ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಬೆಳಗಾವಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳು
- ಉಪ ಕುಲಸಚಿವರು :01
- ವೈದ್ಯಾಧಿಕಾರಿಗಳು : 01
- ಸಹಾಯಕ ಕುಲಸಚಿವರು : 01
- ಸಿಸ್ಟಮ್ ಅಸಿಸ್ಟೆಂಟ್ : 01
- ಎಸ್ಟೇಟ್ ಆಫೀಸರ್ :01
- ಕಚೇರಿ ಅಧೀಕ್ಷಕರು : 01
- ನರ್ಸ್ : 01
- ಕಂಪೌಂಡರ್ : 01
- ಫೀಲ್ಡ್ ಫೀಲ್ಡ್ ಕೋಚ್ಗಳು : 01
- “ಡಿ” ದರ್ಜೆ ನೌಕರರು : 06
ಒಟ್ಟು ಹುದ್ದೆ : 15
ವಯಸ್ಸಿನ ಮಿತಿ :
- ಕನಿಷ್ಠ : 18 ವರ್ಷ
- ಗರಿಷ್ಠ :
- 2A, 2B, 3A, 3B: 38 ವರ್ಷ
- ಸಾಮಾನ್ಯ ವರ್ಗ : 35 ವರ್ಷ
- ಎಸ್ಸಿ, ಎಸ್ಟಿ, ಪ್ರವರ್ಗ-1: 40 ವರ್ಷ
ವಿದ್ಯಾರ್ಹತೆ :
- ಉಪ ಕುಲಸಚಿವರು :
- ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆಗೊಂಡಿರಬೇಕು.
- ಕನಿಷ್ಠ 10 ವರ್ಷ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರಬೇಕು.
- ವೈದ್ಯಾಧಿಕಾರಿಗಳು :
- ಎಂಬಿಬಿಎಸ್ ಪದವಿ
- ಕನಿಷ್ಠ 5 ವರ್ಷ ವೈದ್ಯರಾಗಿ/ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರಬೇಕು.
- ಸಹಾಯಕ ಕುಲಸಚಿವರು :
- ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆಗೊಂಡಿರಬೇಕು.
- ಸಾಮಾನ್ಯ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು
- ಕನಿಷ್ಠ 5 ವರ್ಷ ಆಡಳಿತಾತ್ಮಕ ಆನುಭವವನ್ನು ಹೊಂದಿರಬೇಕು
- ಸಿಸ್ಟಮ್ ಅಸಿಸ್ಟೆಂಟ್ :
- ಬಿ.ಇ/ಬಿ.ಟೆಕ್ನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್/ಇನ್ಫಾರ್ಮೇಶನ್ ಸೈನ್ಸ್/ ಇನ್ಫಾರ್ಮೇಶನ್ ಟೆಕ್ನಾಲಾಜಿ/ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ತೇರ್ಗಡೆಗೊಂಡಿರಬೇಕು.
- ಸಾಪ್ಟವೇರ್/ಹಾರ್ಡ್ ವೇರ್ ಪ್ರೊಗ್ರಾಮ್ಸ್ ಗೆ ಸಂಬಧಿಸಿದಂತೆ ಉತ್ತಮ ಜ್ಞಾನ ಹೊಂದಿರಬೇಕು
- ಎಸ್ಟೇಟ್ ಆಫೀಸರ್ :
- ಸಿವಿಲ್ ಇಂಜಿನಿಯರಿಂಗ್ ಸ್ನಾತಕ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ತೇರ್ಗಡೆಗೊಂಡಿರಬೇಕು.
- ಕನಿಷ್ಠ 8 ವರ್ಷ ಸಮಾನಾಂತರ ಹುದ್ದೆಯಲ್ಲಿ ಸೇವಾ ಆನುಭವ ಹೊಂದಿರಬೇಕು
- ಕಚೇರಿ ಅಧೀಕ್ಷಕರು :
- ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆಗೊಂಡಿರಬೇಕು.
- ಕನಿಷ್ಠ 3 ವರ್ಷ ಸಮಾನಾಂತರ ಹುದ್ದೆಯಲ್ಲಿ ಸೇವಾ ಆನುಭವ ಹೊಂದಿರಬೇಕು
- ನರ್ಸ್ :
- ಡಿಪ್ಲೋಮ ಇನ್ ನರ್ಸಿಂಗ್/ಬಿಎಸ್ಸಿ ನರ್ಸಿಂಗ್ ಕೋರ್ಸ್ ನ್ನು ಕನಿಷ್ಠ ಶೇ.55 ಅಂಕಗಳೊಂದಿಗೆ ತೇರ್ಗಡೆಗೊಂಡಿರಬೇಕು.
- ಆಸ್ಪತ್ರೆ/ಕ್ಲಿನಿಕ್ ನಲ್ಲಿ ಕನಿಷ್ಠ 2 ವರ್ಷಗಳ ಪ್ರಾಯೋಗಿಕ ಸೇವಾ ಆನುಭವ ಹೊಂದಿರಬೇಕು.
- ಕಂಪೌಂಡರ್ :
- ಡಿಪ್ಲೋಮ ಇನ್ ಫಾರ್ಮಸಿ ಅಥವಾ ಬಿಎಸ್ಸಿ(ಮೈಕ್ರೋಬಯಲಾಜಿ), ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಿಕ್ಸ್ ಪಾಸಾಗಿರುವ ಕುರಿತು ಪ್ರಮಾಣಪತ್ರ ಪಡೆದಿರಬೇಕು.
- ಫೀಲ್ಡ್ ಕೋಚ್ಗಳು :
- ದೈಹಿಕ ಶಿಕ್ಷಣದಲ್ಲಿ ಸ್ನಾತಕ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ತೇರ್ಗಡೆಗೊಂಡಿರಬೇಕು.
- ಯೋಗಸನ ಕಲಿಕೆಯಲ್ಲಿ ಆನುಭವ ಹೊಂದಿರಬೇಕು.
- ಅಥ್ಲೆಟಿಕ್ಸ್/ವ್ಹಾಲಿಬಾಲ್/ಕಬಡ್ಡಿ ವಿಭಾಗದಲ್ಲಿ ಪರಿಣತಿ ಪಡೆದಿರಬೇಕು
- “ಡಿ” ದರ್ಜೆ ನೌಕರರು :
- ಹತ್ತನೇ ತರಗತಿ ತೇರ್ಗಡೆಗೊಂಡಿರಬೇಕು.
ಅರ್ಜಿ ಶುಲ್ಕ
- 2A, 2B, 3A, 3B ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.1000
- ಎಸ್ಸಿ , ಎಸ್ಟಿ ಅಭ್ಯರ್ಥಿಗಳಿಗೆ ರೂ.500
- ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.01.2018
ನೇಮಕಾತಿ ಪ್ರಕಟಣೆ ಮತ್ತು ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.