html hit counter
Bangalore JobsKalaburgi Jobs

ಕರ್ನಾಟಕ ಪೊಲೀಸ್ ನೇಮಕಾತಿ – 822 ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು

ಕರ್ನಾಟಕ ರಾಜ್ಯ ಪೋಲಿಸ್, ವಿಶೇಷ ರಿಸರ್ವ್ ಪೋಲಿಸ್ ಕಾನ್ಸ್ಟೇಬಲ್  ಹುದ್ದೆಗೆ 91 ಮಹಿಳಾ ಹಾಗೂ 731 ಪುರುಷ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಮೇಲೆ ತಿಳಿಸಿದ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಕೆಳಗೆ ತಿಳಿಸಿದ ಕೊನೆಯ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

ಖಾಲಿ ಇರುವ ಹುದ್ದೆಗಳು: (ಒಟ್ಟು 822 ಹುದ್ದೆಗಳು [91ಮಹಿಳಾ ಹಾಗೂ 731 ಪುರುಷ ಅಭ್ಯರ್ಥಿಗಳು])

 1. KSRP 1st ಬೆಟಲಿಯನ್ : 177 ಹುದ್ದೆಗಳು (ಪುರುಷರಿಗೆ ಮಾತ್ರ)
 2. KSRP 3rd ಬೆಟಲಿಯನ್ : 154 ಹುದ್ದೆಗಳು (ಪುರುಷರಿಗೆ ಮಾತ್ರ)
 3. KSRP 4th ಬೆಟಲಿಯನ್ : 233 ಹುದ್ದೆಗಳು ( 91 ಮಹಿಳಾ ಹಾಗೂ 142 ಪುರುಷ ಅಭ್ಯರ್ಥಿಗಳು)
 4. KSRP 6th ಬೆಟಲಿಯನ್ : 79 ಹುದ್ದೆಗಳು (ಪುರುಷರಿಗೆ ಮಾತ್ರ)
 5. KSRP 9th ಬೆಟಲಿಯನ್ : 179 ಹುದ್ದೆಗಳು (ಪುರುಷರಿಗೆ ಮಾತ್ರ)

 

ವಿದ್ಯಾರ್ಹತೆ:

 ಕನಿಷ್ಟ ವಿದ್ಯಾರ್ಹತೆ: SSLC ಅಥವಾ 10ನೇ ತರಗತಿ ಪಾಸಾಗಿರಬೇಕು. (CBSE/State Board/Any)

 

ವಯಸ್ಸಿನ ಮಿತಿ:

1. General Merit (GM):

 1. ಕನಿಷ್ಟ ವಯಸ್ಸು: 18ವರ್ಷಗಳು (06-10-1997 ರ ಒಳಗೆ ಜನಿಸಿರಬೇಕು)
 2. ಗರಿಷ್ಟ ವಯಸ್ಸು: 25 ವರ್ಷಗಳು (06-10-1990 ರ ಒಳಗೆ ಜನಿಸಿರಬೇಕು)

2. SC, ST, CAT-1, 2A, 2B, 3A, ಮತ್ತು 3B:

 1. ಕನಿಷ್ಟ ವಯಸ್ಸು: 18 ವರ್ಷಗಳು (06-10-1997 ರ ಒಳಗೆ ಜನಿಸಿರಬೇಕು)
 2. ಗರಿಷ್ಟ ವಯಸ್ಸು: 27 ವರ್ಷಗಳು ( 06-10-1988 ರ ಒಳಗೆ ಜನಿಸಿರಬೇಕು)

3. TRIBAL:

 1. ಕನಿಷ್ಟ ವಯಸ್ಸು: 18 ವರ್ಷಗಳು (06-10-1997 ರ ಒಳಗೆ ಜನಿಸಿರಬೇಕು)
 2. ಗರಿಷ್ಟ ವಯಸ್ಸು: 30 ವರ್ಷಗಳು (06-10-1985 ರ ಒಳಗೆ ಜನಿಸಿರಬೇಕು)

 

ಅರ್ಜಿ ಶುಲ್ಕ:

 1. GM, 2A, 2B, 3A, 3B: ರೂ 250
 2. SC, ST, CAT-1, ಮತ್ತು TRIBAL: ರೂ 100

 

ಆಯ್ಕೆಯ ರೀತಿ:

 1. ಸಹನ ಶಕ್ತಿ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ
 2. ಲಿಖಿತ ಪರೀಕ್ಷೆ

 

ಮುಖ್ಯವಾದ ದಿನಾಂಕಗಳು:

 1. ಆನ್ ಲೈನ್ ರಿಜಿಸ್ಟ್ರೇಷನ್ ಗೆ ಕೊನೆಯ ದಿನಾಂಕ: 06-10-2015
 2. ಫೀಸ್ ಕಟ್ಟಲು ಕೊನೆಯ ದಿನಾಂಕ: 07-10-2015

 

ಅಧಿಕೃತ ಕೊಂಡಿಗಳು:

 1. ಆನ್ ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
 2. ಅಧಿಕೃತ ನೇಮಕಾತಿ ಅಧಿಸೂಚನೆ

 

 

Tags

Related Articles

5 thoughts on “ಕರ್ನಾಟಕ ಪೊಲೀಸ್ ನೇಮಕಾತಿ – 822 ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು”

 1. manjunatha y s let sannmadaiah yalachanahalli (v)sigaramaranahalli (p)bilikere (o) hunusure (t) mysuru (d)

Leave a Reply

Your email address will not be published. Required fields are marked *

Close