ಕರ್ನಾಟಕ ಲೋಕ ಸೇವಾ ಆಯೋಗ[KPSC],ಸಾರಿಗೆ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ(RTO)ಮತ್ತು ಮೋಟಾರು ವಾಹನಗಳ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಕೇವಲ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 

ಹುದ್ದೆಗಳ ವಿವರ :

 

ವಿದ್ಯಾರ್ಹತೆ ಹೈದರಾಬಾದ್ ಪ್ರದೇಶಕ್ಕೆ ಒಳಪಡದವರು ಹೈದರಾಬಾದ್ ಪ್ರದೇಶಕ್ಕೆ ಒಳಪಟ್ಟವರು ಒಟ್ಟು ಹುದ್ದೆಗಳು
ಪ್ರಾದೇಶಿಕ ಸಾರಿಗೆ ಅಧಿಕಾರಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು ಅಥವಾ ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರು 09 02 11
ಮೋಟಾರು ವಾಹನಗಳ ಇನ್ಸ್ಪೆಕ್ಟರ್ ·         ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮ ಅಥವಾ ಆಟೋಮೊಬೈಲ್ ಇಂಜಿನಿಯರಿಂಗ್ ಡಿಪ್ಲೊಮ

·         ಪ್ರತಿಷ್ಟಿತ ಕಂಪೆನಿಯಲ್ಲಿ ಕನಿಷ್ಟ ಒಂದು ವರ್ಷ ಕೆಲಸದ ಅನುಭವ ಹೊಂದಿರಬೇಕು.

127 23 150

 

ವಯೋಮಿತಿ :

 • ಕನಿಷ್ಟ ಮಿತಿ : 18 ವರ್ಷಗಳು
 • ಗರಿಷ್ಟ ಮಿತಿ : 35 ವರ್ಷಗಳು
  • Cat-1,SC/ST :40 ವರ್ಷಗಳು
  • 2A,2B,3A,3B : 38 ವರ್ಷಗಳು

 

ಅರ್ಜಿ ಶುಲ್ಕ(ಅಂಚೆ ಕಛೇರಿಯ ಮೂಲಕ ಪಾವತಿಸತಕ್ಕದ್ದು):

 • SC/ST,Cat-1, ಸೇವೆಯಿಂದ ನಿವೃತ್ತಿ ಹೊಂದಿದವರು,PWD- ಅಭ್ಯರ್ಥಿಗಳು : ರೂ.25
 • ಸಾಮಾನ್ಯ,2A,2B,3A,3B,: ರೂ.300

 

ವಿಷೇಶ ಸೂಚನೆ :

 • ಆನ್ ಲೈನ್ ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 04.03.2016 ಅಪರಾಹ್ನ 11:45 ರ ತನಕ.
 • ಅಂಚೆ ಕಛೇರಿಯ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 05.03.2016.

 

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ:

 1. ಆನ್ ಲೈನ್ ಅರ್ಜಿ ಮತ್ತು ನೇಮಕಾತಿ ಅಧಿಸೂಚನೆ