Bangalore Jobs

ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ವಿವಿಧ ಹುದ್ದೆಗಳು

bmrcl-recruitment

ಬೆಂಗಳೂರು ಮೆಟ್ರೋ ರೈಲು ನಿಗಮ ಲಿ. ನಲ್ಲಿ ಡೆಪ್ಯುಟಿ  ಚೀಫ್  ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್  ಇಂಜಿನಿಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿ ಗಳಿಂದ  ಅರ್ಜಿ ಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆ ದಿನಾಂಕದೊಳಗೆ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದು.

ಒಟ್ಟು ಹುದ್ದೆಗಳು : 36

ಡೆಪ್ಯುಟಿ  ಚೀಫ್  ಇಂಜಿನಿಯರ್

  • ಹುದ್ದೆ :  05
  • ವೇತನ ಶ್ರೇಣಿ : ರೂ. 122630/-
  • ವಿದ್ಯಾರ್ಹತೆ : ಸಿವಿಲ್ ಇಂಜಿನಿಯರಿಂಗ್‍ನಲ್ಲಿ  ಬಿ.ಇ / ಬಿ.ಟೆಕ್
  • ವಯಸ್ಸಿನ ಮಿತಿ :  55 ವರ್ಷ
  • ಅನುಭವ:  ಕನಿಷ್ಠ 5 ವರ್ಷ ಮೆಟ್ರೋ ನಿರ್ಮಾಣದಲ್ಲಿ  ವಯಾಡಕ್ಟ್ / ಸ್ಟೇಷನ್‍ಗಳು / ಅಂಡರ್ ಗ್ರೌಂಡ್ ಸ್ಟೇಷನ್ /TBM ಗಳಿಗೆ ಸುರಂಗ ಮಾರ್ಗ ನಿರ್ಮಾಣ ದಲ್ಲಿ ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುತ್ತದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಅಥವಾ ಸಮಾನದ ಸೇವೆಯಲ್ಲಿ 3 ವರ್ಷದ ಅನುಭವವಿರಬೇಕು.

ಎಕ್ಸಿಕ್ಯೂಟಿವ್  ಇಂಜಿನಿಯರ್

  • ಹುದ್ದೆ31
  • ವೇತನ ಶ್ರೇಣಿ :  ರೂ. 67430/-
  • ವಿದ್ಯಾರ್ಹತೆ :  ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ / ಬಿ.ಟೆಕ್
  • ವಯಸ್ಸಿನ ಮಿತಿ :  50 ವರ್ಷ
  • ಅನುಭವ: ಕನಿಷ್ಠ 5 ವರ್ಷ ಮೆಟ್ರೋ ನಿರ್ಮಾಣದಲ್ಲಿ  ವಯಾಡಕ್ಟ್ / ಸ್ಟೇಷನ್‍ಗಳು / ಅಂಡರ್ ಗ್ರೌಂಡ್ ಸ್ಟೇಷನ್ /TBM ಗಳಿಗೆ ಸುರಂಗ ಮಾರ್ಗ ನಿರ್ಮಾಣ ದಲ್ಲಿ ಅನುಭವ ಇರಬೇಕು. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಥವಾ ಸಮಾನದ ಸೇವೆಯಲ್ಲಿ 3 ವರ್ಷದ ಅನುಭವವಿರಬೇಕು.

 

ಆನ್‍ಲೈನ್ ನಲ್ಲಿ ಅರ್ಜಿ ತುಂಬಿ, ಅರ್ಜಿಯ ಜೊತೆ ನಿಗದಿತ ದಾಖಲಾತಿಯೊಂದಿಗೆ ಈ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಕಳುಹಿಸಿಕೊಡಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17.02.2018

ಅರ್ಜಿ ತಲುಪಲು ಕೊನೆಯ ದಿನಾಂಕ : 17.02.2018 ಸಂಜೆ 4.00

ವಿಳಾಸ :

General Manager (HR)

Bangalore Metro Rail Corporation Limited

3rd Floor, BMTC Complex, K.H Road

Shanthinagar, Bangalore 560027

 

ನೇಮಕಾತಿ ಪ್ರಕಟಣೆ : ಇಲ್ಲಿ ಕ್ಲಿಕ್ಕಿಸಿ

ಆನ್‍ಲೈನ್ ಅರ್ಜಿ ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: