Forest Jobs

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ನೇಮಕಾತಿ 2018-19: ಅರಣ್ಯ ರಕ್ಷಕ ಹುದ್ದೆಗಳು

Forest-Guard
Forest Guard Recruitment 2018-19

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:
Karnataka Forest Department Recruitment 2018-19: Application invited for the posts of Forest Guards in Karnataka Forest Department.
Job Searching Keywords: Karnataka Govt. Jobs, Karnataka Jobs, Forest Guard jobs, Forest Department, Forest Guards Recruitment, Forest Dept Notification.

ಗಮನಿಸಿ : ಪ್ರಸ್ತುತ ಹುದ್ದೆಯನ್ನು ದಿನಾಂಕ 15.05.2017 ರಿಂದ 14.06.2017ರ ವರೆಗೆ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಧಿ ನಿಗದಿಪಡಿಸಲಾಗಿತ್ತು. ಕಾರಣಾಂತರದಿಂದಾಗಿ ಸದರಿ ಹುದ್ದೆಯನ್ನು ವಿಸ್ತರಿಸಲಾಗಿದ್ದರಿಂದ ದಿನಾಂಕ 09.04.2018 ರಿಂದ 08.05.2018 ರ ತನಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹುದ್ದೆಗಳ ವಿವರಗಳು :

ಹುದ್ದೆ : ಅರಣ್ಯ ರಕ್ಷಕ

ಖಾಲಿ ಹುದ್ದೆ : 240

ಕ್ರ.ಸಂ ಅರಣ್ಯ ವಿಭಾಗ ಹುದ್ದೆಗಳ ಸಂಖ್ಯೆ
1. ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ 15
2. ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ 20
3. ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೆಗಾಲ 25
4. ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಚಿಕ್ಕಮಗಳೂರು 05
5. ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ 05
6. ರಾಣೆಬೆನ್ನೂರು ವನ್ಯಜೇವಿ ಉಪ ವಿಭಾಗ 02
7. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಹುಣಸೂರು 20
8. ಅಣಶಿ-ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ 10
9. ರಾಷ್ಟ್ರೀಯ ಉದ್ಯಾನವನ, ಬನ್ನೇರುಘಟ್ಟ 05
10. ವನ್ಯಜೀವಿ ವಿಭಾಗ, ಮೈಸೂರು 03
11. ವನ್ಯಜೀವಿ ವಿಭಾಗ, ಶಿವಮೊಗ್ಗ 20
12. ಮಲೈ ಮಹದೇಶ್ವರ ವನ್ಯಜೀವಿ ವಿಭಾ, ಕೊಳ್ಳೆಗಾಲ 30
13. ವನ್ಯಜೀವಿ ವಿಭಾಗ, ಮಡಿಕೇರಿ 25
14. ಹುಣಸೂರು ವಿಭಾಗ 05
15. ಮಡಿಕೇರಿ ವಿಭಾಗ 25
16. ವಿರಾಜಪೇಟೆ ವಿಭಾಗ 25
                                                     ಒಟ್ಟು 240

ವೇತನ ಶ್ರೇಣಿ : ರೂ.11600-ರೂ.21000

ವಿದ್ಯಾರ್ಹತೆ : ದ್ವಿತೀಯ ಪಿಯುಸಿ/12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

ವಯೋಮಿತಿ :

ಕನಿಷ್ಠ :18 ವರ್ಷ

ಗರಿಷ್ಠ :

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ : 27 ವರ್ಷ

ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : 30 ವರ್ಷ

ಎಸ್‍ಸಿ, ಎಸ್‍ಟಿ, ಪ್ರವರ್ಗ 1 ರ ಅಭ್ಯರ್ಥಿಗಳಿಗೆ : 32 ವರ್ಷ

ಅರ್ಜಿ ಶುಲ್ಕ :

  • ಎಸ್‍ಸಿ, ಎಸ್‍ಟಿ, ಪ್ರವರ್ಗ 1 ಮತ್ತು ಮಾಜಿ ಸೈನಿಕರಿಗೆ : ರೂ.40 (25+15)
  • ಸಾಮಾನ್ಯ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : ರೂ.115 (100+15)

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15.05.2017 ಮರು ಪ್ರಕಟಿಸಲಾಗಿದೆ 09.04.2018
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  14.06.2017 ಮರು ಪ್ರಕಟಿಸಲಾಗಿದೆ 08.05.2018 ಸಂಜೆ 4.30
  3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ  : 10.05.2018 ಮಧ್ಯಾಹ್ನ 2.30

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: