ಕರ್ನಾಟಕ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಲು  ಉಳಿಕೆ ಮೂಲ ವೃಂದ ಮತ್ತು ಹೈದರಾಬಾದ್-ಕರ್ನಾಟಕ ವೃಂದಗಳಲ್ಲಿ ಗ್ರೂಪ್ “ಸಿ” ವೃಂದದ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

KARNATAKA PUBLIC SERVICE COMMISSION Recruitment 2019-20 : Application invited for the GROUP “C” TECHNICAL posts in KPSC.

Job Searching Keywords: Karnataka Govt. Jobs, Karnataka Jobs, KPSC, KPSC-2019, KPSC Recruitment, KPSC notification 2019, Karnataka public service commission recruitment, technical jobs, nurse jobs, pharmacist post, Epigraphist in Dept of Archeology Museums &Heritage department jobs, Laboratory posts, Assistant Librarian jobs, Laboratory Supervisor jobs, Lab Technician jobs, Junior Engineer jobs.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆಗಳು ಖಾಲಿ ಹುದ್ದೆಗಳು ವಿದ್ಯಾರ್ಹತೆ ವೇತನಶ್ರೇಣಿ

(ರೂ.)

ಉ.ಮೂ.ವೃ ಹೈ.ಕ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
1. ಕಿರಿಯ ಅಭಿಯಂತರರು(ಸಿವಿಲ್) 19 02 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಮಾಡಿರಬೇಕು. 33,450 –

62,600

2. ಫಾರ್ಮಾಸಿಸ್ಟ್ 04 ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮ ಇನ್ ಫಾರ್ಮಸಿಯಲ್ಲಿ ತೇರ್ಗಡೆಯಾಗಿರಬೇಕು. ಮತ್ತು ಆಡಳಿತ ಅಥವಾ ಆಸ್ಪತ್ರೆ ಫಾರ್ಮಸಿ ಅಥವಾ ನೋಂದಾಯಿತ ವೈದ್ಯಕೀಯ ವೃತ್ತಿಗಾರರ ಅಡಿಯಲ್ಲಿ ಒಂದು ವರ್ಷದ ಅನುಭವವಿರಬೇಕು. 23,500 –

47,650

3. ಲ್ಯಾಬ್ ಟೆಕ್ನಿಷಿಯನ್ 18 02 ಪಿಯುಸಿಯಲ್ಲಿ ರಾಸಯನಶಾಸ್ತ್ರ ವಿಷಯವನ್ನು ಅಭ್ಯಯಿಸಿರಬೇಕು ಮತ್ತು ಸರ್ಕಾರಿ (ಪ್ಯಾರಾ ಮೆಡಿಕಲ್ ಬೋರ್ಡ್) ನಿಂದ ಗುರುತಿಸಲ್ಪಟ್ಟ ಯಾವುದೇ ಸಂಸ್ಥೆ / ಆಸ್ಪತ್ರೆಯಿಂದ ಲ್ಯಾಬ್ ತಂತ್ರಜ್ಞ ಕೋರ್ಸ್‍ನಲ್ಲಿ ಡಿಪ್ಲೊಮವನ್ನು ಹೊಂದಿರಬೇಕು. 27,650 –

52,650

4. ಶುಶ್ರೂಷಕರು(ಸ್ಟಾಫ್ ನರ್ಸ್) 26 02

ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ & 3 ವರ್ಷಗಳ ಸಾಮಾನ್ಯ ಜನರಲ್ ನರ್ಸಿಂಗ್ ಕೋರ್ಸ್ ಮತ್ತು  ಮಾನ್ಯತೆ ಪಡೆದ ನರ್ಸಿಂಗ್ ಕೌನ್ಸಿಲ್ ಆಫ್ ಇಂಡಿಯಾ ಬೋರ್ಡ್‍ನಲ್ಲಿ 6 ತಿಂಗಳ ಮಿಡ್ವೈ‍ಫರಿ ಅಥವಾ ಸೈಕಿಯಾಟ್ರಿಕ್ ನರ್ಸಿಂಗ್ ಕೋರ್ಸ್ ಮಾಡಿರಬೇಕು.

