ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್(KRCL)ನಲ್ಲಿ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Karnataka Govt. Jobs Recruitment Notification:
Konkan Railway Corporation Limitted Recruitment 2018-19: Application invited for the posts of Technician Posts in KRCL.
Job Searching Keywords: Karnataka Govt. Jobs, Karnataka Jobs, , Konkan Railway Recruitment, Konkan Railway jobs, KRCL Recruitment, Elecrtician jobs, Electrical signal & Telecom maintainer jobs.
ಹುದ್ದೆಗಳ ವಿವರಗಳು
ಕ್ರ.ಸಂ | ಹುದ್ದೆಗಳು | ಖಾಲಿ ಹುದ್ದೆ | ವಿದ್ಯಾರ್ಹತೆ | |
ಇತರೆ | ಮಾಜಿ ಸೈನಿಕ | |||
1. | ಇಲೆಕ್ಟ್ರಿಷಿಯನ್ / ಇಲೆಕ್ಟ್ರಿಕಲ್ | 38 | 4 |
ಎಸ್ಎಸ್ಎಲ್ಸಿ ಮತ್ತು ಇಲೆಕ್ಟ್ರಿಷಿಯನ್ / ವೈರ್ಮೆನ್/ ಮೆಕಾನಿಕ್/ ಇಲೆಕ್ಟ್ರಾನಿಕ್ಸ್ ಮೆಕಾನಿಕ್ ಯಾವುದೇ ವಿಷಯದಲ್ಲಿ ಐಟಿಐ ಮಾಡಿರಬೇಕು.
|
2. | ಇಲೆಕ್ಟ್ರಿಕಲ್ ಸಿಗ್ನಲ್ & ಟೆಲಿಕಾಂ ಮೇಂಟೈನರ್ | 27 | 3 | |
ಒಟ್ಟು | 65 | 7 |
ವೇತನ ಶ್ರೇಣಿ :
ಲೆವೆಲ್ 02, 7 ನೇ ಆಯೋಗದಲ್ಲಿ ನಿಗದಿಪಡಿಸಿದಂತೆ ವೇತನ ಅನ್ವಯವಾಗುತ್ತದೆ.
ವಯೋಮಿತಿ :
ಕನಿಷ್ಠ : 18 ವರ್ಷ
ಗರಿಷ್ಠ : 30 ವರ್ಷ
ಅರ್ಜಿ ಶುಲ್ಕ :
- ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಅಲ್ಪ ಸಂಖ್ಯಾತ ವರ್ಗದವರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಎಲ್ಲಾ ಮಹಿಳಾ ವರ್ಗದ ಅಭ್ಯರ್ಥಿಗಳಿಗೆ ರೂ.250
- ಇತರ ವರ್ಗದ ಅಭ್ಯರ್ಥಿಗಳಿಗೆ ರೂ.500
ಗಮನಿಸಿ : ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ನಂತರ ರೂ.250 ನ್ನು ಮರುಪಾವತಿಸಲಾಗುತ್ತದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.04.2018 ರಾತ್ರಿ 10.00
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯುವ ದಿನಾಂಕ : ಜೂನ್ 2018
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.