ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನ ಮಂತ್ರಾಲಯವು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಲ್ಲಿ ನಗರ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ನಿವಾಸ್ ಯೋಜನೆಗಳೊಂದಿಗೆ ಸಮನ್ವಯಗೊಳಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದ ತಾಂತ್ರಿಕ ಕೋಶ ರಚನೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ  ಏಜೆನ್ಸಿಯ ಮೂಲಕ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

 

ಹುದ್ದೆ : ಹೌಸಿಂಗ್ ಇಂಜಿನಿಯರ್/ಮುನ್ಸಿಪಾಲ್ ಸಿವಿಲ್ ಇಂಜಿನಿಯರ್

ಖಾಲಿ ಹುದ್ದೆ : 01

ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ/ ಬಿ.ಇ (ಐಚ್ಚಿಕ ವಿಷಯವಾಗಿ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್) ತೇರ್ಗಡೆಯಾಗಿರಬೇಕು.

ಅನುಭವ : ಸಂಸ್ಕರಣೆ, ವಿನ್ಯಾಸ ಮತ್ತು ಮೂಲಸೌಕರ್ಯ ಮೇಲ್ವಿಚಾರಣೆಯಲ್ಲಿ ಕನಿಷ್ಠ  3  ವರ್ಷ ಅನುಭವವಿರಬೇಕು

ವೇತನ ಶ್ರೇಣಿ :

  • ಸ್ನಾತಕೋತ್ತರ ಪದವಿ : ರೂ. 45000
  • ಪದವಿ : ರೂ. 35000

ಹುದ್ದೆ : ಅಂಕೌಂಟ್ & ಫೈನಾನ್ಸ್ ಸ್ಪೇಷಲಿಸ್ಟ್/ಹೌಸಿಂಗ್ ಫೈನಾನ್ಸ್ ಸ್ಪೇಷಲಿಸ್ಟ್

ಖಾಲಿ ಹುದ್ದೆ : 01

ವಿದ್ಯಾರ್ಹತೆ : ಫೈನಾನ್ಸ್ ವಿಷಯದಲ್ಲಿ ಪದವಿ /ಸ್ನಾತಕೋತ್ತರ ಪದವಿ

ಅನುಭವ : ಹೌಸಿಂಗ್ ಫೈನಾನ್ಸ್/ ಬ್ಯಾಂಕಿಂಗ್/ಹೌಸಿಂಗ್ ಪಾಲಿಸಿ ಯಲ್ಲಿ 3-5 ವರ್ಷ ಅನುಭವ ಹೊಂದಿರಬೇಕು

ವೇತನ ಶ್ರೇಣಿ :

  • ಸ್ನಾತಕೋತ್ತರ ಪದವಿ : ರೂ. 45000
  • ಪದವಿ : ರೂ. 35000

ಹುದ್ದೆ : ಸಮಾಜ ಮತ್ತು ಸಮುದಾಯ ತಜ್ಞ/ ಸಾಮಾಜಿಕ ಅಭಿವೃದ್ಧಿ ತಜ್ಞ
ಖಾಲಿ ಹುದ್ದೆ : 01

ವಿದ್ಯಾರ್ಹತೆ : ಸಮಾಜ ವಿಜ್ಞಾನ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮ ಮಾಡಿರಬೇಕು.

ಅನುಭವ : ಸಮಾಜ ಮತ್ತು ಸಮುದಾಯ ಅಭಿವೃದ್ಧಿಯಲ್ಲಿ 3-5 ವರ್ಷ ಅನುಭವ ಹೊಂದಿರಬೇಕು.

ವೇತನ ಶ್ರೇಣಿ :

  • ಸ್ನಾತಕೋತ್ತರ ಪದವಿ : ರೂ. 45000
  • ಪದವಿ : ರೂ. 35000
  • ಡಿಪ್ಲೋಮ : ರೂ. 25000

ಹುದ್ದೆ : ಎಂ.ಐ.ಎಸ್ ಸ್ಪೇಷಲಿಸ್ಟ್
ಖಾಲಿ ಹುದ್ದೆ : 01

ವಿದ್ಯಾರ್ಹತೆ : ಕಂಪ್ಯೂಟರ್ ಸೈನ್ಸ್/ಇಲೆಕ್ಟ್ರಾನಿಕ್ಸ್ ಅಥವಾ ಎಂ.ಸಿ.ಎ/ಪಿ.ಜಿ.ಡಿ.ಸಿ.ಎ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮ ಮಾಡಿರಬೇಕು.

ಅನುಭವ : ಸರ್ಕಾರಿ/ ಅರೆ ಸರ್ಕಾರಿ/ ಸ್ವಾಯತ್ತ ಸಂಸ್ಥೆ/ ಖ್ಯಾತಿಯುಳ್ಳ ಖಾಸಗಿ ಕಂಪನಿಯಲ್ಲಿ 3-5 ವರ್ಷ

 ಸಾಫ್ಟ್ ವೇರ್ ಅಭಿವೃದ್ಧಿ ಮತ್ತು ಡೇಟಾಬೇಸ್ ನಿರ್ವಹಣೆಯಲ್ಲಿ ಅನುಭವವಿರಬೇಕು.

ವೇತನ ಶ್ರೇಣಿ :

  • ಸ್ನಾತಕೋತ್ತರ ಪದವಿ : ರೂ. 45000
  • ಪದವಿ : ರೂ. 35000
  • ಡಿಪ್ಲೋಮ : ರೂ. 25000

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08.02.2018

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

ಸಹಾಯವಾಣಿ : 080-22211352

                       080-22211372

ವಿಳಾಸ :

ಯೋಜನಾ ನಿರ್ದೇಶಕರು

ಜಿಲ್ಲಾ ನಗರಾಭಿವೃದ್ಧಿ ಕೋಶ, ನಾಲ್ಕನೇ ಮಹಡಿ

ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ನಗರ ಜಿಲ್ಲೆ

ಬೆಂಗಳೂರು – 560001

 

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.