23,500 –

47,650

ಸಾರ್ವಜನಿಕ ಗ್ರಂಥಾಲಯ ಇಲಾಖೆ
5. ಗ್ರಂಥಪಾಲಕ 13 ಲೈಬ್ರರಿ ಸೈನ್ಸ್ ವಿಷಯದಲ್ಲಿ ಪದವಿ ಮಾಡಿರಬೇಕು. 37,900 –

70,850

6. ಸಹಾಯಕ ಗ್ರಂಥಪಾಲಕ 13 ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಲೈಬ್ರರಿ ಸೈನ್ಸ್ ವಿಷಯದಲ್ಲಿ ಡಿಪ್ಲೊಮವನ್ನು ಹೊಂದಿರಬೇಕು. 30,350 –

58,250

ಔಷಧ ನಿಯಂತ್ರಣ ಇಲಾಖೆ
7. ಪ್ರಯೋಗ ಶಾಲಾ ಪರ್ಯವೇಕ್ಷಕರು 06 03 ಫಾರ್ಮಸಿ ಯಲ್ಲಿ ಬಿ.ಫಾರ್ಮ್ ಪದವಿಯನ್ನು ಹೊಂದಿರಬೇಕು. 17,650 –

32,000

8. ಪ್ರಯೋಗ ಶಾಲಾ ತಂತ್ರಜ್ಞರು (ಔಷಧ) 09 04 ಫಾರ್ಮಸಿ ಪದವಿಯನ್ನು ಹೊಂದಿರಬೇಕು 16000 –

29600

9. ಪ್ರಯೋಗಶಾಲಾ ತಂತ್ರಜ್ಞರು 05 04 ಪಿ.ಯು.ಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿರಬೇಕು ಮತ್ತು ಡಿಪ್ಲೊಮ ಇನ್ ಫಾರ್ಮಸಿಯಲ್ಲಿ ತೇರ್ಗಡೆಯಾಗಿರಬೇಕು. 14550 –

26700

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
10. ಶಾಸನ ತಜ್ಞರು 01

1)ಪುರಾತನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಅಥವಾ ದಕ್ಷಿಣ ಭಾರತೀಯ ಅಧ್ಯಯನಗಳು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

2) ಭಾರತದಲ್ಲಿ ಕಾನೂನು ಸ್ಥಾಪಿಸಿದ ವಿಶ್ವವಿದ್ಯಾಲಯದಿಂದ ಎಪಿಗ್ರಫಿಸ್ಟ್ ನಲ್ಲಿ ಡಿಪ್ಲೊಮಾ ಪಡೆದಿರಬೇಕು.

3) ಪದವಿ ಮಟ್ಟದಲ್ಲಿ ಸಂಸ್ಕೃತ ಅಥವಾ ಪರ್ಷಿಯನ್ ಅಥವಾ ಅರೇಬಿಕ್ ಭಾಷೆಯನ್ನು ಎರಡನೇ ಭಾಷೆಯಾಗಿ ಅಧ್ಯಯನ ಮಾಡಿರಬೇಕು.

4) ಎಸ್.ಎಸ್.ಎಲ್.ಸಿ ಅಥವಾ ಪದವಿಯ ಮಟ್ಟದಲ್ಲಿ ಕನ್ನಡ ವಿಷಯದಲ್ಲಿ ತೇರ್ಗಡೆಯಾಗಿರಬೇಕು.

37,900 –

70,850

11. ಪುರಾತತ್ವ ಸಹಾಯಕ 01

1)ಪುರಾತನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಅಥವಾ ದಕ್ಷಿಣ ಭಾರತೀಯ ಅಧ್ಯಯನಗಳು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು

2)ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಅಥವಾ ಯೂನಿವರ್ಸಿಟಿಯಿಂದ ಆರ್ಕಿಯಾಲಜಿ ಡಿಪ್ಲೊಮಾ ಪಡೆದಿರಬೇಕು.

