ಕರ್ನಾಟಕ ಸರಕಾರ, ಉತ್ತರ ಕನ್ನಡ (ಕಾರವಾರ) ಜಿಲ್ಲೆ ಕಂದಾಯ ಇಲಾಖೆ ಖಾಲಿ ಇರುವ 43 ಗ್ರಾಮಲೆಕ್ಕಾಧಿಕಾರಿಗಳ ಹುದ್ದೆಗಳಿಗೆ ಆನ್ ಲೈನ್ ಅರ್ಜಿಯನ್ನು ಆಹ್ವಾನಿಸಿದೆ.

 

ಖಾಲಿ ಇರುವ ಹುದ್ದೆಗಳ ವಿವರ:

ಒಟ್ಟು ಹುದ್ದೆಗಳು: 43

  1. ಜನರಲ್ :19+01 ಹುದ್ದೆಗಳು
  2. SC : 06 ಹುದ್ದೆಗಳು
  3. ST : 01 ಹುದ್ದೆಗಳು
  4. Cat-1: 02+01 ಹುದ್ದೆಗಳು
  5. 2A : 06 ಹುದ್ದೆಗಳು
  6. 2B : 02+01 ಹುದ್ದೆಗಳು
  7. 3A : 01 ಹುದ್ದೆಗಳು
  8. 3B : 02+01 ಹುದ್ದೆಗಳು

 

ವೇತನ ಶ್ರೇಣಿ : ರೂ 11600-200-12000-250-13000-300-14200-350-

15600-400-17200-450-19000-500-21000

 

ವಯಸ್ಸಿನ ಮಿತಿ:

  1. ಜನರಲ್ ಕೆಟಗರಿಯವರಿಗೆ 18 ರಿಂದ 35 ವರ್ಷಗಳು
  2. 2A, 2B, 3A, 3B ಅಭ್ಯರ್ಥಿಗಳಿಗೆ 18 ರಿಂದ 38 ವರ್ಷಗಳು
  3. Cat-1, SC, ST ಅಭ್ಯರ್ಥಿಗಳಿಗೆ 18 ರಿಂದ 40 ವರ್ಷಗಳು
  4. ಹೆಚ್ಚಿನ ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಓದಬಹುದು.(ಕನ್ನಡ ಭಾಷೆ)

 

ವಿದ್ಯಾರ್ಹತೆ:

  1. ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ CBSE/ ICSE ಅಥವಾ ತತ್ಸಮಾನ ಕೋರ್ಸಿನಲ್ಲಿ ಪಾಸಾಗಿರಬೇಕು.
  2. ಕನ್ನಡ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.
  3. ಕಂಪ್ಯೂಟರ್ ಜ್ಞಾನವಿರಬೇಕು.

 

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-10-2015

ಸಹಾಯವಾಣಿ ಸಂಖ್ಯೆ: 1077

 

ಅರ್ಜಿ ಶುಲ್ಕ:

  1. SC, ST, CAT-1/ಮಹಿಳಾ ಅಭ್ಯರ್ಥಿಗಳಿಗೆ : ರೂ 100
  2. ಜನರಲ್, 2A, 2B, 3A, 3B ಅಭ್ಯರ್ಥಿಗಳಿಗೆ : ರೂ 200

 

 

ಅಧಿಕೃತ ಕೊಂಡಿಗಳು:

  1. ಆನ್ ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
  2. ಅಧಿಕೃತ ನೇಮಕಾತಿ ಅಧಿಸೂಚನೆ