ಕರ್ನಾಟಕ ಲೋಕ ಸೇವಾ ಆಯೋಗ[KPSC],ಸಾರಿಗೆ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ(RTO)ಮತ್ತು ಮೋಟಾರು ವಾಹನಗಳ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಕೇವಲ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ :
ವಿದ್ಯಾರ್ಹತೆ | ಹೈದರಾಬಾದ್ ಪ್ರದೇಶಕ್ಕೆ ಒಳಪಡದವರು | ಹೈದರಾಬಾದ್ ಪ್ರದೇಶಕ್ಕೆ ಒಳಪಟ್ಟವರು | ಒಟ್ಟು ಹುದ್ದೆಗಳು | |
ಪ್ರಾದೇಶಿಕ ಸಾರಿಗೆ ಅಧಿಕಾರಿ | ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು ಅಥವಾ ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರು | 09 | 02 | 11 |
ಮೋಟಾರು ವಾಹನಗಳ ಇನ್ಸ್ಪೆಕ್ಟರ್ | · ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮ ಅಥವಾ ಆಟೋಮೊಬೈಲ್ ಇಂಜಿನಿಯರಿಂಗ್ ಡಿಪ್ಲೊಮ
· ಪ್ರತಿಷ್ಟಿತ ಕಂಪೆನಿಯಲ್ಲಿ ಕನಿಷ್ಟ ಒಂದು ವರ್ಷ ಕೆಲಸದ ಅನುಭವ ಹೊಂದಿರಬೇಕು. |
127 | 23 | 150 |
ವಯೋಮಿತಿ :
- ಕನಿಷ್ಟ ಮಿತಿ : 18 ವರ್ಷಗಳು
- ಗರಿಷ್ಟ ಮಿತಿ : 35 ವರ್ಷಗಳು
- Cat-1,SC/ST :40 ವರ್ಷಗಳು
- 2A,2B,3A,3B : 38 ವರ್ಷಗಳು
ಅರ್ಜಿ ಶುಲ್ಕ(ಅಂಚೆ ಕಛೇರಿಯ ಮೂಲಕ ಪಾವತಿಸತಕ್ಕದ್ದು):
- SC/ST,Cat-1, ಸೇವೆಯಿಂದ ನಿವೃತ್ತಿ ಹೊಂದಿದವರು,PWD- ಅಭ್ಯರ್ಥಿಗಳು : ರೂ.25
- ಸಾಮಾನ್ಯ,2A,2B,3A,3B,: ರೂ.300
ವಿಷೇಶ ಸೂಚನೆ :
- ಆನ್ ಲೈನ್ ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 04.03.2016 ಅಪರಾಹ್ನ 11:45 ರ ತನಕ.
- ಅಂಚೆ ಕಛೇರಿಯ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 05.03.2016.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ: