html hit counter
Bangalore JobsIndia JobsKarnataka Jobs

ಭಾರತೀಯ ರೈಲ್ವೇ ನೇಮಕಾತಿ -2018

ಭಾರತೀಯ ರೈಲ್ವೇ ಇಲಾಖೆ -2018, ಭಾರತೀಯ ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‍‍ಲೈನ್ ಮೂಲಕ ಕೊನೆಯ ದಿನಾಂಕದೂಳಗೆ ಅರ್ಜಿಯನ್ನು ಸಲ್ಲಿಸಬಹುದು.

ಒಟ್ಟು ಹುದ್ದೆಗಳ ವಿವರಗಳು : 62907 ಹುದ್ದೆಗಳು

Railway-Vacancies

ಹುದ್ದೆಗಳು :

  1. ಹೆಲ್ಪ‍ರ್ಸ್
  2. ಹಾಸ್ಪಿಟಲ್ ಅಟೆಂಡರ್ಸ್
  3. ಅಸಿಸ್ಟೆಂಟ್ ಪಾಯಿಂಟ್ಸ್‍ಮೆನ್
  4. ಗೇಟ್ ಮ್ಯಾನ್
  5. ಪೋರ್ಟರ್/ಹಮಾಲ್/ಸ್ವೀಪರ್

ವಿದ್ಯಾರ್ಹತೆ :

ಮೆಡಿಕಲ್ ಮತ್ತು ಟ್ರಾಫಿಕ್ ವಿಭಾಗ

  • 10ನೇ ತರಗತಿ ಅಥವಾ
  • ಐ.ಟಿ.ಐ ಅಥವಾ
  • ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮಾಣ ಪತ್ರ (NAC)

ಇಲೆಕ್ಟ್ರಿಕಲ್, ಇಂಜಿನಿಯರಿಂಗ್, ಮೆಕಾನಿಕಲ್, ಮತ್ತು ಎಸ್ ಮತ್ತು ಟಿ ವಿಭಾಗ

  • 10ನೇ ತರಗತಿ ತೇರ್ಗಡೆ + ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮಾಣ ಪತ್ರ ಅಥವಾ
  • 10ನೇ ತರಗತಿ ತೇರ್ಗಡೆ + ಐಟಿಐ

ವೇತನ ಶ್ರೇಣಿ :  7ನೇ CPC ಯಲ್ಲಿನ 01 ನೇ ಹಂತದಲ್ಲಿದ್ದಂತೆ ಆರಂಭಿಕ ಮೂಲ ವೇತನ ರೂ.18000 + ಇತರೆ ಭತ್ಯೆಗಳು

ವಯಸ್ಸಿನ ಮಿತಿ : (01.07.2018)

  • ಕನಿಷ್ಠ :  18 ವರ್ಷ
  • ಗರಿಷ್ಠ :
    • ಸಾಮಾನ್ಯ ಅಭ್ಯರ್ಥಿಗಳಿಗೆ : 31 ವರ್ಷ (02.07.1987)
    • ಎಸ್‍ಸಿ/ಎಸ್‍ಟಿ : 5 ವರ್ಷಗಳ ಸಡಿಲಿಕೆ (02.07.1982)
    • ಹಿಂದುಳಿದ ವರ್ಗದ ವರ್ಗ (non creamy layer) ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ (02.07.1984)
    • ಇತರರು ಅಧೀಕೃತ ಪ್ರಕಟಣೆಯನ್ನು ನೋಡಬಹುದು

ಅರ್ಜಿ ಶುಲ್ಕ :

  • ಎಲ್ಲಾ ಮಹಿಳಾ/ದ್ವಿಲಿಂಗಿಗಳು/ಅಲ್ಪಸಂಖ್ಯಾತರು /ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.250/-
  • ಎಸ್‍ಸಿ/ಎಸ್‍ಟಿ/ಮಾಜಿ ಸೈನಿಕ/ವಿಕಲಚೇತನರಿಗೆ : ರೂ.250/-
  • ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.500/-
  • ಸೂಚನೆ : ಕ್ರ.ಸಂ. 1 ಮತ್ತು 2 ನೇ ರಲ್ಲಿ ಬರುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎದುರಿಸಿದ ನಂತರ ಅರ್ಜಿ ಶುಲ್ಕ ರೂ.250 ನ್ನು ಹಿಂತಿರುಗಿಸಲಾಗುತ್ತದೆ.

ನೇಮಕಾತಿ ಪ್ರಕ್ರಿಯೆ

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಭೌತಿಕ ದಕ್ಷತೆ ಪರೀಕ್ಷೆ (PET)

ಪ್ರಮುಖ ದಿನಗಳು

  1. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :12.03.2018 ರ ರಾತ್ರಿ 11.59 ಮೊದಲು
  2. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ :

ಆನ್‍ಲೈನ್ ಮುಖಾಂತರ :12.03.2018 ರ ರಾತ್ರಿ 10.00 ರ ಮೊದಲು

SBI ಚಲನ್ ಮೂಲಕ :12.03.2018 ರ ಮದ್ಯಾಹ್ನ‍ 1.00 ರ ಮೊದಲು

ಪೋಸ್ಟ್ ಆಫೀಸ್ ಚಲನ್ :10.03.2018 ರ ಮದ್ಯಾಹ್ನ‍ 1.00 ರ ಮೊದಲು

  1. ಪ್ರಥಮ ಕಂಪ್ಯೂಟರ್ ಆಧರಿತ ಪರೀಕ್ಷೆಯ (CBT) ತಾತ್ಕಾಲಿಕ ದಿನಾಂಕ : ಏಪ್ರಿಲ್ ಮತ್ತು ಮೇ 2018      

ನೇಮಕಾತಿ ಪ್ರಕಟಣೆಗಾಗಿ ಮತ್ತು ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ್ಕಿಸಿ

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.

Tags

Related Articles

Leave a Reply

Your email address will not be published. Required fields are marked *

Close