ಭಾರತೀಯ ಸೇನೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ (ಮಹಿಳಾ ಸೇನಾ ಪೊಲೀಸ್) ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರಸ್ತುತ ಹುದ್ದೆಗೆ ನಿಬಂಧನೆಗಳಿದ್ದು, ಅರ್ಹ ಆಭ್ಯರ್ಥಿಗಳು ಅಧಿಕೃತ ಅಧಿಸೂಚನೆಗಳನ್ನು ಓದಿಕೊಂಡು ಹುದ್ದೆಗೆ ಅರ್ಜಿ  ಸಲ್ಲಿಸಬಹುದು. ಅಂಬಾಲಾ, ಲಕ್ನೋ, ಜಬಲ್ಪುರ್, ಬೆಂಗಳೂರು ಮತ್ತು ಶಿಲ್ಲಾಂಗ್ ನಲ್ಲಿ ರ್ಯಾಲಿಯು ನಡೆಯಲಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Indian Army  Recruitment 2019-20 : Application invited for the posts of SOLDIER GENERAL DUTY (WOMEN MILITARY POLICE) in Indian Army.

Job Searching Keywords : Karnataka Govt. Jobs, Karnataka Jobs, Indian Army, Indian Army recruitment 2019, Soldier General Duty Recruitment, Women Military Police recruitment on Indian Army, Women police Jobs, Women Military police posts, Military police jobs.

 

ಹುದ್ದೆಗಳ ವಿವರಗಳು :

ಹುದ್ದೆ : ಸೋಲ್ಜರ್ ಜನರಲ್ ಡ್ಯೂಟಿ (ಮಹಿಳಾ ಸೇನಾ ಪೊಲೀಸ್)

ಒಟ್ಟು ಹುದ್ದೆ : 100

ವಿದ್ಯಾರ್ಹತೆ : ಎಸ್‍ಎಸ್‍ಎಲ್‍ಸಿ ಅಥವಾ 10ನೇ ತರಗತಿಯಲ್ಲಿ ಕನಿಷ್ಠ 45% ಅಂಕಗಳೊಂದಿಗೆ ತೇರ್ಗಡೆ ಮತ್ತು ಪ್ರತಿ ವಿಷಯದಲ್ಲೂ ಕನಿಷ್ಠ 33% ಅಂಕಗಳನ್ನು ಪಡೆದಿರಬೇಕು.

 

ವಯೋಮಿತಿ : (01.10.1998-01.04.2002)

  1. ಕನಿಷ್ಠ : 17.5 ವರ್ಷ
  2. ಗರಿಷ್ಠ  : 21 ವರ್ಷ

 

ದೈಹಿಕ ಅರ್ಹತೆ :

  1. ಎತ್ತರ : 142cm
  2. ತೂಕ : ಸೇನಾ ವೈದ್ಯಕೀಯ ಮಾನದಂಡಗಳ ಪ್ರಕಾರ ಎತ್ತರ ಮತ್ತು ವಯಸ್ಸಿನ ಪ್ರಮಾಣಕ್ಕೆ ಅನುಗುಣವಾಗಿರಬೇಕು.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25.04.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08.06.2019

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.