ಬೆಂಗಳೂರು ಮೆಟ್ರೋ ರೈಲ್ ನಿಗಮ ನಿ.ದಲ್ಲಿ ಗುತ್ತಿಗೆ ಆಧಾರದ ಮೇರೆಗೆ ವಿವಿಧ ರೀತಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ  ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Bangalore Metro Rail Corporation Limited Recruitment 2019-20 : Application invited for the posts of Chief Engineer, General Manager, Additional Chief Engineer, Deputy Chief Engineer, Deputy General Manager, Manager (Architecture), Executive Engineer, Assistant Executive Engineer, Assistant Engineer, Assistant Manager (Architecture) in BMRCL.

Job Searching Keywords : Karnataka Govt. Jobs, Karnataka Jobs, METRO Recruitment-2019, metro jobs, BMRCL recruitment, manager jobs, Chief engineer jobs, Executive engineer jobs, Assistant manager jobs, Assistant Engineer pots, , Additional Chief Engineer posts, Assistant Executive Engineer posts, Bangalore Metro Rail Corporation Limited Recruitment.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನ ಶ್ರೇಣಿ ವಯೋಮಿತಿ
ನೇಮಕಾತಿ ಅಧಿಸೂಚನೆ ಸಂಖ್ಯೆ :  BMRCL/ 83 /ADM/2019/PRJ
1. ಎಕ್ಸಿಕ್ಯೂಟಿವ್  ಇಂಜಿನಿಯರ್ 100 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು. ರೂ.80000 50 ವರ್ಷ
2. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್  ಇಂಜಿನಿಯರ್ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು. ರೂ.65000 45 ವರ್ಷ
3. ಅಸಿಸ್ಟೆಂಟ್ ಇಂಜಿನಿಯರ್ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು ಅಥವಾ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಮಾಡಿರಬೇಕು. ರೂ.50000 40 ವರ್ಷ
4. ಸೆಕ್ಷನ್ ಇಂಜಿನಿಯರ್ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು ಅಥವಾ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಮಾಡಿರಬೇಕು. ರೂ.36000 35 ವರ್ಷ
ನೇಮಕಾತಿ ಅಧಿಸೂಚನೆ ಸಂಖ್ಯೆ : BMRCL/ 84 /ADM/2019/PRJ
5. ಡೆಪ್ಯುಟಿ ಚೀಫ್ ಇಂಜಿನಿಯರ್ 50 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು. ರೂ.110000

 

60ವರ್ಷ
6. ಎಕ್ಸಿಕ್ಯೂಟಿವ್  ಇಂಜಿನಿಯರ್ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು. ರೂ.60000 60ವರ್ಷ
7. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್  ಇಂಜಿನಿಯರ್ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು. ರೂ.50000 60ವರ್ಷ
8. ಅಸಿಸ್ಟೆಂಟ್ ಇಂಜಿನಿಯರ್ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು. ರೂ.40000 60ವರ್ಷ
ನೇಮಕಾತಿ ಅಧಿಸೂಚನೆ ಸಂಖ್ಯೆ : BMRCL/ 85 /ADM/2019/PRJ
9. ಚೀಫ್ ಇಂಜಿನಿಯರ್  (ಡಿಸೈನ್ಸ್-ಅಂಡರ್ ಗ್ರೌಂಡ್) 01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಸಮಾನ ವಿದ್ಯಾರ್ಹತೆ ಅಥವಾ ಎಂ.ಇ/ಎಂ.ಟೆಕ್ (ಜಿಯೋಟೆಕ್ನಿಕಲ್/ರಾಕ್ ಮೆಕ್ಯಾನಿಕ್ಸ್ ಇಂಜಿನಿಯರಿಂಗ್) ಮಾಡಿರಬೇಕು. ರೂ.165000 55 ವರ್ಷ
10. ಚೀಫ್ ಇಂಜಿನಿಯರ್ (ಡಿಸೈನ್ಸ್–ವಯಾಡಕ್ಟ್ & ಎಲಿವೆಟೆಡ್ ಸ್ಟೇಷನ್ಸ್) 01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಸಮಾನ ವಿದ್ಯಾರ್ಹತೆ ಅಥವಾ ಎಂ.ಇ/ಎಂ.ಟೆಕ್ (ಸ್ಟ್ರಕ್ಚರಲ್ ಇಂಜಿನಿಯರಿಂಗ್) ಮಾಡಿರಬೇಕು. ರೂ.165000 55 ವರ್ಷ
11. ಚೀಫ್ ಇಂಜಿನಿಯರ್ (ಡಿಸೈನ್ಸ್–ಡೆಪೊಟ್ಸ್, ಅಲೈನ್ಮೆಂಟ್ & ಟ್ರ್ಯಾಕ್)

