ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ನ ವಿವಿಧ ವಲಯಗಳಾದ ಇಂಡಿಯನ್ ರೈಲ್ವೇ ಮತ್ತು ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (RPSF)ನಲ್ಲಿ ಸಬ್-ಇನ್ಸ್ ಪೆಕ್ಟರ್ (SI) ಹುದ್ದೆಗಾಗಿ ಲೆವೆಲ್ 06, 7 ನೇ ಆಯೋಗದಲ್ಲಿ ನಿಗದಿಪಡಿಸಿದಂತೆ ವೇತನದ ಅನುಸಾರವಾಗಿ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
Karnataka Govt. Jobs Recruitment Notification:
Railway Protection Force Recruitment 2018-19: Application invited for the posts of Sub-Inspector in RPF.
Job Searching Keywords: Karnataka Govt. Jobs, Karnataka Jobs, Railway Protection Force Recruitment 2018, Railway Recruitment, Sub-Inspector Recruitment, RPF SI, SI Posts, Railway Ministry, Railway Department Posts, Railway Sub-Inspector.
ಹುದ್ದೆ : ಸಬ್-ಇನ್ಸ್ ಪೆಕ್ಟರ್ (SI)
ಒಟ್ಟು ಹುದ್ದೆ :
ವಿದ್ಯಾರ್ಹತೆ : ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
ವೇತನ ಶ್ರೇಣಿ : ರೂ.35400+ಇತರೆ ಭತ್ಯೆಗಳು
ವಯೋಮಿತಿ : (ಜುಲೈ 01, 2018)
- ಕನಿಷ್ಠ : 18 ವರ್ಷ
- ಗರಿಷ್ಠ : 25 ವರ್ಷ
ವಯೋಮಿತಿ ಸಡಿಲಿಕೆ :
- ಇತರೆ ಎಲ್ಲಾ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 28 ವರ್ಷ
- ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ : 30 ವರ್ಷ
ದೈಹಿಕ ಅರ್ಹತೆಗಳು :
- ಎತ್ತರ :
- ಪುರುಷ : 165 cms (ಸಾಮಾನ್ಯ ಹಾಗೂ ಹಿಂದುಳಿದ ವರ್ಗ); 160 cms (ಎಸ್ಸಿ & ಎಸ್ಟಿ)
- ಮಹಿಳೆ : 157 cms (ಸಾಮಾನ್ಯ ಹಾಗೂ ಹಿಂದುಳಿದ ವರ್ಗ); 152 cms (ಎಸ್ಸಿ & ಎಸ್ಟಿ)
- ಎದೆಯ ಸುತ್ತಳತೆ
- ಪುರುಷ : 80 cms (ಸಾಮಾನ್ಯ ಹಾಗೂ ಹಿಂದುಳಿದ ವರ್ಗ); 76.2 cms (ಎಸ್ಸಿ & ಎಸ್ಟಿ)
ಅರ್ಜಿ ಶುಲ್ಕ :
- ಎಸ್ಸಿ/ಎಸ್ಟಿ/ಮಾಜಿ ಸೈನಿಕ/ಆರ್ಥಿಕ ಹಿಂದುಳಿದ ವರ್ಗ(ಆದಾಯ ರೂ.50000ರ ಒಳಗೆ ಅಥವಾ BPL ಕಾರ್ಡ್), ಅಲ್ಪಸಂಖ್ಯಾತರಿಗೆ ಮತ್ತು ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ರೂ.250.
- ಇತರ ಎಲ್ಲಾ ವರ್ಗದ ಪುರುಷ ಅಭ್ಯರ್ಥಿಗಳಿಗೆ ರೂ.500
ಗಮನಿಸಿ :
ಕ್ರ.ಸಂ 1 ರ ಅಭ್ಯರ್ಥಿಗಳಿಗೆ ರೂ.250 ಮತ್ತು ಕ್ರ.ಸಂ 2 ರ ಅಭ್ಯರ್ಥಿಗಳಿಗೆ ರೂ.400 ನ್ನು ಕಂಪ್ಯೂಟರ್ ಆಂತರಿಕ ಪರೀಕ್ಷೆ (CBT) ಬರೆದ ನಂತರ ಅರ್ಜಿ ಶುಲ್ಕವನ್ನುಹಿಂತುರುಗಿಸಲಾಗುವುದು.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01.06.2018
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.06.2018 ರಾತ್ರಿ 11.59
- ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ :
- ಆನ್ಲೈನ್ ಮುಖಾಂತರ : 02.07.2018
- ಚಲನ್ ಮುಖಾಂತರ : 05.07.2018
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯುವ ದಿನಾಂಕ : ಸೆಪ್ಟೆಂಬರ್/ಅಕ್ಟೋಬರ್ 2018
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.