ಭಾರತೀಯ ರೈಲ್ವೆ ಇಲಾಖೆ -2018, ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಸಿಸ್ಟೆಂಟ್ ಲೋಕೋ ಪೈಲಟ್ ಮತ್ತು ಟೆಕ್ನೀಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೊನೆಯ ದಿನಾಂಕದೂಳಗೆ ಅರ್ಜಿಯನ್ನು ಸಲ್ಲಿಸಬಹುದು.
ಒಟ್ಟು ಹುದ್ದೆಗಳ ವಿವರಗಳು : 26502 ಹುದ್ದೆಗಳು
ಅಸಿಸ್ಟೆಂಟ್ ಲೋಕೋ ಪೈಲಟ್ | |
ವರ್ಗ | ಹುದ್ದೆ |
ಸಾಮಾನ್ಯ | 9230 |
ಎಸ್ಸಿ | 2694 |
ಎಸ್ಟಿ | 1387 |
ಹಿಂದುಳಿದ ವರ್ಗ | 4362 |
ಒಟ್ಟು | 17673 |
ಮಾಜಿ ಸೈನಿಕ | 1501 |
ವಿಕಲ ಚೇತನ | 0 |
ಟೆಕ್ನೀಷಿಯನ್ | |
ವರ್ಗ | ಹುದ್ದೆ |
ಸಾಮಾನ್ಯ | 4563 |
ಎಸ್ಸಿ | 1363 |
ಎಸ್ಟಿ | 738 |
ಹಿಂದುಳಿದ ವರ್ಗ | 2162 |
ಒಟ್ಟು | 8829 |
ಮಾಜಿ ಸೈನಿಕ | 651 |
ವಿಕಲ ಚೇತನ | 114 |
ಕರ್ನಾಟಕ ರಾಜ್ಯಕ್ಕೆ ಮಿಸಲಾಗಿರುವ ಹುದ್ದೆಗಳು :
ಅಸಿಸ್ಟೆಂಟ್ ಲೋಕೋ ಪೈಲಟ್ | ||
SBC | ರೈಲು ವೀಲ್ ಪ್ಯಾಕ್ಟರಿ | ಸೌತ್ ವೆಸ್ಟರ್ನ್ ರೈಲ್ವೆ |
ವರ್ಗ | RWF | SWR |
ಸಾಮಾನ್ಯ | 0 | 233 |
ಎಸ್ಸಿ | 0 | 64 |
ಎಸ್ಟಿ | 0 | 35 |
ಹಿಂದುಳಿದ ವರ್ಗ | 0 | 103 |
ಒಟ್ಟು | 0 | 436 |
ಮಾಜಿ ಸೈನಿಕ | 0 | 43 |
ವಿಕಲ ಚೇತನ | 0 | 0 |
ಟೆಕ್ನೀಷಿಯನ್ | ||
SBC | ರೈಲು ವೀಲ್ ಪ್ಯಾಕ್ಟರಿ | ಸೌತ್ ವೆಸ್ಟರ್ನ್ ರೈಲ್ವೆ |
ವರ್ಗ | RWF | SWR |
ಸಾಮಾನ್ಯ | 17 | 280 |
ಎಸ್ಸಿ | 7 | 91 |
ಎಸ್ಟಿ | 5 | 47 |
ಹಿಂದುಳಿದ ವರ್ಗ | 15 | 154 |
ಒಟ್ಟು | 47 | 572 |
ಮಾಜಿ ಸೈನಿಕ | 5 | 62 |
ವಿಕಲ ಚೇತನ | 5 | 7 |
ವೇತನ ಶ್ರೇಣಿ : 7ನೇ CPC ಯಲ್ಲಿನ 2ನೇ ಹಂತದಲ್ಲಿದ್ದಂತೆ ಆರಂಭಿಕ ಮೂಲ ವೇತನ ರೂ.19900 + ಇತರೆ ಭತ್ಯೆಗಳು
ವಿದ್ಯಾರ್ಹತೆ :
ಇಂಜಿನಿಯರಿಂಗ್ (ಡಿಪ್ಲೋಮ/ಡಿಗ್ರಿ) | PART B ಯಲ್ಲಿನ ಹುದ್ದೆಗಳಿಗೆ ಸಂಬಂಧಿತ ಟ್ರೇಡ್ಗಳು |
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ | ಇಲೆಕ್ಟ್ರಿಷಿಯನ್, ಇನ್ಸ್ಟೃಮೆಂಟ್ ಮೆಕಾನಿಕ್, ವೈರ್ಮೆನ್, ವಿಂಡರ್, ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ಮೆಕಾನಿಕ್ |
ಇಲಿಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಇಲಿಕ್ಟ್ರಾನಿಕ್ಸ್ ಇಂಜಿನಿಯರಿಂಗ್ಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ | ಇಲೆಕ್ಟ್ರಾನಿಕ್ಸ್ ಮೆಕಾನಿಕ್/ ಟಿ.ವಿ ಅಥವಾ ರೇಡಿಯೋ ಮೆಕಾನಿಕ್ |
ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ | ಮೆಕಾನಿಕ್ ಮೋಟರ್ ವೆಹಿಕಲ್, ಫಿಟ್ಟರ್, ಟ್ರ್ಯಾಕ್ಟರ್ ಮೆಕಾನಿಕ್, ಮೆಕಾನಿಕ್ ಡೀಸೆಲ್ , ಟರ್ನರ್ , ಮೆಕಾನಿಸ್ಟ್, ರೆಫ್ರಿಜರೇಷನ್, ಏರ್ ಕಂಡೀಷನಿಂಗ್ ಮೆಕಾನಿಕ್, ಹೀಟ್ ಎಂಜಿನ್, ಮಿಲ್ರೈಟ್ ಮೈಂಟೆನೆನ್ಸ್ ಮೆಕಾನಿಕ್ |
ಆಟೋ ಮೊಬೈಲ್ ಇಂಜಿನಿಯರಿಂಗ್ ಮತ್ತು ಆಟೋ ಮೊಬೈಲ್ ಇಂಜಿನಿಯರಿಂಗ್ಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ | ಮೆಕಾನಿಕ್ ಮೋಟರ್ ವೆಹಿಕಲ್, ಟ್ರ್ಯಾಕ್ಟರ್ ಮೆಕಾನಿಕ್, ಮೆಕಾನಿಕ್ ಡೀಸೆಲ್ , ಹೀಟ್ ಎಂಜಿನ್, ರೆಫ್ರಿಜರೇಷನ್, ಏರ್ ಕಂಡೀಷನಿಂಗ್ ಮೆಕಾನಿಕ್, |
ಪಿಯುಸಿ (10+2) ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ | ಇಲೆಕ್ಟ್ರಿಷಿಯನ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್, ವೈರ್ಮೆನ್ |
ವಯಸ್ಸಿನ ಮಿತಿ :
- ಕನಿಷ್ಠ : 18 ವರ್ಷ (01.07.2000)
- ಗರಿಷ್ಠ :(ಪರಿಷ್ಕೃತ)
- ಸಾಮಾನ್ಯ ಅಭ್ಯರ್ಥಿಗಳು :
28 ವರ್ಷ30 ವರ್ಷ(02.07.1990) - ಎಸ್ಸಿ, ಎಸ್ಟಿ : 5 ವರ್ಷಗಳ ಸಡಿಲಿಕೆ (02.07.1985)
- ಹಿಂದುಳಿದ ವರ್ಗ (non creamy layer) : 3 ವರ್ಷಗಳ ಸಡಿಲಿಕೆ (02.07.1987)
- ಇತರರು ಅಧಿಕೃತ ಅಧಿಸೂಚನೆಯನ್ನು ನೋಡಬಹುದು
- ಸಾಮಾನ್ಯ ಅಭ್ಯರ್ಥಿಗಳು :
ಅರ್ಜಿ ಶುಲ್ಕ :
- ಎಲ್ಲಾ ಮಹಿಳಾ/ದ್ವಿಲಿಂಗಿಗಳು/ಅಲ್ಪಸಂಖ್ಯಾತರು /ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.250/-
- ಎಸ್ಸಿ/ಎಸ್ಟಿ/ಮಾಜಿ ಸೈನಿಕ/ವಿಕಲಚೇತನರಿಗೆ : ರೂ.250/-
- ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.500/-
- ಸೂಚನೆ : ಕ್ರ.ಸಂ. 1 ಮತ್ತು 2 ನೇ ರಲ್ಲಿ ಬರುವ ಅಭ್ಯರ್ಥಿಗಳಿಗೆ ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎದುರಿಸಿದ ನಂತರ ಅರ್ಜಿ ಶುಲ್ಕ ರೂ.250 ನ್ನು ಹಿಂತಿರುಗಿಸಲಾಗುತ್ತದೆ.
- ಪರಿಷ್ಕೃರಣೆ (01.03.2018): ಅರ್ಜಿ ಶುಲ್ಕ ರೂ.500 ಪಾವತಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಎದುರಿಸಿದ ನಂತರ ರೂ.400 ನ್ನು ಮರುಪಾವತಿಸುಲಾಗುತ್ತದೆ.
ನೇಮಕಾತಿ ಪ್ರಕ್ರಿಯೆ
- ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದ್ವಿತೀಯ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ
- ದಾಖಲಾತಿಗಳ ಪರಿಶೀಲನೆ
ಪ್ರಮುಖ ದಿನಗಳು :
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
05.03.2018ಪರಿಷ್ಕೃತ30.03.2018 ರ ರಾತ್ರಿ 11.59 ಮೊದಲು - ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ :
- ಆನ್ಲೈನ್ ಮುಖಾಂತರ : 30.03.2018 ರ ರಾತ್ರಿ 10.00 ಮೊದಲು
- SBI ಚಲನ್ ಮೂಲಕ : 28.03.2018 ರ ಮದ್ಯಾಹ್ನ 1.00 ಮೊದಲು
- ಪೋಸ್ಟ್ ಆಫೀಸ್ ಚಲನ್ : 27.03.2018 ರ ಮದ್ಯಾಹ್ನ 1.00 ಮೊದಲು
- ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆಯ(CBT) ತಾತ್ಕಾಲಿಕ ದಿನಾಂಕ : ಏಪ್ರಿಲ್ ಮತ್ತು ಮೇ 2018
ನೇಮಕಾತಿ ಪ್ರಕಟಣೆಗಾಗಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.