 

01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಸಮಾನ ವಿದ್ಯಾರ್ಹತೆ ಅಥವಾ ಎಂ.ಇ/ಎಂ.ಟೆಕ್ (ಸ್ಟ್ರಕ್ಚರಲ್ ಇಂಜಿನಿಯರಿಂಗ್) ಮಾಡಿರಬೇಕು. ರೂ.165000 55 ವರ್ಷ
12. ಜನರಲ್ ಮ್ಯಾನೇಜರ್ (ಆರ್ಚ್ ಮತ್ತು ಇಂಟ‍ರ್ ಫೇಸಿಂಗ್) 01 ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ. ಆರ್ಕ್  /ಎಂ. ಆರ್ಕ್ ಮಾಡಿರಬೇಕು. ರೂ.165000 55 ವರ್ಷ
13. ಅಡಿಷನಲ್ ಚೀಫ್ ಇಂಜಿನಿಯರ್ / ಡೆಪ್ಯುಟಿ ಚೀಫ್ ಇಂಜಿನಿಯರ್ (ಡಿಸೈನ್ಸ್-ಅಂಡರ್ ಗ್ರೌಂಡ್) 01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಸಮಾನ ವಿದ್ಯಾರ್ಹತೆ ಅಥವಾ ಎಂ.ಇ/ಎಂ.ಟೆಕ್ (ಜಿಯೋಟೆಕ್ನಿಕಲ್/ರಾಕ್ ಮೆಕ್ಯಾನಿಕ್ಸ್ ಇಂಜಿನಿಯರಿಂಗ್) ಮಾಡಿರಬೇಕು. ರೂ.140000 50 ವರ್ಷ
14. ಅಡಿಷನಲ್ ಚೀಫ್ ಇಂಜಿನಿಯರ್ / ಡೆಪ್ಯುಟಿ ಚೀಫ್ ಇಂಜಿನಿಯರ್

(ಡಿಸೈನ್ಸ್–ವಯಾಡಕ್ಟ್ & ಎಲಿವೆಟೆಡ್ ಸ್ಟೇಷನ್ಸ್)

02 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಸಮಾನ ವಿದ್ಯಾರ್ಹತೆ ಅಥವಾ ಎಂ.ಇ/ಎಂ.ಟೆಕ್ (ಸ್ಟ್ರಕ್ಚರಲ್ ಇಂಜಿನಿಯರಿಂಗ್) ಮಾಡಿರಬೇಕು. ರೂ.140000 50 ವರ್ಷ
15. ಅಡಿಷನಲ್ ಚೀಫ್ ಇಂಜಿನಿಯರ್ / ಡೆಪ್ಯುಟಿ ಚೀಫ್ ಇಂಜಿನಿಯರ್

(ಡಿಸೈನ್ಸ್–ಡೆಪೊಟ್ಸ್)

 

