Karnataka Jobs

ರಾಮನಗರ ಜಿಲ್ಲಾ ನ್ಯಾಯಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆಗಳು

Ramanagara-stenographers

ರಾಮನಗರ ಪ್ರಧಾನ ಜಿಲ್ಲಾ ನ್ಯಾಯಲಯ ಘಟಕದ ಅಧೀನ ನ್ಯಾಯಲಯಗಳಲ್ಲಿ ಹಿಂಬಾಕಿಯಿಂದ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

 

Karnataka Govt. Jobs Recruitment Notification:

Karnataka District Court Recruitment 2018-19: Application invited for the posts of STENOGRAPHERS in Ramanagara District Court.

Job Searching Keywords: Karnataka Govt. Jobs, Karnataka Jobs, Stenographers recruitment, Stenographers jobs, Court jobs, Ramanagara Court Recruitment.

 

ಹುದ್ದೆ :  ಶೀಘ್ರಲಿಪಿಗಾರರು

ಖಾಲಿ ಹುದ್ದೆ :  02

ವಿದ್ಯಾರ್ಹತೆ :

  • ಎಸ್‍ಎಸ್‍ಎಲ್‍ಸಿ/ 10ನೇ ತರಗತಿ
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಹಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಹಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಅಥವಾ ಡಿಪ್ಲೋಮ ಇನ್ ಸೆಕ್ರೆಟೇರಿಯಲ್/ ಕಮರ್ಷಿಯಲ್ ಪ್ರಾಕ್ಟೀಸ್‍ನಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳ ಹಿರಿಯ ದರ್ಜೆ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

 

ವೇತನ ಶ್ರೇಣಿ : ರೂ.14550-ರೂ.26700 ಮತ್ತು ಇತರೆ ಭತ್ಯೆಗಳು

 

ಹುದ್ದೆಗಳ ವರ್ಗೀಕರಣ :

ವರ್ಗೀಕರಣ ಅಂಗವಿಕಲ ಅಭ್ಯರ್ಥಿ( ಅಂಧ/ದೃಷ್ಠಿಮಾಂದ್ಯ)
ಪರಿಶಿಷ್ಟ ಜಾತಿ (ಬ್ಯಾಕ್‍ಲಾಗ್) 01
ಪ್ರವರ್ಗ 2ಎ (ಬ್ಯಾಕ್‍ಲಾಗ್) 01
ಒಟ್ಟು 02

 

ವಯೋಮಿತಿ :

  • ಕನಿಷ್ಠ : 18 ವರ್ಷ
  • ಗರಿಷ್ಠ :

ಸಾಮಾನ್ಯ ವರ್ಗ : 35 ವರ್ಷ

ಪ್ರವರ್ಗ 2ಎ, 2ಬಿ, 3ಎ, 3ಬಿ : 38ವರ್ಷ

ಎಸ್‍ಸಿ, ಎಸ್‍ಟಿ ಮತ್ತು ಪ್ರವರ್ಗ-1 : 40 ವರ್ಷ

ಅರ್ಜಿ ಶುಲ್ಕ :

  • ಸಾಮಾನ್ಯ ವರ್ಗ, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : ರೂ.100
  • ಎಸ್‍ಸಿ ಮತ್ತು ಎಸ್‍ಟಿ, ಪ್ರವರ್ಗ-1, ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ : ರೂ.50

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22.05.2018

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: