Ballari Jobs

NMDC ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

nmdc-recruitment

ಎನ್.ಎಂ.ಡಿ.ಸಿ ಲಿಮಿಟೆಡ್ ದೋಣಿಮಲೈ (ಬಳ್ಳಾರಿ) ಯಲ್ಲಿ ಕಬ್ಬಿಣದ ಅದಿರು ಗಣಿಗಾಗಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್‍ಲೈನ್ ಅಥವಾ ಆಫ್‍ಲೈನ್ (ಪೋಸ್ಟ್) ಮುಖಾಂತರ ಕೊನೆ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಮೆಂಟೇನೆನ್ಸ್ ಅಸಿಸ್ಟಂಟ್ (ಮೆಕಾನಿಕಲ್)

  • ಖಾಲಿ ಹುದ್ದೆ : 114
  • ವಿದ್ಯಾರ್ಹತೆ : ಐ.ಟಿ.ಐ ಯಲ್ಲಿ ವೆಲ್ಡಿಂಗ್, ಫಿಟ್ಟರ್, ಮೆಕಾನಿಸ್ಟ್, ಟರ್ನರ್, ಮೋಟರ್ ಮೆಕಾನಿಕ್, ಡೀಸೆಲ್ ಮೆಕಾನಿಕ್, ಅಟೋ ಇಲೆಕ್ಟ್ರಿಷಿಯನ್
  • ವೇತನ ಶ್ರೇಣಿ : 11000 (12 ತಿಂಗಳಿಗೆ)

ಮೆಂಟೇನೆನ್ಸ್ ಅಸಿಸ್ಟಂಟ್ (ಇಲೆಕ್ಟ್ರಿಕಲ್)

  • ಖಾಲಿ ಹುದ್ದೆ : 40
  • ವಿದ್ಯಾರ್ಹತೆ : ಐ.ಟಿ.ಐ ಇಲೆಕ್ಟ್ರಿಕಲ್
  • ವೇತನ ಶ್ರೇಣಿ : 11000 (12 ತಿಂಗಳಿಗೆ)

ಎಚ್.ಇ.ಎಮ್ ಗ್ರೇಡ್-III / ಎಮ್.ಸಿ.ಒ ಗೇಡ್-III

  • ಖಾಲಿ ಹುದ್ದೆ : 04
  • ವಿದ್ಯಾರ್ಹತೆ : ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮ ಪದವಿ ಮತ್ತು ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
  • ವೇತನ ಶ್ರೇಣಿ : 12000 (12 ತಿಂಗಳಿಗೆ)

ಇಲೆಕ್ಟ್ರಿಷಿಯನ್ ಗೇಡ್-III

  • ಖಾಲಿ ಹುದ್ದೆ : 04
  • ವಿದ್ಯಾರ್ಹತೆ : ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮ ಪದವಿ
  • ವೇತನ ಶ್ರೇಣಿ : 12000 (12 ತಿಂಗಳಿಗೆ)

ಎಹ್.ಇ.ಎಮ್ ಅಪರೇಟರ್ ಗೇಡ್-III

  • ಖಾಲಿ ಹುದ್ದೆ : 02
  • ವಿದ್ಯಾರ್ಹತೆ : ಮೆಕಾನಿಕಲ್ ಇಂಜಿನಿಯರಿಂಗ್/ಅಟೋ ಮೊಬೈಲ್ ಇಂಜಿನಿಯರಿಂಗ್  ನಲ್ಲಿ ಡಿಪ್ಲೋಮ ಪದವಿ ಮತ್ತು ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
  • ವೇತನ ಶ್ರೇಣಿ : 12000 (12 ತಿಂಗಳಿಗೆ)

QCA ಗೇಡ್-III

  • ಖಾಲಿ ಹುದ್ದೆ : 05
  • ವಿದ್ಯಾರ್ಹತೆ : ಬಿಎಸ್‍ಸಿ ಪದವಿ (ರಸಾಯನಶಾಸ್ತ್ರ / ಭೂವಿಜ್ಞಾನ). ಮತ್ತು 1 ವರ್ಷದ ಆನುಭವವಿರಬೇಕು.
  • ವೇತನ ಶ್ರೇಣಿ : 12000 (12 ತಿಂಗಳಿಗೆ)

ವಯೋಮಿತಿ :

  • ಕನಿಷ್ಠ : 18 ವರ್ಷ
  • ಗರಿಷ್ಠ : 30 ವರ್ಷ (10.03.2015)

ಅರ್ಜಿ ಶುಲ್ಕ :

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮತ್ತು ಪ್ರವರ್ಗ 1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : ರೂ. 150
  • ಎಸ್‍ಸಿ, ಎಸ್‍ಟಿ ಮತ್ತು ಇಲಾಖಾ ಅಭ್ಯರ್ಥಿಗಳು, ಮಾಜಿ ಸೈನಿಕರು,ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ

ಅರ್ಜಿ ಸಲ್ಲಿಸುವ ವಿಧಾನ :

ಆನ್‍ಲೈನ್  ಪೋಸ್ಟ್ (ಆಫ್‍ಲೈನ್)
17.01.2018 – 19.02.2018 17.01.2018 – 19.02.2018
ಆನ್‍ಲೈನ್ ಮೂಲಕ ಪಾವತಿ ಮಾಡಬಹುದು SBI ಚಲನ್ ಮೂಲಕ ಪಾವತಿ ಮಾಡಬಹುದು

ಪೋಸ್ಟ್ (ಆಫ್‍ಲೈನ್) ಮುಖಾಂತರ ಅರ್ಜಿ ಸಲ್ಲಿಸಬೇಕಾದ ವಿಳಾಸ

ಪೋಸ್ಟ್ ಬಾಕ್ಸ್ ನಂಬರ್ 1383

ಪೋಸ್ಟ್ ಆಫೀಸ್, ಹುಮಯುನ್ ನಗರ

ಹೈದರಬಾದ್, ತೆಲಂಗಣ ರಾಜ್ಯ – 500028

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19.02.2018

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಆಫ್‍ಲೈನ್  ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: