ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

KARNATAKA STATE CO-OPERATIVE FEDERATION LTD Recruitment 2019-20 : Application invited for the posts of EDITOR, PUBLIC RELATION OFFICER, LECTURER, DISTRICT CO-OPERATIVE INSTRUCTOR, LADY CO-OPERATIVE INSTRUCTOR, STENOGRAPHER, LIBRARY ASSISTANT, REPORTER, RECEPTIONIST in KSCOFL.

Job Searching Keywords: Karnataka Govt. Jobs, Karnataka Jobs, Editor jobs, stenographer recruitment, public relation officer jobs, lecturer recruitment, instructor jobs, reporter jobs, receptionist jobs, Karnataka co-operative federation recruitment, co-operative ltd recruitment.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನ ಶ್ರೇಣಿ(ರೂ.)
1. ಸಂಪಾದಕರು

(EDITOR)

01 ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರಬೇಕು ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಸೇವೆಯಲ್ಲಿ ಕನಿಷ್ಠ 5ವರ್ಷ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರತಕ್ಕದ್ದು. ಜಿಡಿಸಿ/ಡಿಸಿಎಂ ತರಬೇತಿ ಮತ್ತು ಕಂಪ್ಯೂಟರ್ ನಲ್ಲಿ ತರಬೇತಿ ಪಡೆದವರಿಗೆ ಪ್ರಾಶಸ್ತ್ಯವಿದೆ. ರೂ.52650 – ರೂ.97100
2. ಸಾರ್ವಜನಿಕ ಸಂಪರ್ಕಾಧಿಕಾರಿ

(PUBLIC RELATION OFFICER)

01 ಮಾಸ್ ಕಮ್ಯೂನಿಕೇಷನ್‍ನಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು.ಕನಿಷ್ಠ 5 ವರ್ಷ ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿ ಕೆಲಸ ನಿರ್ವಹಿಸಿರಬೇಕು ಮತ್ತು ಈ ಅವಧಿಯಲ್ಲಿ ಕನಿಷ್ಠ 2 ವರ್ಷಗಳು ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರತಕ್ಕದ್ದು. ಜಿಡಿಸಿ/ಡಿಸಿಎಂ ತರಬೇತಿ ಮತ್ತು ಕಂಪ್ಯೂಟರ್ ನಲ್ಲಿ ತರಬೇತಿ ಪಡೆದವರಿಗೆ ಪ್ರಾಶಸ್ತ್ಯವಿದೆ. ರೂ.43100 – ರೂ.83900
3. ಉಪನ್ಯಾಸಕರು

(LECTURER)

03 ಅರ್ಥಶಾಸ್ತ್ರ/ಕಾನೂನು/ವಾಣಿಜ್ಯ ಶಾಸ್ತ್ರ/ಸಹಕಾರ ಇವುಗಳಲ್ಲಿ ಯಾವುದಾದರು ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.ಜಿಡಿಸಿ/ಡಿಸಿಎಂ ತರಬೇತಿ ಮತ್ತು ಕಂಪ್ಯೂಟರ್ ನಲ್ಲಿ ತರಬೇತಿ ಪಡೆದವರಿಗೆ ಪ್ರಾಶಸ್ತ್ಯವಿದೆ. ರೂ.33450 – ರೂ.62600
4. ಜಿಲ್ಲಾ ಸಹಕಾರ ಶಿಕ್ಷಕರು

(DISTRICT CO-OPERATIVE INSTRUCTOR)

04 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಸಹಕಾರ ಕ್ಷೇತ್ರದಲ್ಲಿ ಅನುಭವವನ್ನು ಪಡೆದವರಿಗೆ ಮತ್ತು ಜಿಡಿಸಿ/ಡಿಸಿಎಂ ತರಬೇತಿ ಮತ್ತು ಕಂಪ್ಯೂಟರ್ ನಲ್ಲಿ ತರಬೇತಿ ಪಡೆದವರಿಗೆ ಪ್ರಾಶಸ್ತ್ಯವಿದೆ. ರೂ.27650 – ರೂ.52650
5. ಮಹಿಳಾ ಸಹಕಾರ ಶಿಕ್ಷಕಿಯರು

(LADY CO-OPERATIVE INSTRUCTOR)

01 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಸಹಕಾರ ಕ್ಷೇತ್ರದಲ್ಲಿ ಅನುಭವವನ್ನು ಪಡೆದವರಿಗೆ ಮತ್ತು ಜಿಡಿಸಿ/ಡಿಸಿಎಂ ತರಬೇತಿ ಮತ್ತು ಕಂಪ್ಯೂಟರ್ ನಲ್ಲಿ ತರಬೇತಿ ಪಡೆದವರಿಗೆ ಪ್ರಾಶಸ್ತ್ಯವಿದೆ. ರೂ.27650 – ರೂ.52650
6. ಶೀಘ್ರಲಿಪಿಗಾರರು

(STENOGRAPHER)

02 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಮತ್ತು ಬೋರ್ಡ್ ಆಫ್ ಕಮರ್ಷಿಯಲ್ ಎಕ್ಸಾಮಿನೇಷನ್‍ನಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಿರಿಯ ಶ್ರೇಣಿ ಬೆರಳ‍ಚ್ಚುಗಾರ ಹಾಗೂ ಹಿರಿಯ ಶ್ರೇಣಿ ಶೀಘ್ರಲಿಪಿಗಾರ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ರೂ.27650 – ರೂ.52650
7. ಗ್ರಂಥಾಲಯ ಸಹಾಯಕರು

(LIBRARY ASSISTANT)

01 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಲಿಬ್ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ನಲ್ಲಿ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ರೂ.27650 – ರೂ.52650
8. ವರದಿಗಾರರು

(REPORTER)

01 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರಬೇಕು. ಸಹಕಾರ ಕ್ಷೇತ್ರದಲ್ಲಿ ಅನುಭವವನ್ನು ಪಡೆದವರಿಗೆ ಮತ್ತು ಜಿಡಿಸಿ/ಡಿಸಿಎಂ ತರಬೇತಿ ಮತ್ತು ಕಂಪ್ಯೂಟರ್ ನಲ್ಲಿ ತರಬೇತಿ ಪಡೆದವರಿಗೆ ಪ್ರಾಶಸ್ತ್ಯವಿದೆ.ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳು ಅನುಭವವಿದ್ದವರಿಗೆ ಆದ್ಯತೆ. ರೂ.27650 – ರೂ.52650
9. ಸ್ವಾಗತಕಾರರು

(RECEPTIONIST)

01 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.ಜಿಡಿಸಿ/ಡಿಸಿಎಂ ತರಬೇತಿ ಮತ್ತು ಕಂಪ್ಯೂಟರ್ ನಲ್ಲಿ ತರಬೇತಿ ಪಡೆದವರಿಗೆ ಪ್ರಾಶಸ್ತ್ಯವಿದೆ. ರೂ.21400 – ರೂ.42000

 

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ :
    • ಸಾಮಾನ್ಯ ವರ್ಗ : 35 ವರ್ಷ
    • ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
    • ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15.02.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16.03.2019
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 18.03.2019

 

ಅರ್ಜಿ ಶುಲ್ಕ :

  1. ಸಾಮಾನ್ಯ ವರ್ಗ , ಪ್ರವರ್ಗ  2ಎ, 2ಬಿ, 3ಎ, ಹಾಗೂ 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ. 500
  2. ಪ.ಜಾತಿ, ಪ.ಪಂಗಡ ಹಾಗೂ ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ : ರೂ. 250
  3. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಿ ಇದೆ.

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.