ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅವಶ್ಯಕವಿರುವ ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಗಳಾದ ತಾಂತ್ರಿಕ ಸಹಾಯಕ ದರ್ಜೆ-03 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆ : ತಾಂತ್ರಿಕ ಸಹಾಯಕ ದರ್ಜೆ-03
ಒಟ್ಟು ಹುದ್ದೆ : 726
ವಿದ್ಯಾರ್ಹತೆ :
- ಎಸ್ಎಸ್ಎಲ್ಸಿ ಉತ್ತಿರ್ಣ ಮತ್ತು ಐಟಿಸಿ/ಐಟಿಐ/ಎನ್ಎಸಿ ಯನ್ನು ಮೆಕ್ಯಾನಿಕ್(ಮೋಟಾರ್ ವೆಹಿಕಲ್), ಡೀಸೆಲ್ ಮೆಕ್ಯಾನಿಕ್, ಆಟೋ ಎಲೆಕ್ಟ್ರೀಷಿಯನ್ , ವೆಲ್ಡರ್, ಶೀಟ್ ಮೆಟಲ್ ವರ್ಕರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಅಪೋಲ್ಸ್ಟ್ರಿ, ಡ್ರಾಫ್ಟ್ಸ್ ಮ್ಯಾನ್ (ಮೆಕ್ಯಾನಿಕಲ್), ಫಿಟ್ಟರ್, ಮೆಷಿನಿಸ್ಟ್, ಟೈರ್ ಫಿಟ್ಟಿಂಗ್, ವಲ್ಕನೈಸಿಂಗ್, ಪೈಂಟಿಂಗ್, ರೆಫ್ರಿಜರೇಷನ್ & ಏರ್ ಕಂಡೀಷನಿಂಗ್, ಟರ್ನರ್, ಆಟೋ ಮೊಬೈಲ್, ಎಲೆಕ್ಟ್ರಿಕಲ್, ಎಲೆಕಕ್ಟ್ರಾನಿಕ್ಸ್, ಫ್ಯಾಬ್ರಿಕೇಷನ್(ಫಿಟ್ಟಿಂಗ್ & ವೆಲ್ಡಿಂಗ್) ವೃತ್ತಿಯಲ್ಲಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
- ಲಫು ವಾಹನ ಮೋಟಾರು ವಾಹನ ಚಾಲಾನ ಪರವಾನಗಿ ಪಡೆಯತಕ್ಕದ್ದು.
ವೇತನ ಶ್ರೇಣಿ :
- ತರಭೇತಿ ಭತ್ಯೆ : ರೂ.9100 (ಆಯ್ಕೆಗೊಂಡ ಅಭ್ಯರ್ಥಿಯನ್ನು 2ವರ್ಷಗಳ ಕಾಲ ಕೆಲಸದ ತರಬೇತಿಗೆ ನಿಯೋಜಿಸಲಾದ ಭತ್ಯೆ)
- ವೇತನ : ರೂ.11640 – ರೂ.15700 ( ತರಬೇತಿ ಅವಧಿ ಮುಗಿದ ನಂತರ )
ವಯೋಮಿತಿ :
ಕನಿಷ್ಠ : 18 ವರ್ಷ
ಗರಿಷ್ಠ :
ಸಾಮಾನ್ಯ ವರ್ಗ : 35 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ : 38ವರ್ಷ
ಪ.ಜಾತಿ, ಪ.ಪಂಗಡ, ಮತ್ತು ಪ್ರವರ್ಗ-1 : 40 ವರ್ಷ
ದೇಹದಾರ್ಡ್ಯತೆ :
ಪುರುಷರು | ಮಹಿಳೆಯರು | |
ಎತ್ತರ | 163 ಸೆ.ಮೀ | 153 ಸೆ.ಮೀ |
ತೂಕ | 55 ಕೆ.ಜಿ | 50 ಕೆ.ಜಿ |
ಅರ್ಜಿ ಶುಲ್ಕ :
- ಸಾಮಾನ್ಯ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ : ರೂ.800
- ಪ.ಜಾತಿ, ಪ.ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ : ರೂ.500
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05.04.2018
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25.04.2018
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.
Ksrct application apply please come all post come
i want to karnataka recruitment daily details
I want govt job notification