ಸೆಂಟ್ರಲ್ ಪವರ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಸಂಸ್ಥೆಯು “ರಿಸರ್ಚ್ ಅಸೋಸಿಯೇಟ್” ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ನಿಗದಿತ ನಮೂನೆಯ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು, ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಪೋಸ್ಟ್ ಮುಖಾಂತರ ಸಲ್ಲಿಸಬಹುದು.

Karnataka Govt. Jobs Recruitment Notification:

Central Power Research Institute Recruitment 2019-20 : Application invited for the posts of RESEARCH ASSOCIATE  in CPRI.

Job Searching Keywords : Karnataka Govt. Jobs, Karnataka Jobs, CPRI recruitment, CPRI notification, Central Power Research Institute Recruitment 2019, Research Associate jobs, Research Associate posts in CPRI, Coastalhut jobs, Engineering jobs.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ

 

ಖಾಲಿ ಹುದ್ದೆ

 

ವಿದ್ಯಾರ್ಹತೆ

 

ವೇತನ ಶ್ರೇಣಿ

 

1.

ರಿಸರ್ಚ್ ಅಸೋಸಿಯೇಟ್

 

ಯೋಜನೆಯ ಶೀರ್ಷಿಕೆ

“ಹೊಸ ಪೀಳಿಗೆಯ ಎಥೈಲೀನ್ ವಿನೈಲ್ ಅಸಿಟೇಟ್ (ಇವಿಎ) ನ್ಯಾನೊ ಸಂಯುಕ್ತಗಳು ಫೋಟೋವೊಲ್ಟಾಟಿಕ್ ಮಾಡ್ಯೂಲ್‍ಗಳಿಗೆ ಹೆಚ್ಚಿನ ಯು.ವಿ. ರಕ್ಷಾಕವಚದ ಗುಣಲಕ್ಷಣಗಳು”

01 ಪಾಲಿಮರ್ ಇಂಜಿನಿಯರಿಂಗ್ ನಲ್ಲಿ ಬಿ.ಇ/ಬಿ.ಟೆಕ್ ನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿರಬೇಕು. ರೂ.20000
2.

ರಿಸರ್ಚ್ ಅಸೋಸಿಯೇಟ್

 

ಯೋಜನೆಯ ಶೀರ್ಷಿಕೆ

“ಹೊರಾಂಗಣ ಡಿ.ಸಿ ಅನ್ವಯಗಳಿಗೆ ನ್ಯಾನೊ ಫಿಲ್ಲರ್ ಸೇರ್ಪಡೆಯೊಂದಿಗೆ ಸಂಯೋಜಿತ ಪಾಲಿಮರಿಕ್ ನಿರೋಧಕ ಗುಣಲಕ್ಷಣಗಳಲ್ಲಿ ಸುಧಾರಣೆ”

01 ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಬಿ.ಇ/ಬಿ.ಟೆಕ್ ನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿರಬೇಕು. ರೂ.20000

 

ವಯೋಮಿತಿ : ಗರಿಷ್ಠ 30 ವರ್ಷ

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.04.2019

 

ಅರ್ಜಿ ಸಲ್ಲಿಸಬೇಕಾದ ವಿಳಾಸ :

ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್

ಪೋಸ್ಟ್ ಬಾಕ್ಸ್ ನಂ.8066,

ಪ್ರೊ.ಸರ್.ಸಿ.ವಿ ರಾಮನ್ ರೋಡ್,

ಸದಾಶಿವನಗರ ಪೋಸ್ಟ್ ಆಫೀಸ್,

ಬೆಂಗಳೂರು-560080

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.