ರೈಲ್ವೇ ನೇಮಕಾತಿ ಬೋರ್ಡ್ ( RRB- Railway Recruitment Board ) ಮಿನಿಸ್ಟ್ರಿ ಆಫ್ ರೈಲ್ವೇಸ್, ಭಾರತ ಸರ್ಕಾರ, ಖಾಲಿ ಇರುವ 18252 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

 

ಖಾಲಿ ಇರುವ ಹುದ್ದೆಗಳ ವಿವರ :
1. ಹುದ್ದೆಯ ಹೆಸರು : Commercial Apprentice
ವಿದ್ಯಾರ್ಹತೆ : ಯಾವುದೇ ಪದವಿ
ವಯಸ್ಸು 01-01-2016 : 18-32 ವರ್ಷಗಳು
ಒಟ್ಟು ಹುದ್ದೆಗಳು : 703

2. ಹುದ್ದೆಯ ಹೆಸರು : Traffic Apprentice
ವಿದ್ಯಾರ್ಹತೆ : ಯಾವುದೇ ಪದವಿ
ವಯಸ್ಸು 01-01-2016 : 18-32 ವರ್ಷಗಳು
ಒಟ್ಟು ಹುದ್ದೆಗಳು : 1645

3. ಹುದ್ದೆಯ ಹೆಸರು : Enquiry cum Reservation Clerk
ವಿದ್ಯಾರ್ಹತೆ : ಯಾವುದೇ ಪದವಿ
ವಯಸ್ಸು 01-01-2016 : 18-32 ವರ್ಷಗಳು
ಒಟ್ಟು ಹುದ್ದೆಗಳು : 127

4. ಹುದ್ದೆಯ ಹೆಸರು : Goods Guard
ವಿದ್ಯಾರ್ಹತೆ : ಯಾವುದೇ ಪದವಿ
ವಯಸ್ಸು 01-01-2016 : 18-32 ವರ್ಷಗಳು
ಒಟ್ಟು ಹುದ್ದೆಗಳು : 7591

5. ಹುದ್ದೆಯ ಹೆಸರು : Junior Accounts Assistant-cum-Typist
ವಿದ್ಯಾರ್ಹತೆ : ಯಾವುದೇ ಪದವಿ ಮತ್ತು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಕಂಪ್ಯೂಟರ್ ಟೈಪಿಂಗ್ ಮಾಡಲು ತಿಳಿದಿರಬೇಕು.
ವಯಸ್ಸು 01-01-2016 : 18-32 ವರ್ಷಗಳು
ಒಟ್ಟು ಹುದ್ದೆಗಳು : 1205

6. ಹುದ್ದೆಯ ಹೆಸರು : Senior Clerk – cum – Typist
ವಿದ್ಯಾರ್ಹತೆ : ಯಾವುದೇ ಪದವಿ ಮತ್ತು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಕಂಪ್ಯೂಟರ್ ಟೈಪಿಂಗ್ ಮಾಡಲು ತಿಳಿದಿರಬೇಕು.
ವಯಸ್ಸು 01-01-2016 : 18-32 ವರ್ಷಗಳು
ಒಟ್ಟು ಹುದ್ದೆಗಳು : 869

7. ಹುದ್ದೆಯ ಹೆಸರು : Assistant Station Master
ವಿದ್ಯಾರ್ಹತೆ : ಯಾವುದೇ ಪದವಿ
ವಯಸ್ಸು 01-01-2016  : 18-32 ವರ್ಷಗಳು
ಒಟ್ಟು ಹುದ್ದೆಗಳು : 5942

8. ಹುದ್ದೆಯ ಹೆಸರು : Traffic Assistant
ವಿದ್ಯಾರ್ಹತೆ : ಯಾವುದೇ ಪದವಿ
ವಯಸ್ಸು 01-01-2016 ರಿಂದ : 18-32 ವರ್ಷಗಳು
ಒಟ್ಟು ಹುದ್ದೆಗಳು : 166

