ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (NABARD)ನಲ್ಲಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಂಗ್ ಸೇವೆ (RDBS) ಯಲ್ಲಿ ಗ್ರೇಡ್ ‘ಎ’ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ (ಸಹಾಯಕ ವ್ಯವಸ್ಥಾಪಕ) ಹುದ್ದೆಗೆ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರಗಳು:
ಕ್ರ.ಸಂ | ಹುದ್ದೆಗಳು | ಖಾಲಿ ಹುದ್ದೆಗಳು | ವಿದ್ಯಾರ್ಹತೆ |
1. | ಜನರಲ್ | 46 | ಯಾವುದೇ ಪದವಿ/ ಸ್ನಾತಕೋತ್ತರ ಪದವಿ/ಡಿಪ್ಲೋಮ ಮ್ಯಾನೇಜ್ಮೆಂಟ್/CA/ಕಾಸ್ಟ್ ಮ್ಯಾನೇಜ್ಮೆಂಟ್/ಕಂಪೆನಿ ಸೆಕ್ರೆಟರಿ/ಎಂಬಿಎ ಪದವಿಯಲ್ಲಿ ಕನಿಷ್ಠ 50% (ಎಸ್ಸಿ/ಎಸ್ಟಿ/ವಿಕಲಚೇತನ ಅಭ್ಯರ್ಥಿಗಳು ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. |
2. | ಪಶುಸಂಗೋಪನೆ | 5 | ವೆಟರ್ನರಿ ಸೈನ್ಸ್/ಅನಿಮಲ್ ಹಶ್ಬೇಂಡ್ರಿ(ಪಶುವೈದ್ಯಕೀಯ ವಿಜ್ಞಾನ/ಪಶುಸಂಗೋಪನೆ) ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 50% (ಎಸ್ಸಿ ಅಭ್ಯರ್ಥಿಗಳು ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. |
3. | ಚಾರ್ಟರ್ಡ್ ಅಕೌಂಟೆಂಟ್ | 5 | 01 ಮಾರ್ಚ್ 2018 ರ ಒಳಗಾಗಿ ಇಂಡಿಯನ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನ ಸದಸ್ಯತ್ವದೊಂದಿಗೆ ಯಾವುದೇ ವಿಭಾಗದಲ್ಲಿ ಬ್ಯಾಚುಲರ್ ಪದವಿ. |
4. | ಎಕನಾಮಿಕ್ಸ್(ಅರ್ಥಶಾಸ್ತ್ರ) | 9 | ಅರ್ಥಶಾಸ್ತ್ರ / ಕೃಷಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿಯನ್ನುಕನಿಷ್ಠ 50% (ಎಸ್ಟಿ ಅಭ್ಯರ್ಥಿಗಳು -45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. |
5. | ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ | 2 | ಎನ್ವಿರಾನ್ಮೆಂಟಲ್ ಸೈನ್ಸ್ / ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ / ಕ್ಲೈಮೇಟ್ ಚೇಂಜ್ / ಕ್ಲೈಮೇಟ್ ಚೇಂಜ್ ರೂಪಾಂತರ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿಯನ್ನುಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. |
6. | ಫುಡ್ ಪ್ರೊಸೆಸಿಂಗ್ / ಫುಡ್ ಟೆಕ್ನಾಲಜಿ | 4 | ಫುಡ್ ಪ್ರೊಸೆಸಿಂಗ್ / ಫುಡ್ ಟೆಕ್ನಾಲಜಿ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50%(ಎಸ್ಟಿ ಅಭ್ಯರ್ಥಿಗಳು 45%)ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. |
7. | ಫಾರೆಸ್ಟ್ರಿ | 4 | ಫಾರೆಸ್ಟ್ರಿ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50%(ಎಸ್ಸಿ ಅಭ್ಯರ್ಥಿಗಳು 45%)ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. |
8. | ಲ್ಯಾಂಡ್ ಡೆವಲಪ್ಮೆಂಟ್ (ಸಾಯಿಲ್ ಸೈನ್ಸ್) / ಅಗ್ರಿಕಲ್ಚರ್ | 8 | ಅಗ್ರಿಕಲ್ಚರ್ / ಅಗ್ರಿಕಲ್ಚರ್ (ಸಾಯಿಲ್ ಸೈನ್ಸ್/ಅಗ್ರೋಣೋಮಿ)ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50%(ಎಸ್ಸಿ/ಎಸ್ಟಿ ಅಭ್ಯರ್ಥಿಗಳು 45%)ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. |
9. | ಮೈನರ್ ಇರಿಗೇಷನ್ (ಜಲ ಸಂಪನ್ಮೂಲ) | 6 | ಹೈಡ್ರಾಲಾಜಿ/ಅಪ್ಲೈಡ್ ಹೈಡ್ರಾಲಾಜಿ ಅಥವಾ ಜಿಯಾಲಜಿ/ಅಪ್ಲೈಡ್ ಜಿಯಾಲಜಿ ವಿಥ್ ಹೈಡ್ರೋಜೆಯೊಲೊಜಿ /ಇರ್ರೀಗೇಷನ್ /ವಾಟರ್ ಸಪ್ಲೈ & ಸ್ಯಾನಿಟೇಷನ್ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50%(ಎಸ್ಸಿ/ಎಸ್ಟಿ ಅಭ್ಯರ್ಥಿಗಳು 45%)ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. |
10. | ಸಮಾಜ ಕಾರ್ಯ(ಸೋಶಿಯಲ್ ವರ್ಕ್) | 3 | ಬಿಎಸ್ಡಬ್ಲ್ಯು ಅಥವಾ ಎಂಎಸ್ಡಬ್ಲ್ಯು ಪದವಿಯನ್ನು ಕನಿಷ್ಠ 50%(ಎಸ್ಸಿ ಅಭ್ಯರ್ಥಿಗಳು 45%)ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. |
ಒಟ್ಟು ಹುದ್ದೆಗಳು = 92 |
ವಯೋಮಿತಿ :
ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ (01.03.1988-02.03.1997)
ಅರ್ಜಿ ಶುಲ್ಕದ ವಿವರಗಳು :
ವರ್ಗ | ಅರ್ಜಿ ಶುಲ್ಕ (ರೂ.) | ಇಂಟಿಮೇಷನ್ ಶುಲ್ಕ ( ರೂ.) | ಒಟ್ಟು (ರೂ.) |
ಎಸ್ಸಿ, ಎಸ್ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳು | ಇಲ್ಲ | ಇಲ್ಲ | ರೂ. 150/- |
ಇತರೆ ವರ್ಗದ ಅಭ್ಯರ್ಥಿಗಳು | ರೂ. 650/- | ರೂ. 150/- | ರೂ. 800/- |
ಪ್ರಸ್ತುತ ಸೇವೆಯಲ್ಲಿರುವ ಅಭ್ಯರ್ಥಿಗಳು | ಇಲ್ಲ | ಇಲ್ಲ | ಇಲ್ಲ |
ವೇತನ ಶ್ರೇಣಿ : ರೂ.28150-ರೂ.55600
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02.04.2018 ರಾತ್ರಿ 11.59 ಗಂಟೆಗೆ
- ಪ್ರಾಥಮಿಕ ಪರೀಕ್ಷೆ ಪ್ರವೇಶ ಪತ್ರಗಳ ಬಿಡುಗಡೆಯ ದಿನಾಂಕ : 27.04.2018
- ಆನ್ಲೈನ್ ಪೂರ್ವಭಾವಿ(ಪ್ರಿಲಿಮಿನರಿ)ಪರೀಕ್ಷೆ : 12.05.2018
- ಆನ್ಲೈನ್ ಮುಖ್ಯ (ಮೈನ್)ಪರೀಕ್ಷೆ : 06.06.2018
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.