ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಂಗಳೂರು ಹಾಗೂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ, ಕಲ್ಬುರ್ಗಿ ಇಲ್ಲಿನ ಕೆಳಕಂಡ ಗ್ರೂಪ್-ಎ (ಬೋಧಕ ಮತ್ತು ಬೋಧಕೇತರ) ವೃಂದದ ಹುದ್ದೆಗಳಿಗೆ ನಿಗದಿಪಡಿಸಿದ ನಮೂನೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಕೊನೆಯ ದಿನಾಂಕದ ಒಳಗಾಗಿ ಪೋಸ್ಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

KlDWAI MEMORIAL INSTITUTE OF ONCOLOGY Recruitment 2019-20 : Application invited for the Group-A Posts of Teaching & Non Teaching in Bangalore.

Job Searching Keywords: Karnataka Govt. Jobs, Karnataka Jobs, kidwai memorial institute of oncology recruitment, teching jobs, non teaching jobs, professor jobs, assistant professor recruitment, medical jobs.

 

ಗ್ರೂಪ್-ಎ(ಬೋಧಕ) ವೃಂದದ ಹುದ್ದೆಗಳು

ಕ್ರ.ಸಂ ಹುದ್ದೆಗಳು ವಿದ್ಯಾರ್ಹತೆ ವೇತನಶ್ರೇಣಿ

(ಎಐಸಿಟಿಇ)

ಹುದ್ದೆಗಳ ಸಂಖ್ಯೆ
1. ಸಹಾಯಕ ಪ್ರಾಧ್ಯಾಪಕ, ಸರ್ಜಿಕಲ್ ಆಂಕಾಲಜಿ ಎಂಬಿಬಿಎಸ್ ಮತ್ತು ಸರ್ಜರಿ ಅಥವಾ ಇಎ‍ನ್‍ಟಿ ನಲ್ಲಿ ಎಂ‍ಎಸ್‍, ಅಥವಾ ಒರಥೋಪಎಡಿಕ್ಸ್ ನಲ್ಲಿ ಎಂಎಸ್, ಸರ್ಜಿಕಲ್ ಆಂಕಾಲಜಿಯಲ್ಲಿ ಎಂಎಸ್‍ ಮಾಡಿರಬೇಕು. ಮತ್ತು ಬೋಧನಾ ವೃತ್ತಿಯಲ್ಲಿ 3ವರ್ಷಗಳ ಅನುಭವವಿರಬೇಕು. ರೂ. 15600 – ರೂ.39100 + ಎಜಿಪಿ 8,000/-

 

03
12. ಸಹಾಯಕ ಪ್ರಾಧ್ಯಾಪಕ, ಹೆಡ್ ಆಂಡ್ ನೆಕ್ ಆಂಕಾಲಜಿ ಭಾರತದಲ್ಲಿ ಯಾವುದೇ ವಿಶ್ವವಿದ್ಯಾನಿಲಯದ ವೈದ್ಯಕೀಯದಲ್ಲಿ ಪದವಿ ಹೊಂದಿರುವವರಾಗಿರಬೇಕು ಮತ್ತು ಎಂಎಸ್ / ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಅರ್ಹತೆ ಇರಬೇಕು. ರೂ. 15600 – ರೂ.39100 + ಎಜಿಪಿ 8,000/-

 

01
3. ಸಹಾಯಕ ಪ್ರಾಧ್ಯಾಪಕ , ನ್ಯೂಕ್ಲಿಯರ್ ಮೆಡಿಸಿನ್ ಎಂಬಿಬಿಎಸ್ ಮತ್ತು ನ್ಯೂಕ್ಲಿಯರ್ ಮೆಡಿಸಿನ್‍, ರೇಡಿಯೋ ಥೆರಫಿಯಲ್ಲಿ ಎಂಡಿ ಪದವಿ ಮಾಡಿರಬೇಕು. ಮತ್ತು 2 ವರ್ಷದ ಅನುಭವವಿರಬೇಕು. ರೂ. 15600 – ರೂ.39100 + ಎಜಿಪಿ 8,000/-

 

01
4. ಸಹಾಯಕ ಪ್ರಾಧ್ಯಾಪಕ , ರೇಡಿಯೇಷನ್ ಆಂಕಾಲಜಿ ಎಂಬಿಬಿಎಸ್ ಮತ್ತು ರೇಡಿಯೋ ಥೆರಫಿ ಅಥವಾ ಡಿ.ಎನ್‍ಬಿ ರೇಡಿಯೋ ಥೆರಫಿಯಲ್ಲಿ ಎಂಡಿ ಪದವಿ ಮಾಡಿರಬೇಕು. ಮತ್ತು 2 ವರ್ಷದ ಬೋಧನಾ ಅನುಭವವಿರಬೇಕು. ರೂ. 15600 – ರೂ.39100 + ಎಜಿಪಿ 8,000/-

 

04
5. ಸಹಾಯಕ ಪ್ರಾಧ್ಯಾಪಕ , ರೇಡಿಯೇಷನ್ ಫಿಸಿಕ್ಸ್ ಮೆಡಿಕಲ್ ಫಿಸಿಕ್ಸ್/ರೇಡಿಯೇಷನ್ ಫಿಸಿಕ್ಸ್ ನಲ್ಲಿ ಎಂಎಸ್ಸಿ ಮತ್ತು ಪಿಎಚ್‍ಡಿ ಮಾಡಿರಬೇಕು. ಅಥವಾ ಎಂಎಸ್ಸಿ ಫಿಸಿಕ್ಸ್ ಜೊತೆಗೆ ಮೆಡಿಕಲ್ ಫಿಸಿಕ್ಸ್/ರೇಡಿಯೋಲಾಜಿಕಲ್ ಫಿಸಿಕ್ಸ್ ನಲ್ಲಿ ಡಿಪ್ಲೋಮ ಮಾಡಿರಬೇಕು. ಮತ್ತು 3 ವರ್ಷದ ಬೋಧನಾ ಅನುಭವವಿರಬೇಕು. ರೂ. 15600 – ರೂ.39100 + ಎಜಿಪಿ 8,000/-

 

02
6. ಸಹಾಯಕ ಪ್ರಾಧ್ಯಾಪಕ , ಮೆಡಿಕಲ್ ಆಂಕಾಲಜಿ ಎಂಬಿಬಿಎ‍ ಜೊತೆಗೆ ಮೆಡಿಕಲ್ ಆಂಕಾಲಜಿಯಲ್ಲಿ ಡಿಎಂ ಅಥವಾ ರೇಡಿಯೋ ಥೆರಫಿ/ಪಿಯಾಡಿಯಟ್ರಿಕ್ಸ್ ನಲ್ಲಿ ಎಂಡಿ ಪದವಿ ಮಾಡಿರಬೇಕು. ಮತ್ತು 3 ವರ್ಷದ ಬೋಧನಾ ಅನುಭವವಿರಬೇಕು. ರೂ. 15600 – ರೂ.39100 + ಎಜಿಪಿ 8,000/-

 

02
7. ಸಹಾಯಕ ಪ್ರಾಧ್ಯಾಪಕ , ಮೈಕ್ರೋಬಯಾಲಜಿ

(ವೈರಾಲಜಿ ರಿಸರ್ಚ್)

ಎಂಬಿಬಿಎಸ್ ಜೊತೆಗೆ ಮೆಡಿಕಲ್ ಮೈಕ್ರೋಬಯಾಲಜಿಯಲ್ಲಿ ಎಂಎಸ್ಸಿ ಅಥವಾ ಮೈಕ್ರೋಬಯಾಲಜಿಯಲ್ಲಿ ಎಂಡಿ/ ಎಂಎಸ್ಸಿಯಲ್ಲಿ ಮೆಡಿಕಲ್ ಮೈಕ್ರೋಬಯಾಲಜಿ ವಿಷಯದಲ್ಲಿ ಪಿ.ಎಚ್.ಡಿ ಮಾಡಿರಬೇಕು. ಮತ್ತು 3 ವರ್ಷದ ಬೋಧನಾ ಅನುಭವವಿರಬೇಕು.

ರೂ. 15600 – ರೂ.39100 + ಎಜಿಪಿ 8,000/-

 

01
8. ಸಹಾಯಕ ಪ್ರಾಧ್ಯಾಪಕ , ಬಯೋಕೆಮಿಸ್ಟ್ರೀ ಬಯೋಕೆಮಿಸ್ಟ್ರೀ ಯಲ್ಲಿ ಎಂಡಿ ಮತ್ತು ಎಂಬಿಬಿಎಸ್ ಜೊತೆಗೆ ಎಂಎಸ್ಸಿಯಲ್ಲಿ ಮೆಡಿಕಲ್ ಬಯೋಕೆಮಿಸ್ಟ್ರೀ ಅಥವಾ ಎಂಎಸ್ಸಿಯಲ್ಲಿ ಮೆಡಿಕಲ್ ಬಯೋಕೆಮಿಸ್ಟ್ರೀ ವಿಷಯದಲ್ಲಿ ಪಿ.ಎಚ್.ಡಿ ಮಾಡಿರಬೇಕು. ಮತ್ತು 3 ವರ್ಷದ ಬೋಧನಾ ಅನುಭವವಿರಬೇಕು. ರೂ. 15600 – ರೂ.39100 + ಎಜಿಪಿ 8,000/-

 

01
                                                                                                         ಒಟ್ಟು 15

ಗ್ರೂಪ್-ಎ(ಬೋಧಕೇತರ)ವೃಂದದ ಹುದ್ದೆಗಳು

ಕ್ರ.ಸಂ ಹುದ್ದೆಗಳು ವಿದ್ಯಾರ್ಹತೆ ವೇತನಶ್ರೇಣಿ ಹುದ್ದೆಗಳ ಸಂಖ್ಯೆ
1. ಸಹಾಯಕ ಶಸ್ತ್ರಚಿಕಿತ್ಸಕರು

ಬ್ಯಾಕ್‍ಲಾಗ್ :

ಪ.ಪಂಗಡ : 1 ಹುದ್ದೆ

3ಬಿ : 01ಹುದ್ದೆ

 

ಭಾರತದಲ್ಲಿ ಯಾವುದೇ ವಿಶ್ವವಿದ್ಯಾನಿಲಯದ ವೈದ್ಯಕೀಯದಲ್ಲಿ ಪದವಿ ಹೊಂದಿರುವವರಾಗಿರಬೇಕು ಮತ್ತು ಆಂಕೊಲಾಜಿ ಮತ್ತು ಅಕಾಡೆಮಿಕ್ ಮತ್ತು ವೃತ್ತಿಪರ ಸಾಧನೆಗಳಲ್ಲಿನ ಅನುಭವವಿರಬೇಕು. ಸ್ನಾತಕೋತ್ತರ ಪದವೀಧರರಿಗೆ ಆದ್ಯತೆ. ರೂ. 52650 – ರೂ.97100 04
2. ಸಹಾಯಕ ಫಿಸಿಸಿಸ್ಟ್

ಹೈದರಾಬಾದ್-ಕರ್ನಾಟಕ

ಬ್ಯಾಕ್‍ಲಾಗ್ : 1ಹುದ್ದೆ

ಪ್ರವರ್ಗ-1 : 1ಹುದ್ದೆ

ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪೋಸ್ಟ್ ಎಂಎಸ್ಸಿ. ಡಿಪ್ಲೋಮಾ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರೇಡಿಯಾಲಜಿಕಲ್ ಫಿಸಿಕ್ಸ್ / ಮೆಡಿಕಲ್ ಫಿಸಿಕ್ಸ್ / ವಿಕಿರಣ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ರೂ. 52650 – ರೂ.97100 03
                                                                                                         ಒಟ್ಟು 07

 

ಪೆರಿಫೆರಲ್ ಕ್ಯಾನ್ಸರ್ ಕೇಂದ್ರ, ಕಲ್ಬುರ್ಗಿ

ಗ್ರೂಪ್-ಎ(ಬೋಧಕ) ವೃಂದದ ಹುದ್ದೆಗಳು

ಕ್ರ.ಸಂ ಹುದ್ದೆಗಳು ವಿದ್ಯಾರ್ಹತೆ ವೇತನಶ್ರೇಣಿ ಹುದ್ದೆಗಳ ಸಂಖ್ಯೆ
1. ಸಹಾಯಕ ರೇಡಿಯೋಡಯಾಗ್ನೋಸಿಸ್ ಎಂಬಿಬಿಎಸ್ ಮತ್ತು ಎಂಡಿ ಯಲ್ಲಿ ರೇಡಿಯೋಡಯಾಗ್ನೋಸಿಸ್ ಅಥವಾ ರೇಡಿಯಾಲಜಿ ಅಥವಾ ಎಂಎಸ್‍ನಲ್ಲಿ ರೇಡಿಯಾಲಜಿ ಮಾಡಿರಬೇಕು. ಮತ್ತು ಬೋಧಕ ವೃತ್ತಿಯಲ್ಲಿ 3ವರ್ಷಗಳ ಅನುಭವವಿರಬೇಕು. ರೂ. 15600 – ರೂ.39100 + ಎಜಿಪಿ 8,000/-

 

01
                                                                                                            ಒಟ್ಟು 01

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ :
  • ಸಾಮಾನ್ಯ ವರ್ಗ : 35 ವರ್ಷ
  • ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
  • ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ

 

ಅರ್ಜಿ ಶುಲ್ಕ :

  1. ಪ.ಜಾತಿ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ : ರೂ.1000/-
  2. ಇತರ ಎಲ್ಲಾ ಅಭ್ಯರ್ಥಿಗಳಿಗೆ : ರೂ.4000/-

 

ಅರ್ಜಿ ಶುಲ್ಕ ಪಾವತಿಸುವ ವಿಧಾನ :

ಡಿಮ್ಯಾಂಡ್ ಡ್ರಾಫ್ಟ್ ಮೂಲಕ ನಿರ್ದೇಶಕರು, ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿ, ಡಾ.ಎಂ.ಹೆಚ್ ಮರಿಗೌಡ ರೋಡ್,ಬೆಂಗಳೂರು-560029 ಇವರ ಹೆಸರಿಗೆ ಬೆಂಗಳೂರಿನಲ್ಲಿ ಪಾವತಿಸಬೇಕು.

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18.03.2019 ಸಂಜೆ 4.00

 

ಅರ್ಜಿ ಸಲ್ಲಿಸಬೇಕಾದ ವಿಳಾಸ :

ನಿರ್ದೇಶಕರು,

ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿ,

ಡಾ. ಎಂ.ಹೆಚ್ ಮರಿಗೌಡ ರೋಡ್,

ಬೆಂಗಳೂರು -560029.

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.