9. ಹುದ್ದೆಯ ಹೆಸರು : Sr. Time Keeper
ವಿದ್ಯಾರ್ಹತೆ : ಯಾವುದೇ ಪದವಿ ಮತ್ತು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಕಂಪ್ಯೂಟರ್ ಟೈಪಿಂಗ್ ಮಾಡಲು ತಿಳಿದಿರಬೇಕು.
ವಯಸ್ಸು 01-01-2016 : 18-32 ವರ್ಷಗಳು
ಒಟ್ಟು ಹುದ್ದೆಗಳು : 4

ವಯಸ್ಸಿನ ಮಿತಿ :

  • ಸಾಮಾನ್ಯ : ಕನಿಷ್ಟ 18 ವರ್ಷಗಳು ( 01.01.1998 ರ ಮೊದಲು ಜನಿಸಿರಬೇಕು ) ಮತ್ತು ಗರಿಷ್ಟ 32 ವರ್ಷಗಳು ( 02.01.1984 ರ ನಂತರ ಜನಿಸಿರಬೇಕು ).
  • ಒ.ಬಿ.ಸಿ. : ಕನಿಷ್ಟ 18 ವರ್ಷಗಳು ( 01.01.1998 ರ ಮೊದಲು ಜನಿಸಿರಬೇಕು ) ಮತ್ತು ಗರಿಷ್ಟ 35 ವರ್ಷಗಳು ( 02.01.1981 ರ ನಂತರ ಜನಿಸಿರಬೇಕು ).
  • ಎಸ್.ಸಿ/ಎಸ್.ಟಿ : ಕನಿಷ್ಟ 18 ವರ್ಷಗಳು ( 01.01.1998 ರ ಮೊದಲು ಜನಿಸಿರಬೇಕು ) ಮತ್ತು ಗರಿಷ್ಟ 37 ವರ್ಷಗಳು ( 02.01.1979 ರ ನಂತರ ಜನಿಸಿರಬೇಕು ).ಅರ್ಜಿ ಶುಲ್ಕ :
  • ಸಾಮಾನ್ಯ ಮತ್ತು ಒ.ಬಿ.ಸಿ. ಪುರುಷ ಅಭ್ಯರ್ಥಿಗಳಿಗೆ : ರೂ. 100
  • ಮಹಿಳಾ ಅಭ್ಯರ್ಥಿ, ಎಸ್.ಸಿ, ಎಸ್.ಟಿ, ಅಲ್ಪಸಂಖ್ಯಾತ, PwD’s, Ex Servicemen, Transgender, ಆರ್ಥಿಕವಾಗಿ ಹಿಂದುಳಿದ ವರ್ಗ( ವಾರ್ಷಿಕ ಆದಾಯ ರೂ. 50,000 ದಿಂದ ಕೆಳಗಿರಬೇಕು) : No Fees / Exempted

ಅರ್ಜಿ ಸಲ್ಲಿಸುವುದು ಹೇಗೆ?

  • ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ನಮೂನೆ ಹಾಗೂ ದಾಖಲಾತಿಗಳನ್ನು ಅಂಚೆಯ ಮೂಲಕ ಕಳುಹಿಸಕೂಡದು.
  • ಅಭ್ಯರ್ಥಿಗಳು ಯಾವುದಾದರೂ ಒಂದು ಹುದ್ದೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ, ಅವರ ಎಲ್ಲಾ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಮುಖ್ಯವಾದ ದಿನಾಂಕಗಳು :

  • ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25.01.2016 ರ ರಾತ್ರಿ 11 ಗಂಟೆ 59 ನಿಮಿಷ.
  • ಸಾಮಾನ್ಯ ಕಂಪ್ಯೂಟರ್ ಜ್ಞಾನ ಪರೀಕ್ಷೆ ದಿನಾಂಕ (Tentative Date) : ಮಾರ್ಚ್, ಮೇ 2016.

ಅಧಿಕೃತ ಕೊಂಡಿಗಳು :