Ballari Jobs

NMDC ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

nmdc-recruitment-kir-bic-dnm

ಎನ್.ಎಂ.ಡಿ.ಸಿ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್‍ಲೈನ್ ಅಥವಾ ಆಫ್‍ಲೈನ್ (ಪೋಸ್ಟ್) ಮುಖಾಂತರ ಕೊನೆ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು.

For Bailadila Iron Ore Mines, Kirandul Complex, Dt. South Bastar Dantewada.

  • ಪುರುಷ ವಾರ್ಡ್ ಅಟೆಂಡೆಂಟ್

ಖಾಲಿ ಹುದ್ದೆ : 03

ವಿದ್ಯಾರ್ಹತೆ : 8ನೇ ತರಗತಿ ತೇರ್ಗಡೆಯಾಗಿರಬೇಕು.

ಅನುಭವ : 1 ವರ್ಷ ಆಸ್ಪತ್ರೆಯಲ್ಲಿ ವಾರ್ಡ್ ಆಗಿ ಸೇವೆ ಸಲ್ಲಿಸಿರಬೇಕು.

ವೇತನ ಶ್ರೇಣಿ :  11000 (12 ತಿಂಗಳಿಗೆ)

  • ಮಹಿಳಾ ವಾರ್ಡ್ ಅಟೆಂಡೆಂಟ್

ಖಾಲಿ ಹುದ್ದೆ : 02

ವಿದ್ಯಾರ್ಹತೆ : 8ನೇ ತರಗತಿ ತೇರ್ಗಡೆಯಾಗಿರಬೇಕು.

ಅನುಭವ : 1 ವರ್ಷ ಆಸ್ಪತ್ರೆಯಲ್ಲಿ ವಾರ್ಡ್ ಆಗಿ ಸೇವೆ ಸಲ್ಲಿಸಿರಬೇಕು.

ವೇತನ ಶ್ರೇಣಿ :11000 (12 ತಿಂಗಳಿಗೆ)

  • ಎಂ.ಡಬ್ಲ್ಯು.ಎ / ಎಫ್.ಡಬ್ಲ್ಯು.ಎ  ಕಮ್  ಡ್ರೆಸ್ಸರ್

ಖಾಲಿ ಹುದ್ದೆ : 01

ವಿದ್ಯಾರ್ಹತೆ : 8ನೇ ತರಗತಿ ತೇರ್ಗಡೆಯಾಗಿರಬೇಕು ಮತ್ತು ಡ್ರೆಸ್ಸಿಂಗ್ ನಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.

ಅನುಭವ : 1 ವರ್ಷ  ಸೇವಾ ಅನುಭವವಿರಬೇಕು.

ವೇತನ ಶ್ರೇಣಿ :  12000 ( 12 ತಿಂಗಳಿಗೆ )

  • ಸಹಾಯಕ ರೇಡಿಯೊಗ್ರಾಫರ್ ಗ್ರೇಡ್ -III

ಖಾಲಿ ಹುದ್ದೆ : 01

ವಿದ್ಯಾರ್ಹತೆ :ಎಸ್‍ಎಸ್‍ಎಲ್‍ಸಿ / ಬಿಎಸ್‍ಸಿ / ಡಿಪ್ಲೋಮದಲ್ಲಿ ರೇಡಿಯಾಗ್ರಾಫಿ ವಿಷಯದಲ್ಲಿ ತೇರ್ಗಡೆಯಾಗಿರಬೇಕು.

ಅನುಭವ : 3 ವರ್ಷ ಎಕ್ಸ್-ರೇ ತಂತ್ರಜ್ಞ / ಆಸ್ಪತ್ರೆಯಲ್ಲಿ ರೇಡಿಯಾಗ್ರಾಫರ್ ಆಗಿ ಸೇವಾ ಅನುಭವವಿರಬೇಕು.

ವೇತನ ಶ್ರೇಣಿ :  12000 ( 12 ತಿಂಗಳಿಗೆ )

  • ಸಹಾಯಕ ಬ್ಲಡ್ ಬ್ಯಾಂಕ್ ಗ್ರೇಡ್ -III

ಖಾಲಿ ಹುದ್ದೆ : 02

ವಿದ್ಯಾರ್ಹತೆ :ಬಿಎಸ್‍ಸಿ+ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ / ಎಸ್ಎಸ್ಎಲ್ಸಿ ಪ್ರಮಾಣಪತ್ರ +  ಡಿಪ್ಲೊಮಾದಲ್ಲಿ ವೈದ್ಯಕೀಯ ಲ್ಯಾಬ್ ತಂತ್ರಜ್ಞ ಪ್ರಮಾಣಪತ್ರ ಪಡೆದಿರಬೇಕು.

ಅನುಭವ : 1 ವರ್ಷ ಬ್ಲಡ್ ಬ್ಯಾಂಕ್ ಟೆಕ್‍ನಿಷಿಯನ್ ಅಗಿ/1 ವರ್ಷ ಲ್ಯಾಬ್ ಟೆಕ್‍ನಿಷಿಯನ್ ಅಗಿ ಸೇವಾ ಅನುಭವವಿರಬೇಕು.

ವೇತನ ಶ್ರೇಣಿ :  12000 ( 12 ತಿಂಗಳಿಗೆ )

  • ನರ್ಸ್ ಗ್ರೇಡ್ -III

ಖಾಲಿ ಹುದ್ದೆ : 08

ವಿದ್ಯಾರ್ಹತೆ :ಬಿಎಸ್‍ಸಿ ನರ್ಸಿಂಗ್, ಡಿಪ್ಲೋಮದಲ್ಲಿ ನರ್ಸಿಂಗ್, ಎಸ್‍ಎಸ್‍ಎಲ್‍ಸಿ + ನರ್ಸಿಂಗ್ ಪ್ರಮಾಣಪತ್ರ ಪಡೆದಿರಬೇಕು.

ಅನುಭವ : 1 ವರ್ಷ ಡಿಪ್ಲೋಮ ನರ್ಸಿಂಗ್,2 ವರ್ಷ ಎಸ್‍ಎಸ್‍ಎಲ್‍ಸಿ + ನರ್ಸಿಂಗ್,ನಲ್ಲಿ ಸೇವಾ ಅನುಭವವಿರಬೇಕು.

ವೇತನ ಶ್ರೇಣಿ : 13000 ( 12 ತಿಂಗಳಿಗೆ )

For Bailadila Iron Ore Mines, Bacheli Complex, Dt. South Bastar, Dantewada.

  • ಮೆಂಟೆನೆನ್ಸ್ ಅಸಿಸ್ಟೆಂಟ್

ಖಾಲಿ ಹುದ್ದೆ : 13

ವಿದ್ಯಾರ್ಹತೆ : ಇಲೆಕ್ಟ್ರಿಕಲ್ ನಲ್ಲಿ ಐಟಿಐ ಮಾಡಿರಬೇಕು.

ವೇತನ ಶ್ರೇಣಿ : 11000 ( 12 ತಿಂಗಳಿಗೆ )

  • ಇಲೆಕ್ಟ್ರಿಷಿಯನ್ ಗ್ರೇಡ್ – III

ಖಾಲಿ ಹುದ್ದೆ : 05

ವಿದ್ಯಾರ್ಹತೆ : ಇಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮ ಮಾಡಿರಬೇಕು.

ವೇತನ ಶ್ರೇಣಿ : 12000 ( 12 ತಿಂಗಳಿಗೆ )

For Donimalai Iron Ore Mines, Donimalai Township, Dt. Bellary, Karnataka

  • ಬ್ಲಾಸ್ಟರ್  ಗ್ರೇಡ್ – III

ಖಾಲಿ ಹುದ್ದೆ : 01

ವಿದ್ಯಾರ್ಹತೆ : ಮೆಟ್ರಿಕ್ / ಐಟಿಐ + ಬ್ಲಾಸ್ಟರ್ / ಮೈನಿಂಗ್ ಮೇಟ್ ಪ್ರಮಾಣಪತ್ರ + ಪ್ರಥಮ ಚಿಕಿತ್ಸೆ ಪ್ರಮಾಣಪತ್ರ ಪಡೆದಿರಬೇಕು.

ಅನುಭವ: 3 ವರ್ಷಗಳ ಬ್ಲಾಸ್ಟಿಂಗ್ ಕಾರ್ಯಾಚರಣೆಗಳಲ್ಲಿ ಸೇವಾ ಅನುಭವವಿರಬೇಕು.

ವೇತನ ಶ್ರೇಣಿ : 12000 ( 12 ತಿಂಗಳಿಗೆ )

ವಯೋಮಿತಿ :

  • ಕನಿಷ್ಠ : 18 ವರ್ಷ
  • ಗರಿಷ್ಠ : 30 ವರ್ಷ (10.03.2015)

ಅರ್ಜಿ ಶುಲ್ಕ :

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮತ್ತು ಪ್ರವರ್ಗ 1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : ರೂ. 150
  • ಎಸ್‍ಸಿ, ಎಸ್‍ಟಿ ಮತ್ತು ಇಲಾಖಾ ಅಭ್ಯರ್ಥಿಗಳು, ಮಾಜಿ ಸೈನಿಕರು,ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ

ಅರ್ಜಿ ಸಲ್ಲಿಸುವ ವಿಧಾನ :

ಆನ್‍ಲೈನ್  ಪೋಸ್ಟ್ (ಆಫ್‍ಲೈನ್)
24.01.2018 – 26.02.2018 24.01.2018 – 26.02.2018
ಆನ್‍ಲೈನ್ ಮೂಲಕ ಪಾವತಿ ಮಾಡಬಹುದು SBI ಚಲನ್ ಮೂಲಕ ಪಾವತಿ ಮಾಡಬಹುದು

ಪೋಸ್ಟ್ (ಆಫ್‍ಲೈನ್) ಮುಖಾಂತರ ಅರ್ಜಿ ಸಲ್ಲಿಸಬೇಕಾದ ವಿಳಾಸ

ಪೋಸ್ಟ್ ಬಾಕ್ಸ್ ನಂಬರ್ 1383

ಪೋಸ್ಟ್ ಆಫೀಸ್, ಹುಮಯುನ್ ನಗರ

ಹೈದರಬಾದ್, ತೆಲಂಗಣ ರಾಜ್ಯ – 500028

ಸಹಾಯವಾಣಿ ಸಂಖ್ಯೆ : 09674524077

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26.02.2018

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಆಫ್‍ಲೈನ್  ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: