Diploma Jobs

ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್(NPCIL)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

NPCIL-2018

ಪರಮಾಣು ಇಂಧನ ಇಲಾಖೆಯಡಿಯಲ್ಲಿ ಪ್ರೀಮಿಯರ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸ್, ಭಾರತ ಸರ್ಕಾರದ ಪರಮಾಣು ತಂತ್ರಜ್ಞಾನದ ಎಲ್ಲಾ ಅಂಶಗಳನ್ನು ಸಮಗ್ರ ಸಾಮರ್ಥ್ಯವನ್ನು ಹೊಂದಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಸ್ಟೈಪೆಂಡಿಯರಿ ಟ್ರೈನೀ / ಟೆಕ್ನಿಷಿಯನ್- “ಬಿ” (ಗ್ರೂಪ್-ಸಿ) ಮತ್ತು ಸ್ಟೈಪೆಂಡಿಯರಿ ಟ್ರೈನೀ / ಸೈಂಟಿಫಿಕ್ ಅಸಿಸ್ಟೆಂಟ್ / ಬಿ (ಗ್ರೂಪ್ –ಬಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿರುತ್ತದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಪೋಸ್ಟ್ / ಕೊರಿಯರ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

 

Karnataka Govt. Jobs Recruitment Notification:

Nuclear Power Corporation of India Limited  Recruitment 2018-19: Application invited for the posts of Stipendiary Trainee /Technician and Stipendiary Trainee / Scientific Assistant  in NPCIL Department.

Job Searching Keywords: Karnataka Govt. Jobs, Karnataka Jobs, Nuclear Power Corporation of India Limited  Recruitment 2018, NPCIL Recruitment, Stipendiary Trainee /Technician and Stipendiary Trainee / Scientific Assistant Jobs.

 

ಹುದ್ದೆಗಳ ವಿವರಗಳು :

 

 1.ಸ್ಟೈಪೆಂಡಿಯರಿ ಟ್ರೈನೀ / ಟೆಕ್ನಿಷಿಯನ್- “ಬಿ” (ಗ್ರೂಪ್-ಸಿ) 

ಕ್ರ.ಸಂ ಹುದ್ದೆಗಳು ಖಾಲಿ ಹುದ್ದೆ ವಿದ್ಯಾರ್ಹತೆ
1. ಪ್ಲಾಂಟ್ ಆಪರೇಟರ್ 42
  1. ದ್ವಿತೀಯ ಪಿಯುಸಿ ಅಥವಾ ಐಎಸ್‍ಸಿ ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ ಮತ್ತು ಎಸ್‍ಎಸ್‍ಸಿ ಮಟ್ಟದಲ್ಲಿ ಇಂಗ್ಲೀಷ್ ವಿಷಯವನ್ನು ಆಯ್ಕೆ ಮಾಡಿರಬೇಕು.
2. ಇಲೆಕ್ಟ್ರಿಷಿಯನ್ 20
  1. ಎಸ್‍ಎಸ್‍ಸಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ ಮತ್ತು ಇಲೆಕ್ಟ್ರಿಷಿಯನ್ / ಇಲೆಕ್ಟ್ರಾನಿಕ್ ಮೆಕಾನಿಕ್ / ಇನ್ಸ್ಟ್ರುಮೆಂಟ್ ಮೆಕಾನಿಕ್ / ಫಿಟ್ಟರ್ / ಟರ್ನರ್ / ಮೆಕಾನಿಷ್ಟ್ / ವೆಲ್ಡರ್ / ಡ್ರಾಫ್ಟ್ಸ್ ಮೆನ್(ಮೆಕಾನಿಕಲ್) / ಪ್ಲಂಬರ್ ಟ್ರೇಡ್ ನಲ್ಲಿ 2 ವರ್ಷಗಳ ಐಟಿಐ ಸರ್ಟಿಫಿಕೇಟ್ ಕೋರ್ಸ್ ಮತ್ತು ಈ ಮೇಲಿನ ಯಾವುದೇ ಟ್ರೇಡ್ ನಲ್ಲಿ ಕನಿಷ್ಠ 1 ವರ್ಷಗಳ ಸೇವಾ ಅನುಭವವಿರಬೇಕು. ಎಸ್‍ಎಸ್‍ಸಿ ಮಟ್ಟದಲ್ಲಿ ಇಂಗ್ಲೀಷ್ ವಿಷಯವನ್ನು ಆಯ್ಕೆ ಮಾಡಿರಬೇಕು.
3. ಇಲೆಕ್ಟ್ರಾನಿಕ್ ಮೆಕಾನಿಕ್ 03
4. ಇನ್ಸ್ಟ್ರುಮೆಂಟ್ ಮೆಕಾನಿಕ್ 11
5. ಫಿಟ್ಟರ್ 31
6. ಟರ್ನರ್ 02
7. ಮೆಕಾನಿಷ್ಟ್ 02
8. ವೆಲ್ಡರ್ 03
9. ಡ್ರಾಫ್ಟ್ಸ್ ಮೆನ್(ಮೆಕಾನಿಕಲ್) 02
10 ಪ್ಲಂಬರ್ 01
ಒಟ್ಟು 117

 

  • ವಯೋಮಿತಿ : 18-24 ವರ್ಷ (21.05.2018)
  • ವೇತನ ಶ್ರೇಣಿ  :  2 ವರ್ಷಗಳ ತರಬೇತಿಯೊಂದಿಗೆ, ಮೊದಲ ವರ್ಷ ರೂ.10500 ಮತ್ತು ಎರಡನೇ ವರ್ಷ ರೂ.12500 ರಂತೆ ಮಾಸಿಕ ವೇತನ ನೀಡಲಾಗುವುದು.(ತರಬೇತಿ ಅವಧಿಯಲ್ಲಿ ಯಾವುದೇ ಕಡಿತ ಅಥವಾ ಹೆಚ್ಚಳವು ಅನುಮತಿಸುವುದಿಲ್ಲ).
  • ದೈಹಿಕ ಅರ್ಹತೆ  : ಕನಿಷ್ಠ ಎತ್ತರ 160cm ಮತ್ತು ತೂಕ 45.5kg

 

2. ಸ್ಟೈಪೆಂಡಿಯರಿ ಟ್ರೈನೀ / ಸೈಂಟಿಫಿಕ್ ಅಸಿಸ್ಟೆಂಟ್ / ಬಿ (ಗ್ರೂಪ್ –ಬಿ)

ಕ್ರ.ಸಂ ಹುದ್ದೆಗಳು ಖಾಲಿ ಹುದ್ದೆ ವಿದ್ಯಾರ್ಹತೆ
1. ಮೆಕಾನಿಕಲ್ ಇಂಜಿನಿಯರಿಂಗ್ 22 ಡಿಪ್ಲೊಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ 12 ಡಿಪ್ಲೊಮಾ ಇನ್ ಇಲೆಕ್ಟ್ರಿಕಲ್, ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಕೆಮಿಕಲ್ ಇಂಜಿನಿಯರಿಂಗ್ 08 ಡಿಪ್ಲೊಮಾ ಇನ್ ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ 05 ಡಿಪ್ಲೊಮಾ ಇನ್ ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ 02 ಡಿಪ್ಲೊಮಾ ಇನ್ ಇನ್ಸ್ಟ್ರುಮೆಂಟೇಷನ್, ಇಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಷನ್ ಮತ್ತು ಇನ್ಸ್ಟ್ರುಮೆಂಟೇಷನ್ & ಕಂಟ್ರೋಲ್ ಇಂಜಿನಿಯರಿಂಗ್‍ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಕಂಪ್ಯೂಟರ್ ಸೈನ್ಸ್ 01 ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಇಂಜಿನಿಯರಿಂಗ್ ಮತ್ತು ಐಟಿ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಸಿವಿಲ್ ಇಂಜಿನಿಯರಿಂಗ್ 02 ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್‍ನಲ್ಲಿ  ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
2. ಬಿಎಸ್‍ಸಿ  ಭೌತಶಾಸ್ತ್ರ 08 ಬಿಎಸ್‍ಸಿ ಪದವಿಯಲ್ಲಿ ಪ್ರಧಾನ ವಿಷಯವಾಗಿ ಭೌತಶಾಸ್ತ್ರ ವಿಷಯವನ್ನು  ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
ಬಿಎಸ್‍ಸಿ  ರಸಾಯನಶಾಸ್ತ್ರ 02 ಬಿಎಸ್‍ಸಿ ಪದವಿಯಲ್ಲಿ ಪ್ರಧಾನ ವಿಷಯವಾಗಿ ರಸಾಯನಶಾಸ್ತ್ರ ವಿಷಯವನ್ನು  ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
ಒಟ್ಟು 62

 

  • ವಯೋಮಿತಿ  : 18-25 ವರ್ಷ (21.05.2018)
  • ವೇತನ ಶ್ರೇಣಿ  :  18 ತಿಂಗಳ ತರಬೇತಿಯೊಂದಿಗೆ, ಮೊದಲ ವರ್ಷ ರೂ.16000 ಮತ್ತು ಎರಡನೇ ವರ್ಷ ರೂ.18000 ರಂತೆ ಮಾಸಿಕ ವೇತನ ನೀಡಲಾಗುವುದು.(ತರಬೇತಿ ಅವಧಿಯಲ್ಲಿ ಯಾವುದೇ ಕಡಿತ ಅಥವಾ ಹೆಚ್ಚಳವು ಅನುಮತಿಸುವುದಿಲ್ಲ).
  • ದೈಹಿಕ ಅರ್ಹತೆ  : ಕನಿಷ್ಠ ಎತ್ತರ 160cm ಮತ್ತು ತೂಕ 45.5kg

 

ಗಮನಿಸಿ : ಅರ್ಜಿ ಸಲ್ಲಿಸುವಾಗ ನೇಮಕಾತಿ ಪ್ರಕಟಣೆಯ ಪ್ರತಿಯೊಂದಿಗೆ ಅರ್ಜಿ ನಮೂನೆ ಮತ್ತು ಎಲ್ಲಾ ಮುಖ್ಯ ಪ್ರಮಾಣಪತ್ರಗಳ ಪ್ರತಿಗಳನ್ನು ಫೋಲ್ಡ್ ಮಾಡದೆ A4 ಸೈಜ್(35cmx26cm)ಕವರ್ನಲ್ಲಿ ಯಾವ ಹುದ್ದೆಗೆ ಅರ್ಜಿ ಸಲ್ಲಿಸುವಿಕೆ ಎಂದು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಕೊಡತಕ್ಕದ್ದು. ವಿವರಗಳಿಗಾಗಿ ಅಧೀಕೃತ ಪ್ರಕಟಣೆಯನ್ನು ನೋಡತಕ್ಕದ್ದು.

ಅರ್ಜಿ ಸಲ್ಲಿಸಬೇಕಾದ ವಿಳಾಸ :

Manager (HRM),

HR Section, Kudankulam Nuclear Power Project,

Kudankulam PO, Radhapuram Taluk, Tirunelveli District,

Tamilnadu – 627 106.

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21.05.2018

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: