ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ದರ್ಜೆ-3 ರ ಕಿರಿಯ ಸಹಾಯಕ ಕಮ್ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
Karnataka Govt. Jobs Recruitment Notification:
Bangalore Metropolitan Transport Corporation Recruitment 2018-19: Application invited for the posts of Junior Assistant cum Data Entry Operator in BMTC.
Job Searching Keywords: Karnataka Govt. Jobs, Karnataka Jobs, BMTC, Bangalore Metropolitan Transport Corporation Recruitment, junior Assistant cum Data Entry Operator Recruitment, bmtc recruitment, DEO jobs, BMTC jobs.
ಹುದ್ದೆ : ದರ್ಜೆ-3 ರ ಕಿರಿಯ ಸಹಾಯಕ ಕಮ್ ಡೇಟಾ ಎಂಟ್ರಿ ಆಪರೇಟರ್
ಖಾಲಿ ಹುದ್ದೆ : 92+8(ಹೈ.ಕ)
ವಿದ್ಯಾರ್ಹತೆ :
- ಪಿಯುಸಿ/PUC ಯಲ್ಲಿ ಯಾವುದೇ ವಿಷಯದಲ್ಲಿ ತೇರ್ಗಡೆಗೊಂಡಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು/ಐಸಿಎಸ್ಸಿ , ಸಿಬಿಎಸ್ಸಿ ಯ 10+2 ರಲ್ಲಿ ತೇರ್ಗಡೆಗೊಂಡಿರಬೇಕು.
- ಕಂಪ್ಯೂಟರ್ ಬೇಸಿಕ್ಸ್, ವಿಂಡೋಸ್, ಎಂ.ಎಸ್ ಆಫೀಸ್, ಕಮ್ಯೂನಿಕೇಷನ್ ಆಂಡ್ ಇಂಟರ್ನಟ್ ಮತ್ತು ಡೇಟಾ ಎಂಟ್ರಿ ಆಪರೇಟರ್ ನಲ್ಲಿ 6 ತಿಂಗಳ ಸರ್ಟಿಫಿಕೆಟ್ ಕೋರ್ಸ್ ಹೊಂದಿರಬೇಕು. ಹಾಗೂ ಕನ್ನಡ ನುಡಿ ಸಾಪ್ಟ್ ವೇರ್ ತಿಳಿದಿರಬೇಕು.
ವೇತನ ಶ್ರೇಣಿ :
- ಆಯ್ಕೆಗೊಂಡ ಅಭ್ಯರ್ಥಿಗಳನ್ನು ಎರಡು ವರ್ಷಗಳ ಕಾಲ ವೃತ್ತಿ ತರಬೇತಿಯಲ್ಲಿ ನಿಯೋಜಿಸಲಾಗುವುದು. ಈ ತರಬೇತಿ ಅವಧಿಯಲ್ಲಿ ಮಾಸಿಕ ರೂ.9250.00 ಗಳನ್ನು ತರಬೇತಿ ಭತ್ಯೆಯನ್ನಾಗಿ ನೀಡಲಾಗುವುದು.
- ವೇತನ ಶ್ರೇಣಿ : ರೂ.12590-19490
ವಯೋಮಿತಿ :
ಕನಿಷ್ಠ : 18 ವರ್ಷ
ಗರಿಷ್ಠ :
ಸಾಮಾನ್ಯ ವರ್ಗ : 35 ವರ್ಷ
ಪ್ರವರ್ಗ 2ಎ,2ಬಿ,3ಎ,3ಬಿ : 38 ವರ್ಷ
ಪ.ಪಂಗಡ, ಪ.ಜಾತಿ, ಪ್ರವರ್ಗ-1 : 40 ವರ್ಷ
ಅರ್ಜಿ ಶುಲ್ಕ :
- ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ರೂ.800
- ಪ.ಜಾತಿ, ಪ.ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ ರೂ.500
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 25.04.2018
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 27.04.2018
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.