ಕರ್ನಾಟಕ ರಾಜ್ಯದ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೋಲಿಸ್ ಕಾನ್ಸ್ ಟೇಬಲ್(ಪುರುಷ) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
Karnataka Govt. Jobs Recruitment Notification:
KARNATAKA STATE POLICE Recruitment 2019-20 : Application invited for the posts of ARMED POLICE CONSTABLE (MEN) (CAR/DAR) in KSP.
Job Searching Keywords : Karnataka Govt. Jobs, Karnataka Jobs,KSP2019, KSP Recruitment, Constable jobs, Armed Police constable jobs, Armed police constable recruitment, Armed police posts, police jobs, Karnataka state police recruitment 2019.
ಹುದ್ದೆಗಳ ವಿವರಗಳು :
ಹುದ್ದೆ | ಖಾಲಿ ಹುದ್ದೆ |
ಸಶಸ್ತ್ರ ಪೋಲಿಸ್ ಕಾನ್ಸ್ ಟೇಬಲ್ ಸ್ಥಳೀಯ (ಪುರುಷ)(ಸಿಎಆರ್/ಡಿಎಆರ್) | 104 |
ಸಶಸ್ತ್ರ ಪೋಲಿಸ್ ಕಾನ್ಸ್ ಟೇಬಲ್ ಸ್ಥಳೀಯ(ಪುರುಷ) ಹೈ-ಕ (ಸಿಎಆರ್/ಡಿಎಆರ್) ಬೆಂಗಳೂರು ನಗರ | 35 |
ಸಶಸ್ತ್ರ ಪೋಲಿಸ್ ಕಾನ್ಸ್ ಟೇಬಲ್ ಪರ ಸ್ಥಳೀಯ (ಪುರುಷ)(ಸಿಎಆರ್/ಡಿಎಆರ್) | 20 |
ಒಟ್ಟು | 159 |
ವಿದ್ಯಾರ್ಹತೆ :
- ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ವೇತನ ಶ್ರೇಣಿ : ರೂ.21400-ರೂ.42000
ವಯೋಮಿತಿ :
- ಕನಿಷ್ಠ : 18 ವರ್ಷ
- ಗರಿಷ್ಠ :
- ಪ.ಜಾತಿ, ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 27 ವರ್ಷ
- ಇತರೆ ಅಭ್ಯರ್ಥಿಗಳಿಗೆ : 25 ವರ್ಷ
- ಬುಡಕಟ್ಟು ಅಭ್ಯರ್ಥಿಗಳಿಗೆ : 30 ವರ್ಷ
ಅರ್ಜಿ ಶುಲ್ಕ :
- ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ.250/-
- ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ : ರೂ.100/-
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10.06.2019 ಬೆಳಿಗ್ಗೆ 10.00 ಗಂಟೆಗೆ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29.06.2019 ಸಂಜೆ 06.00 ಗಂಟೆಗೆ
- ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 03.07.2019
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.