01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಸಮಾನ ವಿದ್ಯಾರ್ಹತೆ ಅಥವಾ ಎಂ.ಇ/ಎಂ.ಟೆಕ್ (ಸ್ಟ್ರಕ್ಚರಲ್ ಇಂಜಿನಿಯರಿಂಗ್) ಮಾಡಿರಬೇಕು. ರೂ.140000 50 ವರ್ಷ
16. ಡೆಪ್ಯುಟಿ ಚೀಫ್ ಇಂಜಿನಿಯರ್/ ಡೆಪ್ಯುಟಿ. ಜನರಲ್ ಮ್ಯಾನೇಜರ್ (DPR) 01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಸಮಾನ ವಿದ್ಯಾರ್ಹತೆ ಅಥವಾ ಎಂ.ಇ/ಎಂ.ಟೆಕ್ (ಸ್ಟ್ರಕ್ಚರಲ್ ಇಂಜಿನಿಯರಿಂಗ್) ಮಾಡಿರಬೇಕು. ರೂ.140000 50 ವರ್ಷ
17. ಡೆಪ್ಯುಟಿ ಜನರಲ್ ಮ್ಯಾನೇಜರ್ (ಆರ್ಕಿಟೆಕ್ಚರ್) 02 ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ. ಆರ್ಕ್/ಎಂ. ಆರ್ಕ್ ಮಾಡಿರಬೇಕು. ರೂ.140000 50 ವರ್ಷ
18. ಮ್ಯಾನೇಜರ್ (ಇಂಟೆರ್ ಫೇಸಿಂಗ್) 02 ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ. ಆರ್ಕ್/ಎಂ. ಆರ್ಕ್ ಮಾಡಿರಬೇಕು. ರೂ.85000 45 ವರ್ಷ
19. ಮ್ಯಾನೇಜರ್ (ಆರ್ಕಿಟೆಕ್ಚರ್-DPR) 01 ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ. ಆರ್ಕ್/ಎಂ. ಆರ್ಕ್ ಮಾಡಿರಬೇಕು. ರೂ.85000 45 ವರ್ಷ
20. ಎಕ್ಸಿಕ್ಯೂಟಿವ್  ಇಂಜಿನಿಯರ್

(ಡಿಸೈನ್ಸ್-ಅಂಡರ್ ಗ್ರೌಂಡ್)

02 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.85000 45 ವರ್ಷ
21. ಎಕ್ಸಿಕ್ಯೂಟಿವ್  ಇಂಜಿನಿಯರ್

(DPR)

01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.85000 45 ವರ್ಷ
22. ಎಕ್ಸಿಕ್ಯೂಟಿವ್  ಇಂಜಿನಿಯರ್

(ಡಿಸೈನ್ಸ್–ವಯಾಡಕ್ಟ್)

01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.85000 45 ವರ್ಷ
23. ಎಕ್ಸಿಕ್ಯೂಟಿವ್  ಇಂಜಿನಿಯರ್

(ಟ್ರ್ಯಾಕ್ ಡಿಸೈನ್ಸ್)

01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.85000 45 ವರ್ಷ
24. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್  ಇಂಜಿನಿಯರ್

(ಡಿಸೈನ್ಸ್-ಅಂಡರ್ ಗ್ರೌಂಡ್)

04 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.65000 40 ವರ್ಷ
25. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್  ಇಂಜಿನಿಯರ್

(ಡಿಸೈನ್ಸ್–ವಯಾಡಕ್ಟ್ ಸೂಪರ್ ಸ್ಟ್ರಕ್ಚರ್)

01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.85000 45 ವರ್ಷ
26. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್  ಇಂಜಿನಿಯರ್

(ಎಲಿವೆಟೆಡ್ ಸ್ಟೇಷನ್ಸ್)

01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.65000 40 ವರ್ಷ
27. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್  ಇಂಜಿನಿಯರ್ (ಅಲೈನ್ಮೆಂಟ್) 01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.85000 45 ವರ್ಷ
28. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್  ಇಂಜಿನಿಯರ್ (ಡಿಸೈನ್ಸ್-ಅಂಡರ್ ಗ್ರೌಂಡ್) 03 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.65000 40 ವರ್ಷ
29. ಅಸಿಸ್ಟೆಂಟ್ ಇಂಜಿನಿಯರ್

(ಟ್ರ್ಯಾಕ್ ಡಿಸೈನ್ಸ್)

02 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.50000 35 ವರ್ಷ
30. ಅಸಿಸ್ಟೆಂಟ್ ಇಂಜಿನಿಯರ್ (ಅಲೈನ್ಮೆಂಟ್) 01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು ಅಥವಾ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಮಾಡಿರಬೇಕು. ರೂ.50000 35 ವರ್ಷ
31. ಅಸಿಸ್ಟೆಂಟ್ ಮ್ಯಾನೇಜರ್

(ಆರ್ಕಿಟೆಕ್ಚರ್)

04 ಬಿ. ಆರ್ಕ್/ಆರ್ಕಿಟೆಕ್ಚರ್ ನಲ್ಲಿ ಡಿಪ್ಲೋಮಾ ಮಾಡಿರಬೇಕು. ರೂ.50000 35 ವರ್ಷ
32. ಎಕ್ಸಿಕ್ಯೂಟಿವ್  ಇಂಜಿನಿಯರ್

(ಕೋ-ಆರ್ಡಿನೇಷನ್)

01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.85000 45 ವರ್ಷ
ನೇಮಕಾತಿ ಅಧಿಸೂಚನೆ ಸಂಖ್ಯೆ : BMRCL / 86 /ADM/2019/ PRJ
34 ಗ್ರ್ಯಾಜುಯೆಟ್ ಇಂಜಿನಿಯರ್ 25 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ.ಇ/ಬಿ.ಟೆಕ್ ರೂ.25000 35 ವರ್ಷ
ನೇಮಕಾತಿ ಅಧಿಸೂಚನೆ ಸಂಖ್ಯೆ : BMRCL / 87 /ADM/2019/ PRJ
34. ಸೀನಿಯರ್ ಕನ್ಸಲ್ಟೆಂಟ್ (ನಗರ ಸಾರಿಗೆ) 01 ಟ್ರಾನ್ಸ್ ಪೋರ್ಟ್ ಪ್ಲಾನಿಂಗ್, ಟ್ರಾನ್ಸ್ ಪೋರ್ಟ್ ಇಂಜಿನಿಯರಿಂಗ್, ನಗರ ಯೋಜನೆಯಲ್ಲಿ ಟ್ರಾನ್ಸ್ ಪೋರ್ಟ್ ಪ್ಲಾನಿಂಗ್, ಅರ್ಥಶಾಸ್ತ್ರ ವಿಷಯದಲ್ಲಿ ಟ್ರಾನ್ಸ್ ಪೋರ್ಟ್ ಪ್ಲಾನಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು ಮತ್ತು ಕನಿಷ್ಠ 8 ವರ್ಷಗಳ ಸೇವಾ ಅನುಭವವಿರಬೇಕು ರೂ.110000 45 ವರ್ಷ
35. ಕನ್ಸಲ್ಟೆಂಟ್ (ನಗರ ಸಾರಿಗೆ) 01 ಟ್ರಾನ್ಸ್ ಪೋರ್ಟ್ ಪ್ಲಾನಿಂಗ್, ಟ್ರಾನ್ಸ್ ಪೋರ್ಟ್ ಇಂಜಿನಿಯರಿಂಗ್, ನಗರ ಯೋಜನೆಯಲ್ಲಿ ಟ್ರಾನ್ಸ್ ಪೋರ್ಟ್ ಪ್ಲಾನಿಂಗ್, ಅರ್ಥಶಾಸ್ತ್ರ ವಿಷಯದಲ್ಲಿ ಟ್ರಾನ್ಸ್ ಪೋರ್ಟ್ ಪ್ಲಾನಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು ಮತ್ತು ಕನಿಷ್ಠ 3 ವರ್ಷಗಳ ಸೇವಾ ಅನುಭವವಿರಬೇಕು ರೂ.55000 45 ವರ್ಷ
ನೇಮಕಾತಿ ಅಧಿಸೂಚನೆ ಸಂಖ್ಯೆ :  BMRCL/ 0001/ADM/2019/PRJ/C-19836
36. ಮ್ಯಾನೇಜರ್(HR) 02 ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಎಂಬಿಎ ಮಾಡಿರಬೇಕು ಮತ್ತು 10 ವರ್ಷ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್‍ನಲ್ಲಿ ಸೇವಾ ಅನುಭವವಿರಬೇಕು. ಕನ್ನಡದ ಬಗ್ಗೆ ಜ್ಞಾನವಿರಬೇಕು. ರೂ.75000 40  ವರ್ಷ
37. ಅಸಿಸ್ಟೆಂಟ್ ಮ್ಯಾನೇಜರ್(HR) 04 ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಎಂಬಿಎ ಮಾಡಿರಬೇಕು ಮತ್ತು 10 ವರ್ಷ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್‍ನಲ್ಲಿ ಸೇವಾ ಅನುಭವವಿರಬೇಕು. ಕನ್ನಡದ ಬಗ್ಗೆ ಜ್ಞಾನವಿರಬೇಕು. ರೂ.60000 37 ವರ್ಷ

 

ಅರ್ಜಿ ಸಲ್ಲಿಸುವ ವಿಧಾನ :

ಆನ್‍ಲೈನ್ ನಲ್ಲಿ ಅರ್ಜಿಯನ್ನು ತುಂಬಿ ಅದರ ಪ್ರತಿಯ ಜೊತೆಗೆ ನಿಗದಿತ ಪ್ರಮುಖ ದಾಖಲಾತಿಯೊಂದಿಗೆ ಈ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗಾಗಿ ಪೋಸ್ಟ್ ಮುಖಾಂತರ ಸಲ್ಲಿಸತಕ್ಕದ್ದು.

ಅರ್ಜಿಯನ್ನು ಸಲ್ಲಿಸುವಾಗ ಲಕೋಟೆ(ENVELOPE)ಯ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರುವುದು ಎಂದು ಕಡ್ಡಾಯವಾಗಿ ನಮೂದಿಸತಕ್ಕದ್ದು.

 

ಅರ್ಜಿ ಸಲ್ಲಿಸಬೇಕಾದ ವಿಳಾಸ :

General Manager(HR),

Bangalore Metro Rail Corporation Limited,

III Floor, BMTC Complex,

K.H.Road, Shanthinagar,

Bengaluru 560027

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

  1. ಅ.ಸಂಖ್ಯೆ : BMRCL/83/ADM/2019/PRJ : 08.04.2019 ಸಂಜೆ 4.00
  2. ಅ.ಸಂಖ್ಯೆ : BMRCL/84/ADM/2019/PRJ : 08.04.2019 ಸಂಜೆ 4.00
  3. ಅ.ಸಂಖ್ಯೆ :  BMRCL/85/ADM/2019/PRJ : 08.04.2019 ಸಂಜೆ 4.00
  4. ಅ.ಸಂಖ್ಯೆ : BMRCL/86/ADM/2019/PRJ : 22.04.2019  ಸಂಜೆ 4.00
  5. ಅ.ಸಂಖ್ಯೆ : BMRCL/87/ADM/2019/PRJ : 12.04.2019 ಸಂಜೆ 5.00
  6. ಅ.ಸಂಖ್ಯೆ :BMRCL/0001/ADM/2019/PRJ/C-19836 : 08.04.2019  ಸಂಜೆ 5.00

 

ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ಕಿಸಿ

ಅ.ಸಂಖ್ಯೆ : BMRCL/87: ಇಲ್ಲಿ ಕ್ಲಿಕ್ಕಿಸಿ

 

ನೇಮಕಾತಿ ಪ್ರಕಟಣೆಗಳು

  1. ಅ.ಸಂಖ್ಯೆ : BMRCL/83/ADM/2019/PRJ : ಇಲ್ಲಿ ಕ್ಲಿಕ್ಕಿಸಿ
  2. ಅ.ಸಂಖ್ಯೆ : BMRCL/84/ADM/2019/PRJ : ಇಲ್ಲಿ ಕ್ಲಿಕ್ಕಿಸಿ
  3. ಅ.ಸಂಖ್ಯೆ :  BMRCL/85/ADM/2019/PRJ : ಇಲ್ಲಿ ಕ್ಲಿಕ್ಕಿಸಿ
  4. ಅ.ಸಂಖ್ಯೆ : BMRCL/86/ADM/2019/PRJ : ಇಲ್ಲಿ ಕ್ಲಿಕ್ಕಿಸಿ
  5. ಅ.ಸಂಖ್ಯೆ : BMRCL/87/ADM/2019/PRJ : ಇಲ್ಲಿ ಕ್ಲಿಕ್ಕಿಸಿ
  6. ಅ.ಸಂಖ್ಯೆ : BMRCL/0001/ADM/2019/PRJ/C-19836 : ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.