ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಗಮನಿಸಿ : ಪ್ರಸ್ತುತ ಹುದ್ದೆಯನ್ನು ದಿನಾಂಕ 15.05.2017 ರಿಂದ 14.06.2017 ರ ವರೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಧಿ ನಿಗದಿಪಡಿಸಲಾಗಿತ್ತು. ಕಾರಣಾಂತರದಿಂದಾಗಿ ಸದರಿ ಹುದ್ದೆಯನ್ನು ಮರುಪ್ರಕಟಿಸಲಾಗಿದ್ದರಿಂದ ದಿನಾಂಕ 09.04.2018 ರಿಂದ 08.05.2018 ರ ತನಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
Karnataka Govt. Jobs Recruitment Notification:
Karnataka Forest Department Recruitment 2018-19: Application invited for the posts of Deputy Range Forest Officer Cum Surveyors in Karnataka Forest Department.
Job Searching Keywords: Karnataka Govt. Jobs, Karnataka Jobs, Forest Dept, Forest Department Recruitment, Forest Department, Notification, Deputy Range Forest Officer Cum Surveyors posts, Deputy Range Forest Officer Cum Surveyors recruitment, Forest Recruitment.
ಹುದ್ದೆಗಳ ವಿವರಗಳು :
ಹುದ್ದೆ : ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರು
ಖಾಲಿ ಹುದ್ದೆ : 329
ಕ್ರ.ಸಂ | ಅರಣ್ಯವೃತ್ತ | ಹುದ್ದೆಗಳ ಸಂಖ್ಯೆ | ||||||||||||||
1. | ಚಾಮರಾಜನಗರ | 60 | ||||||||||||||
2. | ಕೊಡಗು | 50 | ||||||||||||||
3. | ಕೆನರಾ | 60 | ||||||||||||||
4. | ಮೈಸೂರು | 40 | ||||||||||||||
5. | ಚಿಕ್ಕಮಗಳೂರು | 14 | ||||||||||||||
6. | ಮಂಗಳೂರು | 10 | ||||||||||||||
7. | ಹಾಸನ | 10 | ||||||||||||||
8. | ಬೆಂಗಳೂರು | 14 | ||||||||||||||
9. | ಶಿವಮೊಗ್ಗ | 30 | ||||||||||||||
ಒಟ್ಟು | 288 | |||||||||||||||
ಬ್ಯಾಕ್ಲಾಗ್ ಹುದ್ದೆಗಳು
|
41 |
|||||||||||||||
ಒಟ್ಟು | 329 |
ವೇತನ ಶ್ರೇಣಿ : ರೂ.12500 – ರೂ.24000
ವಿದ್ಯಾರ್ಹತೆ : ಬಿಎಸ್ಸಿ (ಅರಣ್ಯಶಾಸ್ತ್ರ) ಅಥವಾ ಬಿಎಸ್ಸಿ ಪದವಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಗರ್ಭಶಾಸ್ತ್ರ, ಮೈಕ್ರೋ-ಬಯಾಲಜಿ, ಬಯೋ-ಟೆಕ್ನಾಲಜಿ, ಬಯೋ-ಕೆಮಿಸ್ಟ್ರಿ ಯಾವುದಾದರೂ ಎರಡು ಪಠ್ಯಕ್ರಮಗಳನ್ನು ಐಚ್ಚಿಕ ವಿಷಯವಾಗಿ ಎಲ್ಲಾ ಸೆಮಿಸ್ಟರ್ಗಳಲ್ಲಿ ಅಭ್ಯಾಸ ಮಾಡಿರಬೆಕು..
ವಯೋಮಿತಿ :
ಕನಿಷ್ಠ :18 ವರ್ಷ
ಗರಿಷ್ಠ :
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ : 25 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : 28 ವರ್ಷ
ಎಸ್ಸಿ, ಎಸ್ಟಿ, ಪ್ರವರ್ಗ 1 ರ ಅಭ್ಯರ್ಥಿಗಳಿಗೆ : 30 ವರ್ಷ
ಅರ್ಜಿ ಶುಲ್ಕ :
- ಎಸ್ಸಿ, ಎಸ್ಟಿ, ಪ್ರವರ್ಗ 1 ಮತ್ತು ಮಾಜಿ ಸೈನಿಕರಿಗೆ : ರೂ.40 (25+15)
- ಸಾಮಾನ್ಯ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : ರೂ.115 (100+15)
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :
15.05.2017ಮರು ಪ್ರಕಟಿಸಲಾಗಿದೆ 09.04.2018 - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
14.06.2017ಮರು ಪ್ರಕಟಿಸಲಾಗಿದೆ 08.05.2018 ಸಂಜೆ 4.30 - ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 10.05.2018 ಮಧ್ಯಾಹ್ನ 2.30
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.