3) ರಾಜ್ಯ ಅಥವಾ ಕೇಂದ್ರ ಪುರಾತತ್ತ್ವ ಶಾಸ್ತ್ರ ಇಲಾಖೆಗಳಲ್ಲಿ ಕ್ಷೇತ್ರ ಪರಿಶೋಧನೆ ಮತ್ತು ಉತ್ಖನನಗಳಲ್ಲಿ ಅನುಭವವನ್ನು ಹೊಂದಿರಬೇಕು.

37,900 –

70,850

12. ಸಹಾಯಕ ಕ್ಯೂರೆಟರ್ 05 03

1)ಪುರಾತನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಅಥವಾ ದಕ್ಷಿಣ ಭಾರತೀಯ ಅಧ್ಯಯನಗಳು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು

2) ವಸ್ತು ಸಂಗ್ರಹಾಲಯದಲ್ಲಿ ಡಿಪ್ಲೊಮಾವನ್ನು ಹೊಂದಿರಬೇಕು

33,450 –

62,600

13. ಸರ್ವೆಯರ್ 01 ಪುರಾತನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಅಥವಾ ದಕ್ಷಿಣ ಭಾರತೀಯ ಅಧ್ಯಯನಗಳು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು 33,450 –

62,600

ಕೈಮಗ್ಗ ಮತ್ತು ಜವಳಿ ಇಲಾಖೆ
14. ಜವಳಿ ತನಿಖಾಧಿಕಾರಿ 12 ಜವಳಿ ಅಥವಾ ಕೈಮಗ್ಗ ತಂತ್ರಜ್ಞಾನದಲ್ಲಿ ಡಿಪ್ಲೋಮಾವನ್ನು ಹೊಂದಿರಬೇಕು 17,650 –

32,000

ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈಧ್ಯಕೀಯ ಸೇವೆಗಳ ಇಲಾಖೆ
15. ಫಾರ್ಮಾಸಿಸ್ಟ್ 68 12 ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮ ಇನ್ ಫಾರ್ಮಸಿಯಲ್ಲಿ ತೇರ್ಗಡೆಯಾಗಿರಬೇಕು. 14550 –

26700

16. ಶುಶ್ರೂಷಕರು(ಸ್ಟಾಫ್ ನರ್ಸ್) 105 14 3 ವರ್ಷಗಳ ಸಾಮಾನ್ಯ ಜನರಲ್ ನರ್ಸಿಂಗ್ ಕೋರ್ಸ್ ಮತ್ತು  ಮಾನ್ಯತೆ ಪಡೆದ ನರ್ಸಿಂಗ್ ಕೌನ್ಸಿಲ್ ಆಫ್ ಇಂಡಿಯಾ ಬೋರ್ಡ್ನಲ್ಲಿ 6 ತಿಂಗಳ ಮಿಡ್ವೈಫರಿ ಅಥವಾ ಸೈಕಿಯಾಟ್ರಿಕ್ ನರ್ಸಿಂಗ್ ಕೋರ್ಸ್ ಮಾಡಿರಬೇಕು. 17650 –

32000

                                              ಒಟ್ಟು 306 46

 

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ :
    • ಸಾಮಾನ್ಯ ವರ್ಗ : 35 ವರ್ಷ
    • ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
    • ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ

 

ಅರ್ಜಿ ಶುಲ್ಕ :

  1. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ರೂ.600/-
  2. ಪ್ರವರ್ಗ 2ಎ,2ಬಿ,3ಎ,3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ.300/-
  3. ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50/-
  4. ಪ.ಜಾತಿ, ಪ.ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20.03.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22.04.2019
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 23.04.2019

 

ನೇಮಕಾತಿ ಪ್ರಕಟಣೆಗಳು

ಉ.ಮೂ.ವೃ : ಇಲ್ಲಿ ಕ್ಲಿಕ್ಕಿಸಿ
ಹೈ.ಕ : ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.