Bangalore Jobs

ಕರ್ನಾಟಕ ಲೋಕಯುಕ್ತ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳ ನೇಮಕಾತಿ

karnataka-lokayukta

ಕರ್ನಾಟಕ ಲೋಕಯುಕ್ತ ಸಂಸ್ಥೆ ಬೆಂಗಳೂರಲ್ಲಿ ಗ್ರೂಪ್  “ಸಿ ಹಾಗೂ ಗ್ರೂಪ್  “ಡಿವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

Karnataka Lokayukta Recruitment 2018-19: Application invited for the posts of Stenographer, Typist, Clerk Typist, Dalayat posts in Karnataka Lokayukta Department.

Job Searching Keywords : Karnataka Govt. Jobs, Karnataka Jobs, Stenographer Recruitment, Typist Recruitment, Clerk cum Typist Recruitment, Dalayat Recruitment, Karnataka Lokayukta Recruitment.

 

ಹುದ್ದೆಗಳ ವಿವರಗಳು  :

ಕ್ರ.ಸಂ ಹುದ್ದೆಗಳು ವೃಂದ              ಖಾಲಿ ಹುದ್ದೆ ವೇತನ ಶ್ರೇಣಿ (ರೂ.ಗಳಲ್ಲಿ)
.ಮೂ.ವೃ ಹೈ. ಒಟ್ಟು
1. ಶೀಘ್ರಲಿಪಿಗಾರರು ಸಿ 12 01 13 14550-26700+ ಇತರೆ ಭತ್ಯೆ
2. ಬೆರಳಚ್ಚುಗಾರರು ಸಿ 08 01 09 11600-21000+ ಇತರೆ ಭತ್ಯೆ
3. ಕ್ಲರ್ಕ್-ಕಂ-ಟೈಪಿಸ್ಟ್ ಸಿ 24 08 32 11600-21000+ ಇತರೆ ಭತ್ಯೆ
4. ದಲಾಯತ್ ಡಿ 09 04 13 9600-14550

 

ಶೈಕ್ಷಣಿಕ ವಿದ್ಯಾರ್ಹತೆ  :

ಕ್ರ.ಸಂ ಹುದ್ದೆಗಳ ಹೆಸರು                       ವಿದ್ಯಾರ್ಹತೆ
1. ಶೀಘ್ರಲಿಪಿಗಾರರು 1.      ಪದವಿ ಪೂರ್ವ ಶಿಕ್ಷಣ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ

2.      ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಪ್ರೌಢ ದರ್ಜೆ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣ

3.      ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಪ್ರೌಢ ದರ್ಜೆ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣ

2. ಬೆರಳಚ್ಚುಗಾರರು 1.      ಪದವಿ ಪೂರ್ವ ಶಿಕ್ಷಣ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ

2.      ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಪ್ರೌಢ ದರ್ಜೆ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣ

3. ಕ್ಲರ್ಕ್-ಕಂ-ಟೈಪಿಸ್ಟ್ 1.     ಪದವಿ ಪೂರ್ವ ಶಿಕ್ಷಣ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ

2.      ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣ

4. ದಲಾಯತ್ 1.      ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ

2.      ಕನ್ನಡ ಓದಲು ಮತ್ತು ಬರೆಯವ ಜ್ಞಾನ ಕಡ್ಡಾಯ

 

ವಯೋಮಿತಿ :

ಕನಿಷ್ಠ : 18 ವರ್ಷ

ಗರಿಷ್ಠ :

ಸಾಮಾನ್ಯ ವರ್ಗ : 35 ವರ್ಷ

ಪ್ರವರ್ಗ 2ಎ, 2ಬಿ, 3ಎ, 3ಬಿ : 38ವರ್ಷ

ಎಸ್‍ಸಿ, ಎಸ್‍ಟಿ ಮತ್ತು ಪ್ರವರ್ಗ-1 : 40 ವರ್ಷ

 

ಅರ್ಜಿ ಶುಲ್ಕ  :

ವರ್ಗೀಕರಣ                                               ಹುದ್ದೆಗಳು
ಶೀಘ್ರಲಿಪಿಗಾರರು ಬೆರಳಚ್ಚುಗಾರರು ಕ್ಲರ್ಕ್ಕಂಟೈಪಿಸ್ಟ್ ದಲಾಯತ್
ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿ ಮತ್ತು ಮಾಜಿ ಸೈನಿಕರಿಗೆ ರೂ.300 ರೂ.250 ರೂ.250 ರೂ.150
ಪ.ಜಾತಿ, ಪ.ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ       ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ

 

 

ಪ್ರಮುಖ ದಿನಾಂಕಗಳು  :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  : 16.04.2018
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 15.05.2018
  3. ಅಂಚೆ ಕಛೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ  : 17.05.2018 ಮಧ್ಯಾಹ್ನ 3.00 ಗಂಟೆಯವರೆಗೆ

 

ಸಹಾಯವಾಣಿ   : 080-22011239

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Click to comment

Leave a Reply

Your email address will not be published. Required fields are marked *

Most Popular

To Top
%d bloggers like this: