ಸ್ಟಾಫ್ ಸಿಲೆಕ್ಷನ್ ಕಮಿಷನ್(SSC), ವಿವಿಧ ಹುದ್ದೆಗಳ ನೇಮಕಾತಿಗೆ ಕಂಬೈನ್ಡ್ ಗ್ರಾಜುವೇಟ್ ಲೆವೆಲ್(CGL) 2016 ರ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿದೆ. 2016 ಮೇ ತಿಂಗಳ ಆದಿತ್ಯವಾರ 8 ಮತ್ತು 22 ಕ್ಕೆ (Tier-1) ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು(Tier-2) ಪರೀಕ್ಷೆಗೆ ಒಳಪಡಿಸಲಾಗುವುದು(ಪರೀಕ್ಷೆ ಆನ್ ಲೈನ್ ಮೂಲಕ ನಡೆಸಲಾಗುತ್ತದೆ).
ಹುದ್ದೆಗಳ ವಿವರ :
ಕೋಡ್ | ಹುದ್ದೆಗಳ ವಿವರ | ಸಚಿವಾಲಯ/ಅಧಿಕಾರಿ | ಗುಂಪು | ವಯೋಮಿತಿ |
I. ವೇತನ ಶ್ರೇಣಿ -II ರೂ.9300-34800 | ||||
A | ಅಸಿಸ್ಟೆಂಟ್ ಸೆಲೆಕ್ಷನ್ ಆಫಿಸರ್ | ಸೆಂಟ್ರಲ್ ಸೆಕ್ರೆಟರಿ ಸರ್ವಿಸ್ | Group B | 20-30 ವರ್ಷಗಳು |
B | ಅಸಿಸ್ಟೆಂಟ್ | ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ | Group B | 18-27 ವರ್ಷಗಳು |
C | ಅಸಿಸ್ಟೆಂಟ್ | ಇಂಟೆಲಿಜೆಂಟ್ ಬ್ಯೂರೋ | Group B | 21-27 ವರ್ಷಗಳು |
D | ಅಸಿಸ್ಟೆಂಟ್ | ಮಿನಿಸ್ಟ್ರಿ ಆಫ್ ರೈಲ್ವೇ | Group B | 18-27 ವರ್ಷಗಳು |
E | ಅಸಿಸ್ಟೆಂಟ್ | ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫೇರ್ಸ್ | Group B | 18-27 ವರ್ಷಗಳು |
G | ಅಸಿಸ್ಟೆಂಟ್ | AFHQ | Group B | 18-27 ವರ್ಷಗಳು |
H | ಅಸಿಸ್ಟೆಂಟ್ | ಅದರ್ ಮಿನಿಸ್ಟ್ರೀಸ್/ಡಿಪಾರ್ಟ್ ಮೆಂಟ್ಸ್/ಆರ್ಗನೈಸೇಷನ್ಸ್ | Group B | 18-27 ವರ್ಷಗಳು |
I | ಅಸಿಸ್ಟೆಂಟ್ | ಅದರ್ ಮಿನಿಸ್ಟ್ರೀಸ್/ಡಿಪಾರ್ಟ್ ಮೆಂಟ್ಸ್/ಆರ್ಗನೈಸೇಷನ್ಸ್ | Group B | 18-27 ವರ್ಷಗಳು |
J | ಇನ್ಸ್ಪೆಕ್ಟರ್ ಆಫ್ ಇನ್ ಕಮ್ ಟ್ಯಾಕ್ಸ್ | CBDT | Group C | 18-27 ವರ್ಷಗಳು |
K | ಇನ್ಸ್ಪೆಕ್ಟರ್(ಸೆಂಟ್ರಲ್ ಆಕ್ಸಿಸ್) | CBEC | Group B | 18-27 ವರ್ಷಗಳು |
L | ಇನ್ಸ್ಪೆಕ್ಟರ್ (ಪ್ರಿವೆಂಟಿವ್ ಆಫಿಸರ್) | CBEC | Group B | 18-27 ವರ್ಷಗಳು |
M | ಇನ್ಸ್ಪೆಕ್ಟರ್(ಎಕ್ಸಾಮಿನರ್) | CBEC | Group B | 18-27 ವರ್ಷಗಳು |
N | ಅಸಿಸ್ಟೆಂಟ್ ಎನ್ ಫೋರ್ಸ್ ಮೆಂಟ್ ಆಫಿಸರ್ | ಡೈರೆಕ್ಟೊರೇಟ್ ಆಫ್ ಎನ್ ಫೋರ್ಸ್ ಮೆಂಟ್ ಆಫ್ ರೆವೆನ್ಯೂ | Group B | 30 ವರ್ಷಗಳವರೆಗೆ |
O | ಸಬ್ ಇನ್ಸ್ ಪೆಕ್ಟರ್ | ಸೆಂಟ್ರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಶನ್ | Group B | 21-30 ವರ್ಷಗಳು |
P | ಇನ್ಸ್ ಪೆಕ್ಟರ್ ಆಫ್ ಪೋಸ್ಟ್ | ಡಿಪಾರ್ಟ್ ಮೆಂಟ್ ಆಫ್ ಪೋಸ್ಟ್ | Group B | 18-27 ವರ್ಷಗಳು |
Q | ಡಿವಿಷನಲ್ ಅಕೌಂಟೆಂಟ್ | ಆಫಿಸರ್ಸ್ ಅಂಡರ್ CAG | Group C | 18-27 ವರ್ಷಗಳು |
R | ಸ್ಟಾಟಿಸ್ಟಿಕಲ್ ಇನ್ವೆಸ್ಟಿಗೇಟರ್ Gr.11 | ಸ್ಟಾಟಿಸ್ಟಿಕ್ಸ್ ಮತ್ತು ಪ್ರೋಗ್ರಾಮ್ ಇಂಪ್ಲಿಮೆಂಟೇಶನ್ | Group B | 32 ವರ್ಷಗಳವರೆಗೆ |
S | ಇನ್ಸ್ ಪೆಕ್ಟರ್ | ಸೆಂಟ್ರಲ್ ಬ್ಯೂರೋ ಆಫ್ ನಾರ್ ಕೊಟಿಕ್ಸ್ | Group B | 18-27 ವರ್ಷಗಳು |
% | ಸಬ್ ಇನ್ಸ್ ಪೆಕ್ಟರ್ | ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ(NIA) | Group B | 30 ವರ್ಷಗಳವರೆಗೆ |
II. ವೇತನ ಶ್ರೇಣಿ -II ರೂ.9300-34800(ಗ್ಯಾಜೆಟ್ಟೆಡ್)
F+ | ಅಸಿಸ್ಟೆಂಟ್ ಆಡಿಟ್ ಆಫಿಸರ್ | ಇಂಡ್ಯನ್ ಆಡಿಟ್ ಆಂಡ್ ಅಕೌಂಟ್ಸ್ ಡಿಪಾರ್ಟ್ ಮೆಂಟ್ ಅಂಡರ್ CAG | Goup B ಗ್ಯಾಜೆಟ್ಟೆಡ್(ನಾನ್ ಮಿನಿಸ್ಟ್ರಿಯಲ್) | 30 ವರ್ಷಗಳು ಮೀರಿರಬಾರದು |
III. ವೇತನ ಶ್ರೇಣಿ -I ರೂ.5200-20200
T | ಆಡಿಟರ್ | ಆಫಿಸ್ ಆಂಡರ್ C&AG | Group C | 18-27 ವರ್ಷಗಳು |
U | ಆಡಿಟರ್ | ಆಫಿಸ್ ಆಂಡರ್ CGDA | Group C | 18-27 ವರ್ಷಗಳು |
V | ಆಡಿಟರ್ | ಆಫಿಸ್ ಆಂಡರ್ CGA & ಅದರ್ಸ್ | Group C | 18-27 ವರ್ಷಗಳು |
W | ಅಕೌಂಟೆಂಟ್/ಜೂನಿಯರ್ ಅಕೌಂಟೆಂಟ್ | ಆಫಿಸ್ ಆಂಡರ್ C&AG | Group C | 18-27 ವರ್ಷಗಳು |
X | ಅಕೌಂಟೆಂಟ್/ಜೂನಿಯರ್ ಅಕೌಂಟೆಂಟ್ | ಆಫಿಸ್ ಆಂಡರ್ CGA & ಅದರ್ಸ್ | Group C | 18-27 ವರ್ಷಗಳು |
Y | ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ | ಸೆಂಟ್ರಲ್ ಗವರ್ನ್ ಮೆಂಟ್ ಆಫಿಸಸ್/ಮಿನಿಸ್ಟ್ರೀಸ್ ಅದರ್ ದೆನ್ ಕ್ಯಾಡ್ರಸ್ CSCS | Group C | 18-27 ವರ್ಷಗಳು |
Z | ಟ್ಯಾಕ್ಸ್ ಅಸಿಸ್ಟೆಂಟ್ | CBDT | Group C | 18-27 ವರ್ಷಗಳು |
@ | ಟ್ಯಾಕ್ಸ್ ಅಸಿಸ್ಟೆಂಟ್ | CBEC | Group C | 18-27 ವರ್ಷಗಳು |
s | ಕಂಪೈಲರ್ | ರಿಜಿಸ್ಟ್ರಲ್ ಜನರಲ್ ಆಫ್ ಇಂಡಿಯಾ | Group C | 18-27 ವರ್ಷಗಳು |
# | ಸಬ್ ಇನ್ಸ್ ಪೆಕ್ಟರ್ | ಸೆಂಟ್ರಲ್ ಬ್ಯೂರೋ ಆಫ್ ನಾರ್ ಕೊಟಿಕ್ಸ್ | Group C | 18-27 ವರ್ಷಗಳು |
ವಿದ್ಯಾರ್ಹತೆ(ಆಗಸ್ಟ್01, 2016 ಅನುಗುಣವಾಗಿ):
- ಅಸಿಸ್ಟೆಂಟ್ ಆಡಿಟ್ ಆಫಿಸರ್(Assistant Audit Officer):
- ವಿದ್ಯಾರ್ಹತೆ : ಯಾವುದೇ ಪದವೀಧರರು
- ಬಯಸಿದ ವಿದ್ಯಾರ್ಹತೆ : CA ಅಥವಾ ಕಾಸ್ಟ್ ಮತ್ತು ಮ್ಯಾನೇಜ್ಮೆಂಟ್ ಅಕೌಂಟೆಂಟ್ ಅಥವಾ ಕಂಪೆನೆ ಸೆಕ್ರೆಟರಿ ಅಥವಾ MCOM ಅಥವಾ ಮಾಸ್ಟರ್ಸ್ ಇನ್ ಬಿಸಿನೆಸ್ ಸ್ಟಡೀಸ್(Finance) ಮಾಸ್ಟರ್ಸ್ ಇನ್ ಬಿಸಿನೆಸ್ ಎಕಾನಮಿಕ್ಸ್.
- ಸ್ಟಾಟಿಸ್ಟಿಕಲ್ ಇನ್ವೆಸ್ಟಿಗೇಟರ್ ಗ್ರೇಡ್- I:
- ಪದವೀಧರರು/ಯಾವುದೇ ಪದವೀಧರರು ದ್ವಿತೀಯ ಪಿ.ಯು.ಸಿ. ಗಣಿತ ವಿಷಯದಲ್ಲಿ ಕನಿಷ್ಟ 60% ಅಂಕಗಳನ್ನು ಪಡೆದಿರಬೇಕು. ಅಥವಾ
- ಪದವೀಧರರು ತಮ್ಮ ವಿಷಯಗಳಲ್ಲಿ ಸ್ಟಾಟಿಸ್ಟಿಕ್ಸ್ ವಿಷಯವನ್ನು ಒಂದು ಭಾಗವಾಗಿ ಅಧ್ಯಯನ ಮಾಡಿರಬೇಕು.
- ಕಂಪೈಲರ್:
- ಪದವೀಧರರು/ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಎಕನಾಮಿಕ್ಸ್ ಅಥವಾ ಸ್ಟಾಟಿಸ್ಟಿಕ್ಸ್ ಅಥವಾ ಗಣಿತ ವಿಷಯಗಳಲ್ಲಿ ಪದವೀಧರರಾಗಿರಬೇಕು(ex:BA/BCOM/BBM.etc)
- ಇತರ ಎಲ್ಲಾ ಹುದ್ದೆಗಳು:
- ಪದವೀಧರರು/ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪದವೀಧರರಾಗಿರಬೇಕು.
ಸೂಚನೆ:
ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳು ಮೇಲಿನ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ ಪ್ರೊವಿಷನಲ್ ಸರ್ಟಿಫಿಕೇಟನ್ನು01.08.2016 ರ ಒಳಗೆ ಹಾಜರುಪಡಿಸಬೇಕು.
ಅಭ್ಯರ್ಥಿಗಳು ಸಂಭಂದ ಪಟ್ಟ ದಾಖಲೆಗಳನ್ನು ಆಗಸ್ಟ್ 01, 2016 ರ ಒಳಗೆ ಹಾಜರುಪಡಿಸಬೇಕು. ಅವುಗಳೆಂದರೆ ಮೂರು ವರ್ಷದ ಪದವಿಯ ಅಂಕಪಟ್ಟಿಗಳು ಮತ್ತು ಪ್ರೊವಿಷನಲ್ ಸರ್ಟಿಫಿಕೇಟ್
ಅರ್ಜಿ ಶುಲ್ಕ:
- ಮಹಿಳಾ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕವಿಲ್ಲ.
- SC/ST, ಫಿಸಿಕಲ್ ಹ್ಯಾಂಡಿಕ್ಯಾಪ್ಟ್ ಮತ್ತು ನಿವೃತ್ತಿ ಹೊಂದಿದವರಿಗೆ : ಅರ್ಜಿ ಶುಲ್ಕವಿಲ್ಲ.
- ಸಾಮಾನ್ಯ ಮತ್ತು OBC ಪುರುಷ ಅಭ್ಯರ್ಥಿಗಳಿಗೆ : ರೂ. 100
ಪರೀಕ್ಷಾ ವಿವರ:
- ಕಂಬೈನ್ಡ್ ಗ್ರಾಜ್ಯುವೇಟ್ ಲೆವೆಲ್(Tier-I) ಪರೀಕ್ಷೆ: 08.05.2016 (ಆದಿತ್ಯವಾರ) & 22.05.2016 (ಆದಿತ್ಯವಾರ).
- ಕಂಬೈನ್ಡ್ ಗ್ರಾಜ್ಯುವೇಟ್ ಲೆವೆಲ್(Tier-II) ಪರೀಕ್ಷೆ: 13.08.2016 (ಆದಿತ್ಯವಾರ) & 14.08.2016 (ಆದಿತ್ಯವಾರ).
ಪ್ರಮುಖ ದಿನಾಂಕಗಳು
- ಅರ್ಜಿಸಲ್ಲಿಸಲು ಕೊನೆಯ ದಿನಾಂಕ:
- Part-I ನೋಂದಣಿ : 11.03.2016 (ಅಪರಾಹ್ನ5.00 ವರೆಗೆ).
- Part-II ನೋಂದಣಿ : 14.03.2016 (ಅಪರಾಹ್ನ5.00 ವರೆಗೆ).
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ:
what is the last date to apply this post were i will apply for this post information send me