Degree Jobs

ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ನಾನ್-ಟೆಕ್ನಿಕಲ್ ಹುದ್ದೆಗಳು

KRCL-2018

ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್‍ನಲ್ಲಿ (KRCL) ವಿವಿಧ ರೀತಿಯ ನಾನ್-ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ  ಅರ್ಜಿಯನ್ನು ಸಲ್ಲಿಸಬಹುದು.

 

Karnataka Govt. Jobs Recruitment Notification:

Konkan Railway Corporation Limitted  Recruitment 2018-19:  Application invited for the posts of Non-Technical Posts in KRCL.

Job Searching Keywords: Karnataka Govt. Jobs, Karnataka Jobs, Station Master Posts, Goods Guard Jobs, Accounts assistant Jobs, Senior clerk Jobs, Konkan Railway Recruitment, Konkan Railway jobs, KRCL Recruitment

 

ಹುದ್ದೆಗಳ ವಿವರಗಳು

ಕ್ರ.ಸಂ ಹುದ್ದೆಗಳು ಖಾಲಿ ಹುದ್ದೆ ವಿದ್ಯಾರ್ಹತೆ
ಇತರೆ  ಮಾಜಿ ಸೈನಿಕ
1. ಸ್ಟೇಷನ್ ಮಾಸ್ಟರ್ 55 6 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು
2. ಗೂಡ್ಸ್ ಗಾರ್ಡ್ 37 4 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
3. ಅಕೌಂಟ್ಸ್ ಅಸಿಸ್ಟೆಂಟ್ 11 1 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಬಿಎ/ಎಚ್‍ಆರ್ ಅಥವಾ ಎಂಬಿಎ/ಎಚ್‍ಆರ್ ಪದವಿ ಪಡೆದಿರಬೇಕು.
4. ಸೀನಿಯರ್ ಕ್ಲರ್ಕ್ 10 1 ಬಿಕಾಂ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
              ಒಟ್ಟು 113 12

 

ವೇತನ ಶ್ರೇಣಿ :

  1. ಸ್ಟೇಷನ್ ಮಾಸ್ಟರ್-ಲೆವೆಲ್ 06, 7 ನೇ ಆಯೋಗದಲ್ಲಿ ನಿಗದಿಪಡಿಸಿದಂತೆ ವೇತನ ಅನ್ವಯವಾಗುತ್ತದೆ.
  2. ಗೂಡ್ಸ್ ಗಾರ್ಡ್, ಹಿರಿಯ ಕ್ಲರ್ಕ್ ಮತ್ತು ಅಕೌಂಟ್ಸ್ ಅಸಿಸ್ಟೆಂಟ್ ಹುದ್ದೆಗಳಿಗೆ-ಲೆವೆಲ್ 05, 7 ನೇ ಆಯೋಗದಲ್ಲಿ ನಿಗದಿಪಡಿಸಿದಂತೆ ವೇತನ ಅನ್ವಯವಾಗುತ್ತದೆ.

 

ವಯೋಮಿತಿ :

ಕನಿಷ್ಠ : 18 ವರ್ಷ

ಗರಿಷ್ಠ : 33 ವರ್ಷ

 

ಅರ್ಜಿ ಶುಲ್ಕ :

  1. ಎಸ್‍ಸಿ, ಎಸ್‍ಟಿ, ಮಾಜಿ ಸೈನಿಕ, ಅಲ್ಪ ಸಂಖ್ಯಾತ ವರ್ಗದವರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಎಲ್ಲಾ ಮಹಿಳಾ ವರ್ಗದ ಅಭ್ಯರ್ಥಿಗಳಿಗೆ ರೂ.250
  2. ಇತರ ವರ್ಗದ ಅಭ್ಯರ್ಥಿಗಳಿಗೆ ರೂ.500

ಗಮನಿಸಿ : ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ನಂತರ ರೂ.250 ನ್ನು ಮರುಪಾವತಿಸಲಾಗುತ್ತದೆ.

 

ಪ್ರಮುಖ ದಿನಾಂಕಗಳು

  1. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12.05.2018 ರಾತ್ರಿ 10.00
  2. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯುವ ದಿನಾಂಕ : ಜೂನ್ 2018

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: