ಭಾರತೀಯ ರೈಲ್ವೇಯು ಪ್ಯಾರಮೆಡಿಕಲ್ ವಿಭಾಗದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

INDIAN RAILWAY BOARD Recruitment 2019-20 : Application invited for the posts of DIETICIAN, STAFF NURSE, DENTAL HYGIENIST, DIALYSIS TECHNICIAN, EXTENSION EDUCATOR, HEALTH and MALARIA INSPECTOR GRADE III, LAB SUPERINTENDEN GRADE III, OPTOMETRIST, PERFUSIONIST, PHYSIOTHE-RAPIST, PHARMACIST GRADE III, RADIOGRAPHER, SPEECH THERAPIST, ECG TECHNICIAN, LADY HEALTH VISITOR, and LAB ASSISTANT GRADE II  in Paramedical categories in  RRB.

Job Searching Keywords : Karnataka Govt. Jobs, Karnataka Jobs, Railway jobs, RRB jobs, Railyway recruitment, Indian Railway, Railway notification in 2019, Railway recruitment for Paramedical department, RRB recruitment, Paramedical jobs, RRB notification.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ  ಹುದ್ದೆ ವಿದ್ಯಾರ್ಹತೆ ವೇತನ ಶ್ರೇಣಿ

 

ವಯೋಮಿತಿ
1.
ಡೈಯೆಟೀಶಿಯನ್

04

ಬಿಎಸ್‍ಸಿ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೊಮಾದಲ್ಲಿ ಡಯೆಟಿಕ್ಸ್ ಮಾಡಿರಬೇಕು(ಒಂದು ವರ್ಷದ ಕೋರ್ಸ್) ಮತ್ತು ಆಸ್ಪತ್ರೆಯಲ್ಲಿ 3 ತಿಂಗಳ ಇಂಟರ್ನ್‍ಶಿಪ್ ತರಬೇತಿಯನ್ನು ಪಡೆದಿರಬೇಕು.

(ಅಥವಾ)

ಬಿಎಸ್‍ಸಿ ಹೋಮ್ ಸೈನ್ಸ್ ಮತ್ತು ಎಂಎ‍ಸಿ ಹೋಮ್ ಸೈನ್ಸ್ (ಆಹಾರ ಮತ್ತು ಪೋಷಣೆ)ಮಾಡಿರಬೇಕು.

ರೂ. 44900/- 18 ವರ್ಷ-33 ವರ್ಷ
2. ಸ್ಟಾಫ್ ನರ್ಸ್ 1109

ನರ್ಸಿಂಗ್ ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಿಂದ ಭಾರತೀಯ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಾಯಿತ ನರ್ಸ್ ಮತ್ತು ಮಿಡ್ವೈಫ್ ಜನರಲ್ ನರ್ಸಿಂಗ್ ಮತ್ತು ಮಿಡ್‍ವೈ‍‍ಫರಿಯಲ್ಲಿ ತೇರ್ಗಡೆಯಾಗಿರಬೇಕು ಅಥವಾ

ಬಿಎಸ್‍ಸಿ ನರ್ಸಿಂಗ್

ರೂ.44900/- 18 ವರ್ಷ-33 ವರ್ಷ
3. ಡೆಂಟಲ್  ಹೈಜೀನಿಸ್ಟ್ 05

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿಎಸ್‍ಸಿ ಪದವಿ(ಜೀವಶಾಸ್ತ್ರ)ವಿಷಯದಲ್ಲಿ ಮತ್ತು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಗುರುತಿಸಲ್ಪಟ್ಟ ಇನ್ಸ್ಟಿಟ್ಯೂಟ್‍ನಿಂದ ಡಿಪ್ಲೊಮಾ / ಸರ್ಟಿಫಿಕೇಟ್ ಕೋರ್ಸ್ (2 ವರ್ಷಗಳು)ಮತ್ತು ಡೆಂಟಲ್ ಹೈಜೀನಿಸ್ಟ್ ಆಗಿ ನೋಂದಾಯಿತರಾಗಿರಬೇಕು. ಮತ್ತು ಡೆಂಟಲ್ ಹೈಜೀನಿಸ್ಟ್ ಆಗಿ ಎರಡು ವರ್ಷಗಳ ಅನುಭವ.

ರೂ. 35400/- 18 ವರ್ಷ-33 ವರ್ಷ
4. ಡೈಯಾಲಿಸಿಸ್ ಟೆಕ್ನಿಷಿಯನ್ 20 ಬಿಎಸ್‍ಸಿ ಪದವಿ ಮತ್ತು ಹೆಮೊಡಯಾಲಿಸಿಸ್‍ನಲ್ಲಿ ಡಿಪ್ಲೊಮಾ ಮಾಡಿರಬೇಕು ಮತ್ತು ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಹೆಮೋಡಯಾಲಿಸಿಸ್‍ನಲ್ಲಿ ಎರಡು ವರ್ಷ ಅನುಭವವಿರಬೇಕು. ರೂ. 35400/- 18 ವರ್ಷ-33 ವರ್ಷ
5. ಎಕ್ಸ್ ಟೆನ್ಷನ್ ಎಜುಕೇಟರ್ 11 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಆರೋಗ್ಯ ಶಿಕ್ಷಣದಲ್ಲಿ 2 ವರ್ಷಗಳ ಡಿಪ್ಲೋಮಾದೊಂದಿಗೆ ಸಮಾಜಶಾಸ್ತ್ರ / ಸಮಾಜ ಕಾರ್ಯ / ಸಮುದಾಯ ಶಿಕ್ಷಣ ವಿಭಾಗದಲ್ಲಿ ಪದವಿ ಮಾಡಿರಬೇಕು. ರೂ. 35400/- 18 ವರ್ಷ-33 ವರ್ಷ
6. ಹೆಲ್ತ್ ಅಂಡ್ ಮಲೇರಿಯಾ ಇನ್ಸ್ಪೆಕ್ಟರ್ ಗ್ರೇಡ್-III 289

ಬಿಎಸ್ಸಿ ರಸಾಯನ ಶಾಸ್ತ್ರದ ಯಾವುದೇ ವಿಭಾಗದಲ್ಲಿ ರಸಾಯನ ಶಾಸ್ತ್ರವನ್ನು ಮುಖ್ಯ / ಐಚ್ಛಿಕ ವಿಷಯವಾಗಿ ಪದವಿ ಮಾಡಿರಬೇಕು ಮತ್ತು ಒಂದು ವರ್ಷದ ಆರೋಗ್ಯ / ನೈರ್ಮಲ್ಯ ಇನ್ಸ್ ಪೆಕ್ಟರ್ ಡಿಪ್ಲೊಮಾ ಮಾಡಿರಬೇಕು.

(ಅಥವಾ)

ವೃತ್ತಿಪರ ತರಬೇತಿ ರಾಷ್ಟ್ರೀಯ ಕೌನ್ಸಿಲ್, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಭಾರತ ಸರ್ಕಾರ, ನವದೆಹಲಿಯಿಂದ ನೀಡಲ್ಪಟ್ಟ ಆರೋಗ್ಯ ನೈರ್ಮಲ್ಯ ಇನ್ಸ್ ಪೆಕ್ಟರ್ ನಲ್ಲಿ ಒಂದು ವರ್ಷ ರಾಷ್ಟ್ರೀಯ ವಾಣಿಜ್ಯ ಪ್ರಮಾಣಪತ್ರ ಪಡೆದಿರಬೇಕು.

ರೂ. 35400/- 18 ವರ್ಷ-33 ವರ್ಷ
7. ಲ್ಯಾಬ್ ಸುಪರಿಂಟೆಂಡೆಂಟ್ ಗ್ರೇಡ್-III 25

ಬಿಎಸ್‍ಸಿಯಲ್ಲಿ ಬಯೋ-ಕೆಮಿಸ್ಟ್ರಿ / ಮೈಕ್ರೋ ಬಯಾಲಜಿ / ಲೈಫ್ ಸೈನ್ಸ್ / ಬಿಎಸ್‍ಸಿ ಕೆಮಿಸ್ಟ್ರಿ ಮತ್ತು ಬಯಾಲಜಿಯನ್ನು ಮುಖ್ಯ ಅಥವಾ ಐಚ್ಛಿಕ ವಿಷಯವಾಗಿ ಅಥವಾ ವೈದ್ಯಕೀಯ ಲ್ಯಾಬ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ (ಡಿಎಂಎಲ್‍ಟಿ) ಮಾಡಿರಬೇಕು.

(ಅಥವಾ)

ಬಿಎಸ್‍ಸಿಯಲ್ಲಿ ಮೆಡಿಕಲ್ ಟೆಕ್‍ನಾಲಜಿ(ಲ್ಯಾಬೋರೇಟರಿ)ಮಾಡಿರಬೇಕು.

ರೂ. 35400/- 18 ವರ್ಷ-33 ವರ್ಷ
8. ಆಪ್ಟೋಮರಿಸ್ಟ್ (ನೇತ್ರ ತಜ್ಞರು) 06 ಬಿಎಸ್‍ಸಿಯಲ್ಲಿ ಆಪ್ಟೋಮೆಟ್ರಿ ಅಥವಾ ಡಿಪ್ಲೊಮ ಇನ್ ಆಪ್ಥಲ್ಮಿಕ್ ಟೆಕ್ನಿಷಿಯನ್(ಕೋರ್ಸ್ 3 ರಿಂದ 4 ವರ್ಷಗಳ)ಮಾಡಿರಬೇಕು. ರೂ. 25500/- 18 ವರ್ಷ-33 ವರ್ಷ
9. ಪರ್ಫೂಷನಿಶ್ಟ್ 01

ಬಿಎಸ್‍ಸಿ ಪದವಿ ಜೊತೆಗೆ ಪರ್ಫ್ಯೂಷನ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಮಾಡಿರಬೇಕು.

(ಅಥವಾ)

ಪ್ರಖ್ಯಾತ ಗುರುತಿಸಲ್ಪಟ್ಟ ಆಸ್ಪತ್ರೆಯಲ್ಲಿ ಬಿಎಸ್‍ಸಿ ಮತ್ತು ಕಾರ್ಡಿಯೋ ಪಲ್ಮೊನರಿ ಪಂಪ್ ಟೆಕ್ನಿಷಿಯನ್‍ನಲ್ಲಿ ಮೂರು ವರ್ಷಗಳ ಅನುಭವ.

ರೂ. 35400/- 18 ವರ್ಷ-33 ವರ್ಷ
10.
ಫಿಸಿಯೋ-ಥೆರಪಿಸ್ಟ್

21

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೌತಚಿಕಿತ್ಸೆಯಲ್ಲಿ ಪದವಿ ಮಾಡಿರಬೇಕು ಮತ್ತು ಎರಡು ವರ್ಷಗಳ ಅನುಭವವಿರಬೇಕು.

ರೂ. 35400/- 18 ವರ್ಷ-33 ವರ್ಷ
11. ಫರ್ಮಾಸಿಸ್ಟ್ ಗ್ರೇಡ್-III 277

ಪಿಯುಸಿ(ವಿಜ್ಞಾನ) ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೋಮಾ ಇನ್ ಫಾರ್ಮಸಿ ಮಾಡಿರಬೇಕು

(ಅಥವಾ)

ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಪಾರ್ಮಸಿ ಪದವಿ(ಬಿ.ಪಾರ್ಮ) ಮಾಡಿರಬೇಕು.

ರೂ. 29200/- 18 ವರ್ಷ-33 ವರ್ಷ
12. ರೇಡಿಯೊಗ್ರಾಫರ್ 61

ಮಾನ್ಯತೆ ಪಡೆದ ಸಂಸ್ಥೆಯಲ್ಲಿ 10 + 2 ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಮತ್ತು ರೇಡಿಯಾಗ್ರಫಿ / ಎಕ್ಸ್ ರೇ ತಂತ್ರಜ್ಞ / ರಾಡಿಯಾಡೈಗ್ನಾಸಿಸ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ (2 ವರ್ಷಗಳ ಕೋರ್ಸ್).ಅಥವಾ

ಬಿಎಸ್‍ಸಿ ಪದವಿಯ ಜೊತೆಗೆ ರೇಡಿಯಾಗ್ರಫಿ / ಎಕ್ಸ್ ರೇ ತಂತ್ರಜ್ಞ / ರೇಡಿಯೋ ಡಯಾಗ್ನೋಸಿಸ್ ಟೆಕ್ನಾಲಜಿ (2 ವರ್ಷಗಳ ಕೋರ್ಸ್) ನಲ್ಲಿ ಡಿಪ್ಲೋಮಾ

