ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿ, ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಗುಣಮಟ್ಟದ ಬೀಜಗಳು ಮತ್ತು ವಿತರಣೆಯ ಉತ್ಪಾದನೆಯಲ್ಲಿ ತೊಡಗಿರುವ ಅತ್ಯುನ್ನತ ಸಂಸ್ಥೆಯಾದ ರಾಷ್ಟ್ರೀಯ ಬೀಜ ನಿಗಮವು ವಿವಿಧ ರೀತಿಯ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Karnataka Govt. Jobs Recruitment Notification:
National Seeds Corporation Ltd Recruitment 2018-19: Application invited for the posts of Management Trainees, Senior Trainees/Diploma Trainee, Trainees, Trainee mate in NSC Ltd.
Job Searching Keywords: Karnataka Govt. Jobs, Karnataka Jobs, National Seeds Corporation Ltd Recruitment 2018, NSC-2018 Recruitment, Seeds Corporation Recruitment, Seeds Corporation.
ಹುದ್ದೆಗಳ ವಿವರಗಳು :
ಮ್ಯಾನೇಜ್ಮೆಂಟ್ ಟ್ರೈನಿ (ಎಕ್ಸಿಕ್ಯೂಟಿವ್ ಲೆವೆಲ್)
ಒಂದು ವರ್ಷದ ತರಬೇತಿ. ಕನ್ಸಾಲಿಡೇಟೆಡ್ ರೂ. 41360/- ತಿಂಗಳಿಗೆ (ಬೇಸಿಕ್ ಪೇ ರೂ 40000/- & ಡಿಎ ರೂ .1360/-) ತರಬೇತಿ ಅವಧಿಯಲ್ಲಿ ಮತ್ತು ಪೋಸ್ಟ್ ಸ್ಥಳವನ್ನು ಅವಲಂಬಿಸಿ ಎಚ್ಆರ್ಎ ಅಥವಾ ಇತರೆ ಸೌಕರ್ಯಗಳು. ವೇತನದ ಸ್ಕೇಲ್: ರೂ.40000-ರೂ.140000/- |
||
ಹುದ್ದೆಗಳು | ವಿದ್ಯಾರ್ಹತೆ | ಖಾಲಿ ಹುದ್ದೆಗಳು |
ಮ್ಯಾನೇಜ್ಮೆಂಟ್ ಟ್ರೈನಿ
(ಮಟಿರಿಯಲ್ ಮ್ಯಾನೇಜ್ಮೆಂಟ್) |
|
02 |
ಮ್ಯಾನೇಜ್ಮೆಂಟ್ ಟ್ರೈನಿ
(ಅಸಿಸ್ಟೆಂಟ್ ಕಂಪೆನಿ ಸೆಕ್ರೆಟರಿ) |
|
01 |
ಮ್ಯಾನೇಜ್ಮೆಂಟ್ ಟ್ರೈನಿ
(ಪ್ರೊಡಕ್ಷನ್) |
1. ಸಾಮಾನ್ಯ:
2. ಸಸ್ಯ ಸಂರಕ್ಷಣೆ (ಪ್ಲಾಂಟ್ ಪ್ರೊಟೆಕ್ಷನ್): ಎಂಎಸ್ಸಿ(ಪ್ಲಾಂಟ್ ಪ್ಯಾಥಾಲಜಿ) 3. ಬೀಜ ಸಂರಕ್ಷಣೆ (ಸೀಡ್ಸ್ ಪ್ರೊಟೆಕ್ಷನ್): ಎಂಎಸ್ಸಿ (ಕೃಷಿ ಕೀಟಶಾಸ್ತ್ರ) 4. ತೋಟಗಾರಿಕೆ : ಬಿ.ಎಸ್.ಸಿ (ತೋಟಗಾರಿಕೆ) +ಎಂಬಿಎ (ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್) ಅಥವಾ ಎಂಎಸ್ಸಿ (ತೋಟಗಾರಿಕೆ) / ಎಂಎಸ್ಸಿ (ಅಗ್ರಿಕಲ್ಚರ್) 5. ಕಂಪ್ಯೂಟರ್ ಜ್ಞಾನ (ಎಂಎಸ್ ಆಫೀಸ್) ಅಗತ್ಯ |
27 |
ಮ್ಯಾನೇಜ್ಮೆಂಟ್ ಟ್ರೈನಿ
(ಮಾರ್ಕೆಟಿಂಗ್) |
|
09 |
ಮ್ಯಾನೇಜ್ಮೆಂಟ್ ಟ್ರೈನಿ
(ಅಗ್ರಿಕಲ್ಚರ್ ಇಂಜಿನಿಯರಿಂಗ್) |
|
03 |
ಮ್ಯಾನೇಜ್ಮೆಂಟ್ ಟ್ರೈನಿ
(ಸಿವಿಲ್ ಇಂಜಿನಿಯರಿಂಗ್) |
|
02 |
ಮ್ಯಾನೇಜ್ಮೆಂಟ್ ಟ್ರೈನಿ
(ಎಚ್ಆರ್) |
|
07 |
ಮ್ಯಾನೇಜ್ಮೆಂಟ್ ಟ್ರೈನಿ
(ಎಫ್ & ಎ) |
|
07 |
ಸೀನಿಯರ್ ಟ್ರೈನಿ/ ಡಿಪ್ಲೋಮಾ ಟ್ರೈನಿ (ಸೂಪರ್ವೈಸರ್ ಲೆವೆಲ್) ಒಂದು ವರ್ಷದ ತರಬೇತಿ. ಕನ್ಸಾಲಿಡೇಟೆಡ್ ರೂ. 22748/- ತಿಂಗಳಿಗೆ (ಬೇಸಿಕ್ ಪೇ ರೂ 22000/- & ಡಿಎ ರೂ .748/-) ತರಬೇತಿ ಅವಧಿಯಲ್ಲಿ ಮತ್ತು ಪೋಸ್ಟ್ ಸ್ಥಳವನ್ನು ಅವಲಂಬಿಸಿ ಎಚ್ಆರ್ಎ ಅಥವಾ ಇತರೆ ಸೌಕರ್ಯಗಳು. ವೇತನದ ಸ್ಕೇಲ್: ರೂ.22000 – ರೂ.77000/- |
||
ಹುದ್ದೆಗಳು | ವಿದ್ಯಾರ್ಹತೆ | ಖಾಲಿ ಹುದ್ದೆಗಳು |
ಸೀನಿಯರ್ ಟ್ರೈನಿ
(ಮಾರ್ಕೆಟಿಂಗ್) |
|
48 |
ಸೀನಿಯರ್ ಟ್ರೈನಿ
(ಎಚ್ಆರ್) |
|
01 |
ಸೀನಿಯರ್ ಟ್ರೈನಿ
(ಅಕೌಂಟ್ಸ್) |
|
06 |
ಸೀನಿಯರ್ ಟ್ರೈನಿ
(ಅಗ್ರಿಕಲ್ಚರ್) |
|
18 |
ಸೀನಿಯರ್ ಟ್ರೈನಿ
(ಕ್ವಾಲಿಟಿ ಕಂಟ್ರೋಲ್) |
|
02 |
ಸೀನಿಯರ್ ಟ್ರೈನಿ
(ತೋಟಗಾರಿಕೆ) |
|
03 |
ಡಿಪ್ಲೋಮಾ ಟ್ರೈನಿ | ||
ಅಗ್ರಿಕಲ್ಚರ್ ಇಂಜಿನಿಯರಿಂಗ್ |
|
08 |
ಸಿವಿಲ್ ಇಂಜಿನಿಯರಿಂಗ್ |
|
04 |
ಟ್ರೈನಿ (ನಾನ್-ಸೂಪರ್ವೈಸರಿ ಲೆವೆಲ್) ಒಂದು ವರ್ಷದ ತರಬೇತಿ. ಕನ್ಸಾಲಿಡೇಟೆಡ್ ರೂ. 17578/- ತಿಂಗಳಿಗೆ (ಬೇಸಿಕ್ ಪೇ ರೂ 17000/- & ಡಿಎ ರೂ .578/-) ತರಬೇತಿ ಅವಧಿಯಲ್ಲಿ ಮತ್ತು ಪೋಸ್ಟ್ ಸ್ಥಳವನ್ನು ಅವಲಂಬಿಸಿ ಎಚ್ಆರ್ಎ ಅಥವಾ ಇತರೆ ಸೌಕರ್ಯಗಳು. ವೇತನದ ಸ್ಕೇಲ್: ರೂ.17000 – ರೂ.60000/- |
||
ಹುದ್ದೆಗಳು | ವಿದ್ಯಾರ್ಹತೆ | ಖಾಲಿ ಹುದ್ದೆಗಳು |
ಟ್ರೈನಿ (ಅಗ್ರಿಕಲ್ಚರ್) |
|
27 |
ಟ್ರೈನಿ (ಎಚ್ಆರ್) | ಯಾವುದೇ ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಮತ್ತು ಆಂಗ್ಲ ಟೈಪಿಂಗ್ ನಲ್ಲಿ ಕನಿಷ್ಠ ವೇಗ 40wpm ಜೊತೆಗೆ ಕಂಪ್ಯೂಟರ್ ಜ್ಞಾನ (ಎಂಎಸ್ ಆಫೀಸ್) ಅಗತ್ಯವಿರಬೇಕು | 22 |
ಟ್ರೈನಿ (ಅಕೌಂಟ್ಸ್) |
|
11 |
ಟ್ರೈನಿ (ಸ್ಟೋರ್) |
|
11 |
ಟ್ರೈನಿ (ಟೆಕ್ನಿಷಿಯನ್)-ಇಲೆಕ್ಟ್ರಿಷಿಯನ್ |
|
05 |
ಟ್ರೈನಿ (ಸ್ಟೋರ್) ಇಂಜಿನಿಯರಿಂಗ್ |
|
02 |
ಟ್ರೈನಿ (ಡಾಟಾ ಎಂಟ್ರಿ ಆಪರೇಟರ್) |
|
11 |
ಟ್ರೈನಿ ಮೇಟ್ (ನಾನ್-ಸೂಪರ್ವೈಸರಿ ಲೆವೆಲ್) ಒಂದು ವರ್ಷದ ತರಬೇತಿ. ಕನ್ಸಾಲಿಡೇಟೆಡ್ ರೂ. 17061/- ತಿಂಗಳಿಗೆ (ಬೇಸಿಕ್ ಪೇ ರೂ 16500/- & ಡಿಎ ರೂ .561/-) ತರಬೇತಿ ಅವಧಿಯಲ್ಲಿ ಮತ್ತು ಪೋಸ್ಟ್ ಸ್ಥಳವನ್ನು ಅವಲಂಬಿಸಿ ಎಚ್ಆರ್ಎ ಅಥವಾ ಇತರೆ ಸೌಕರ್ಯಗಳು. ವೇತನದ ಸ್ಕೇಲ್: ರೂ.17061 – ರೂ.56000/- |
||
ಹುದ್ದೆಗಳು | ವಿದ್ಯಾರ್ಹತೆ | ಖಾಲಿ ಹುದ್ದೆಗಳು |
ಟ್ರೈನಿ ಮೇಟ್ (ಅಗ್ರಿಕಲ್ಚರ್) | ದ್ವಿತೀಯ ಪಿಯುಸಿ ಅಥವಾ ವಿಜ್ಞಾನ ವಿಷಯದಲ್ಲಿ ಜೀವಶಾಸ್ತ್ರವನ್ನು ಐಚ್ಚಿಕ ವಿಷಯವಾಗಿ ಪದೆದಿರಬೇಕು ಮತ್ತು ಕೃಷಿ ಸಂಬಂಧಿತ ಕ್ಷೇತ್ರದಲ್ಲಿ ಜ್ಞಾನ ಮತ್ತು ಅನುಭವವನ್ನು ಪಡೆದಿರಬೇಕು. | 21 |
ವಯೋಮಿತಿ
ಕನಿಷ್ಠ : 18 ವರ್ಷ
ಗರಿಷ್ಠ :
ಮ್ಯಾನೇಜ್ ಮೆಂಟ್ ಟ್ರೈನಿ : 25
ಸೀನಿಯರ್ ಟ್ರೈನಿ/ ಡಿಪ್ಲೋಮಾ ಟ್ರೈನಿ : 23
ಟ್ರೈನಿ : 23
ಟ್ರೈನಿ ಮೇಟ್ : 20
ಅರ್ಜಿ ಶುಲ್ಕ :
- ಸಾಮಾನ್ಯ ವರ್ಗ, ಹಿಂದುಳಿದ ವರ್ಗ ಮತ್ತು ಮಾಜಿ ಸೈನಿಕರಿಗೆ : ರೂ.525
- ಎಸ್ಸಿ, ಎಸ್ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ : ರೂ.25
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
05.05.2018ವಿಸ್ತರಿಸಲಾಗಿದೆ 12.05.2018 ಸಂಜೆ 5.00 - ಲಿಖಿತ ಪರೀಕ್ಷೆ ನಡೆಯುವ ದಿನಾಂಕ : 27.05.2018
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.