಟ್ರಿ/ಮೈಕ್ರೋಬಾಯಲಜಿ) ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು ಜೊತೆಗೆ ಲ್ಯಾಬ್ ಅಸಿಸ್ಟೆಂಟ್/ಅನಾಲಿಸಿಸ್ಟ್ ಕೆಮಿಸ್ಟ್ ಆಗಿ ಬೃಹತ್ ಕೈಗಾರಿಕೊದ್ಯಮ ಪ್ರಯೋಗ ಶಾಲೆ/ ಪಬ್ಲಿಕ್ ಸೆಕ್ಟರ್ ಅಂಡರಟೆಕಿಂಗ್/ ಸರ್ಕಾರಿ ಸ್ವಾಮ್ಯ/ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ 2 ವರ್ಷಗಳ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.21600-ರೂ.40050
9. ಮಾರುಕಟ್ಟೆ ಅಧೀಕ್ಷಕರು 02 ಬಿಕಾಂ/ಬಿಬಿಎಂ ಪದವಿಯನ್ನು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು ಜೊತೆಗೆ ಎಂಬಿಎ(ಮಾರ್ಕೆಟಿಂಗ್) ಮಾಡಿರಬೇಕು. ಮತ್ತು ಬೃಹತ್ ವ್ಯವಹಾರೊದ್ಯಮ /ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ 1 ವರ್ಷಗಳ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫೀಸ್ ಪ್ಯಾಕೇಜ್ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.21600-ರೂ.40050
10. ಅಧೀಕ್ಷಕರು (ಪ್ರೊಟೆಕ್ಷನ್) 01 ಬಿಕಾಂ/ಬಿಬಿಎಂ/ಬಿಎ‍ಸ್‍ಸಿ ಪದವಿಯೊಂದಿಗೆ ಡಿಪ್ಲೋಮ ಇನ್‍ ಫೈರ್ & ಸೇಪ್ಟಿ ಕೋರ್ಸ್ ಜೊತೆಗೆ ಕನಿಷ್ಟ 2 ವರ್ಷಗಳ ಸೇವಾ ಅನುಭವದೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ಅಥವಾ ಮಾಜಿ ಸೈನಿಕರಾಗಿ ಆರ್ಮಿ/ಏರ್ ಫೋರ್ಸ್/ನೇವಿಯಲ್ಲಿ ಸೇವೆ ಸಲ್ಲಿಸಿ ಜೊತೆಗೆ ಪದವಿಧರರಾಗಿ ಮತ್ತು ಕನಿಷ್ಠ ಐದು ವರ್ಷಗಳ ಡಿಫೆನ್ಸ್ ನಲ್ಲಿ ಸೇವೆ ಸಲ್ಲಿಸದವರಿಗೆ ಆದ್ಯತೆ. ರೂ.21600-ರೂ.40050
11. ವಿಸ್ತರಣಾಧಿಕಾರಿ ದರ್ಜೆ-3 07 ಬಿಎ/ಬಿಕಾಂ/ಬಿಎಸ್ಸಿ/ಬಿಬಿಎಂ/ಬಿಬಿಎ ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.17650-ರೂ.32000
12. ಕೆಮಿಸ್ಟ್ ದರ್ಜೆ-1 02 ಬಿಎಸ್ಸಿ(ಕೆಮೆಸ್ಟ್ರಿ/ಮೈಕ್ರೋಬಾಯಲಜಿ) ಪದವಿಯನ್ನು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು ಜೊತೆಗೆ ಲ್ಯಾಬ್ ಅಸಿಸ್ಟೆಂಟ್/ಅನಾಲಿಸಿಸ್ಟ್ ಕೆಮಿಸ್ಟ್ ಆಗಿ ಬೃಹತ್ ಕೈಗಾರಿಕೆ ಪ್ರಯೋಗ ಶಾಲೆ/ ಪಬ್ಲಿಕ್ ಸೆಕ್ಟರ್ ಅಂಡರಟೆಕಿಂಗ್/ ಸರ್ಕಾರಿ ಸ್ವಾಮ್ಯ/ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ 2 ವರ್ಷಗಳ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫೀಸ್ ಪ್ಯಾಕೇಜ್‍ನಲ್ಲಿ ನಿರ್ವಾಹಣಾ ಜ್ಞಾನವಿರಬೇಕು. ರೂ.17650-ರೂ.32000
13. ಕಿರಿಯ ತಾಂತ್ರಿಕರು 07 ಎ‍ಸ್‍ಎಸ್‍ಎಲ್‍ಸಿ ಮತ್ತು ಕೈಗಾರಿಕ ತರಬೇತಿ ಸಂಸ್ಥೆಯಿಂದ  ಎಂ.ಆರ್.ಎ.ಸಿ/ಎಲೆಕ್ಟ್ರಿಕಲ್/ಪಿಟ್ಟರ್ ವಿಷಯದಲ್ಲಿ ಐಟಿಐ ಮಾಡಿರಬೇಕು ಮತ್ತು ಸರ್ಕಾರಿ ಸ್ವಾಮ್ಯ/ಡೇರಿ ಅಥವಾ ಆಹಾರ ಉದ್ಯಮದಲ್ಲಿ ಸೇವಾ ಅನುಭವವಿರಬೇಕು. ರೂ.11600-ರೂ.21000
                               ಒಟ್ಟು 37

 

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ  :
    1. ಸಾಮಾನ್ಯ ವರ್ಗ : 35 ವರ್ಷ
    2. ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
    3. ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ

 

ಅರ್ಜಿ ಶುಲ್ಕ :

  1. ಸಾಮಾನ್ಯ ಅರ್ಹತೆ ಹಾಗೂ ಇತರ ವರ್ಗದ ಅಭ್ಯರ್ಥಿಗಳಿಗೆ : ರೂ.500+30 (ಅಂಚೆ ಕಛೇರಿ ಶುಲ್ಕ)
  2. ಪ.ಜಾತಿ, ಪ.ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ರೂ.150+30 (ಅಂಚೆ ಕಛೇರಿ ಶುಲ್ಕ)

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 06.03.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20.03.2019
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 21.03.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.