ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಬಾಗಲಕೋಟ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ  ಗೌರವಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Department of Women and Child Development Recruitment 2019-20 : Application invited for the posts of ANGANWADI WORKER & HELPER in Bagalkot District.

Job Searching Keywords : Karnataka Govt. Jobs, Karnataka Jobs, Anganwadi recruitment, Anganwadi worker jobs, Anganwadi helper jobs, Anganwadi worker posts, Anganwadi helper recruitment, Bagalkot anganwadi jobs, Anganwadi jobs, Bagalkot Anganwadi recruitment.

ಹುದ್ದೆಗಳ ವಿವರಗಳು :

ಅಂಗನವಾಡಿ ಕಾರ್ಯಕರ್ತೆ

  1. ಒಟ್ಟು ಹುದ್ದೆ : 03
  2. ವಿದ್ಯಾರ್ಹತೆ : 10ನೇ ತರಗತಿ ತೇರ್ಗಡೆಗೊಂಡಿರಬೇಕು
  3. ವಯೋಮಿತಿ : 18-35 ವರ್ಷ

 

ಅಂಗನವಾಡಿ ಸಹಾಯಕಿ:

  1. ಒಟ್ಟು ಹುದ್ದೆ : 12
  2. ವಿದ್ಯಾರ್ಹತೆ :
    • ಕನಿಷ್ಠ : 4ನೇ ತರಗತಿ
    • ಗರಿಷ್ಠ  : 9ನೇ ತರಗತಿ
  3. ವಯೋಮಿತಿ : 18-35 ವರ್ಷ

 

ಪ್ರಮುಖ ದಿನಾಂಕಗಳು:

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07.03.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06.04.2019 ಸಂಜೆ 5.30

 

ಆನ್‍ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು :

  1. ಜನನ ಪ್ರಮಾಣಪತ್ರ/ಜನ್ಮ ದಿನಾಂಕವಿರುವ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ
  2. ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿ
  3. ವಾಸ್ತವ್ಯ ಪ್ರಮಾಣಪತ್ರ(ತಹಶೀಲ್ದಾರರು /ಉಪ ತಹಶೀಲ್ದಾರರಿಂದ ಪಡೆದ 1 ವರ್ಷದೊಳಗೆ ನೀಡಿರುವ ವಾಸಸ್ಥಳ ದೃಡೀಕರಣ ಪತ್ರ)
  4. ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ
  5. ವಿಧವೆಯಾಗಿದ್ದಲ್ಲಿ, ಪತಿಯ ಮರಣ ಪ್ರಮಾಣಪತ್ರ
  6. ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಯಾಗಿದ್ದಲ್ಲಿ, ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿ ಎಂದು ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣಪತ್ರ
  7. ಅಂಗವಿಕಲರಾಗಿದ್ದಲ್ಲಿ, ಅಂಗವಿಕಲತೆ ಪ್ರಮಾಣಪತ್ರ
  8. ಅಭ್ಯರ್ಥಿಯು ವಿಚ್ಚೇದಿತರಾಗಿದ್ದಲ್ಲಿ, ವಿಚ್ಚೇಧನ ಪ್ರಮಾಣಪತ್ರ(ನ್ಯಾಯಾಲಯದಿಂದ ಪಡೆದಿರಬೇಕು)
  9. ಇತರರು ಅಧಿಕೃತ ಸೂಚನೆಯನ್ನು ನೋಡಬಹುದು.

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.