ರೂ. 29200/- 18 ವರ್ಷ-33 ವರ್ಷ
13. ಸ್ಪೀಚ್ ಥೆರಪಿಸ್ಟ್ 01 ಬಿಎಸ್ಸಿ ಪದವಿ ಮತ್ತು ಆಡಿಯೋ ಮತ್ತು ಸ್ಪೀಚ್ ಥೆರಪಯಲ್ಲಿ ಡಿಪ್ಲೊಮಾ ಮಾಡಿರಬೇಕು. ಮತ್ತು ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷ ಅನುಭವ. ರೂ. 29200/- 18 ವರ್ಷ-33 ವರ್ಷ
14. ಇಸಿಜಿ ಟೆಕ್ನಿಷಿಯನ್ 23 ಪಿಯುಸಿ ಮತ್ತು ಇಸಿಜಿ ಲ್ಯಾಬೋರೇಟರಿ ಟೆಕ್ನಾಲಜಿ/ಕಾರ್ಡಿಯಾಲಜಿ / ಕಾರ್ಡಿಯಾಲಜಿ ತಂತ್ರಜ್ಞ / ಕಾರ್ಡಿಯಾಲಜಿ ಟೆಕ್ನಿಷಿಯನ್‍ನಲ್ಲಿ ಪದವಿ ಅಥವಾ ಡಿಪ್ಲೋಮ ಮಾಡಿರಬೇಕು. ರೂ. 25500/- 18 ವರ್ಷ-33 ವರ್ಷ
15. ಲೇಡಿ ಹೆಲ್ತ್ ವಿಸಿಟರ್ 02 ಪಿಯುಸಿ ಮತ್ತು ಕೇಂದ್ರೀಯ / ರಾಜ್ಯ ಸರ್ಕಾರಗಳಿಂದ ಗುರುತಿಸಲ್ಪಟ್ಟ ಸಂಸ್ಥೆಯಿಂದ ವಿವಿಧೋದ್ದೇಶ ಕಾರ್ಮಿಕರ ಕೋರ್ಸ್ ಮಾಡಿರಬೇಕು. ರೂ. 25500/- 18 ವರ್ಷ-33 ವರ್ಷ
16. ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-II 82 ಪಿಯುಸಿ(ವಿಜ್ಞಾನ) ಮತ್ತು ಮೆಡಿಕಲ್ ಲ್ಯಾಬೋರೇಟರಿ ಟೆಕ್‍ನಾಲಜಿಯಲ್ಲಿ(ಡಿಎಂಎಲ್‍ಟಿ) ಡಿಪ್ಲೋಮ ಮಾಡಿರಬೇಕು. ರೂ. 21700/- 18 ವರ್ಷ-33 ವರ್ಷ
ಒಟ್ಟು 1937

 

ಅರ್ಜಿ ಶುಲ್ಕ :

  1. ಪ.ಜಾತಿ, ಪ.ಪಂಗಡ, ಆರ್ಥಿಕವಾಗಿ ಹಿಂದುಳಿದ ವರ್ಗ, ಅಲ್ಪಾಸಂಖ್ಯಾತರಿಗೆ, ಮಾಜಿ ಸೈನಿಕರಿಗೆ, ತೃತೀಯ ಲಿಂಗಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 250
    • ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆದ ನಂತರ ರೂ.250 ಸಂಪೂರ್ಣ ಶುಲ್ಕ ಮರುಪಾವತಿಯಾಗುತ್ತದೆ.
  2. ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ : ರೂ. 250
    • ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆದ ನಂತರ ರೂ.250 ಸಂಪೂರ್ಣ ಶುಲ್ಕ ಮರುಪಾವತಿಯಾಗುತ್ತದೆ.
  3. ಸಾಮ್ಯಾನ್ಯ ಹಾಗೂ ಇತರ ಎಲ್ಲಾ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.500
    • ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆದ ನಂತರ ರೂ.400 ಶುಲ್ಕ ಮರುಪಾವತಿಯಾಗುತ್ತದೆ.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 04.03.2019
  2. ಆನ್‍ಲೈನ್ ರಿಜಿಸ್ಟ್ರೇಷನ್ ಮಾಡಲು ಕೊನೆಯ ದಿನಾಂಕ : 02.04.2018
  3. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07.04.2019
  4. ಚಲನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 04.04.2019
  5. ಆನ್‍ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 05.04.2019
  6. ಕಂಪ್ಯೂಟರ್ ಆಧಾರಿತ ಪರೀಕ್ಷೆ : ಜೂನ್ 2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.