ಬೆಂಗಳೂರು ನಗರಾಡಳಿತ ನಿರ್ದೇಶನಾಲಯ(ಡಿಎಮ್ಎ)ವು, ಫೈನಾನ್ಸ್ & ಅಕೌಂಟಿಂಗ್ ಎಕ್ಸ್ ಪರ್ಟ್, ವೆಲ್ಫೇರ್ ಎಕ್ಸ್ ಪರ್ಟ್, ಅಸಿಸ್ಟೆಂಟ್ ಬಿಸಿನೆಸ್ ಅನಾಲಿಸ್ಟ್, ಅಕೌಂಟಿಂಗ್ & ಆಡಿಟ್ ಕನ್ಸಲ್ಟಂಟ್, ಸಾಫ್ಟ್ ವೇರ್ ಡೆವೆಲಪರ್, ಎಕ್ಸಿಕ್ಯೂಟಿವ್ ಅಸಿಸ್ಟೆಂಟ್, ಇಂಟರ್ನ್ಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು : 16
ಫೈನಾನ್ಸ್ & ಅಕೌಂಟಿಂಗ್ ಎಕ್ಸ್ ಪರ್ಟ್ :
- ಖಾಲಿ ಹುದ್ದೆ : 1
- ವಿದ್ಯಾರ್ಹತೆ : ಹಣಕಾಸು ಕ್ಷೇತ್ರದಲ್ಲಿ ಎಂಬಿಎ ಪದವಿ ಜೊತೆಗೆ ಲೆಕ್ಕಪತ್ರ ನಿರ್ವಹಣೆ ಮತ್ತು ಸಾಫ್ಟ್ ವೇರ್ ಕೌಶಲ್ಯದಲ್ಲಿ ಎಂ.ಕಾಂ / ಬಿ.ಕಾಂ ಪದವಿ ಪಡೆದಿರಬೇಕು.
- ಸಂಸ್ಥೆ / ಯೋಜನೆ : ನಗರ ವ್ಯವಸ್ಥಾಪಕರ ಸಂಘ , ಕರ್ನಾಟಕ (CMAK)
- ಅನುಭವ: 3-5 ವರ್ಷ
- ವೇತನ ಶ್ರೇಣಿ : ರೂ.50000
ವೆಲ್ಫೇರ್ ಎಕ್ಸ್ ಪರ್ಟ್ :
- ಖಾಲಿ ಹುದ್ದೆ : 1
- ವಿದ್ಯಾರ್ಹತೆ : ಸಮಾಜ ಸೇವೆ/ ಸಮಾಜ ಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರಬೇಕು.
- ಸಂಸ್ಥೆ / ಯೋಜನೆ: ನಗರ ವ್ಯವಸ್ಥಾಪಕರ ಸಂಘ , ಕರ್ನಾಟಕ (CMAK)
- ಅನುಭವ: 3-5 ವರ್ಷ
- ವೇತನ ಶ್ರೇಣಿ : ರೂ.50000
ಎಸ್ಡಬ್ಲ್ಯುಎಂ ಎಕ್ಸ್ ಪರ್ಟ್ :
- ಖಾಲಿ ಹುದ್ದೆ : 1
- ವಿದ್ಯಾರ್ಹತೆ : ಪರಿಸರ ವಿಜ್ಞಾನದಲ್ಲಿ ಬಿ.ಇ/ಎಂ.ಟೆಕ್
- ಸಂಸ್ಥೆ / ಯೋಜನೆ: ನಗರ ವ್ಯವಸ್ಥಾಪಕರ ಸಂಘ , ಕರ್ನಾಟಕ (CMAK)
- ಅನುಭವ: 3-5 ವರ್ಷ
- ವೇತನ ಶ್ರೇಣಿ : ರೂ.50000
ಎಸ್ಡಬ್ಲ್ಯುಎಂ ಎಕ್ಸ್ ಪರ್ಟ್ :
- ಖಾಲಿ ಹುದ್ದೆ : 1
- ವಿದ್ಯಾರ್ಹತೆ : ಪರಿಸರ ವಿಜ್ಞಾನದಲ್ಲಿ ಬಿ.ಇ/ಎಂ.ಟೆಕ್
- ಸಂಸ್ಥೆ / ಯೋಜನೆ: ಪುರಸಭೆಯ ಆಡಳಿತ ನಿರ್ದೇಶನಾಲಯ( DMA(SBM))
- ಅನುಭವ: 3-5 ವರ್ಷ
- ವೇತನ ಶ್ರೇಣಿ : ರೂ.55000
ಅಸಿಸ್ಟೆಂಟ್ ಬಿಸಿನೆಸ್ ಅನಾಲಿಸ್ಟ್ :
- ಖಾಲಿ ಹುದ್ದೆ : 1
- ವಿದ್ಯಾರ್ಹತೆ : ಬಿ.ಇ / ಬಿ.ಟೆಕ್ / ಎಂಸಿಎ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿರಬೇಕು.
- ಸಂಸ್ಥೆ / ಯೋಜನೆ: ಕರ್ನಾಟಕ ಪುರಸಭೆ ಮಾಹಿತಿ ಕೇಂದ್ರ (KMDS)
- ಅನುಭವ: 3-5 ವರ್ಷ
- ವೇತನ ಶ್ರೇಣಿ : ರೂ.40000
ಅಕೌಂಟಿಂಗ್ & ಆಡಿಟ್ ಕನ್ಸಲ್ಟಂಟ್ :
- ಖಾಲಿ ಹುದ್ದೆ : 4
- ವಿದ್ಯಾರ್ಹತೆ : ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಲಿಟೆರಸಿಯಲ್ಲಿ 10 ವರ್ಷದ ಅನುಭವ ಹೊಂದಿರಬೇಕು
- ಸಂಸ್ಥೆ / ಯೋಜನೆ: ಕರ್ನಾಟಕ ಪುರಸಭೆ ಮಾಹಿತಿ ಕೇಂದ್ರ (KMDS)
- ವೇತನ ಶ್ರೇಣಿ : ರೂ.30000
ಸಾಫ್ಟವೇರ್ ಡೆವೆಲಪರ್ :
- ಖಾಲಿ ಹುದ್ದೆ : 4
- ವಿದ್ಯಾರ್ಹತೆ : ಬಿ.ಇ / ಬಿ.ಟೆಕ್ / ಎಂ.ಟೆಕ್ ಎಂಸಿಎ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿರಬೇಕು. ಹಾಗೂ 2 ವರ್ಷದ ಅನುಭವ ಹೊಂದಿರಬೇಕು
- ಸಂಸ್ಥೆ / ಯೋಜನೆ: ಕರ್ನಾಟಕ ಪುರಸಭೆ ಮಾಹಿತಿ ಕೇಂದ್ರ (KMDS)
- ವೇತನ ಶ್ರೇಣಿ : ವಿದ್ಯಾರ್ಹತೆ ಮತ್ತು ಅನುಭವದ ಮೇರೆಗೆ
ಎಕ್ಸಿಕ್ಯೂಟಿವ್ ಅಸಿಸ್ಟೆಂಟ್:
- ಖಾಲಿ ಹುದ್ದೆ : 1
- ವಿದ್ಯಾರ್ಹತೆ : ಯಾವುದೇ ಪದವಿ ಜೊತೆಗೆ 5 ವರ್ಷದ ಅನುಭವ ಹೊಂದಿರಬೇಕು
- ಸಂಸ್ಥೆ / ಯೋಜನೆ: ಕರ್ನಾಟಕ ಪುರಸಭೆ ಮಾಹಿತಿ ಕೇಂದ್ರ (KMDS)
- ವೇತನ ಶ್ರೇಣಿ : ರೂ.25000
ಇಂಟರ್ನ್ಸ್:
- ಖಾಲಿ ಹುದ್ದೆ : 1
- ವಿದ್ಯಾರ್ಹತೆ : ಯಾವುದೇ ಪದವಿ
- ಸಂಸ್ಥೆ / ಯೋಜನೆ: ನಗರ ವ್ಯವಸ್ಥಾಪಕರ ಸಂಘ , ಕರ್ನಾಟಕ (CMAK)
- ವೇತನ ಶ್ರೇಣಿ : ರೂ.10000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20.01.2018
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.