ನಮ್ಮ ಬಗ್ಗೆ

ಕೋಸ್ಟಲ್ ಹಟ್ ವೆಬ್ ತಾಣವನ್ನು ಸರ್ಕಾರಿ, ಖಾಸಗಿ ಮತ್ತು ಸ್ಥಳೀಯ ಉದ್ಯೋಗವನ್ನು ಅರಸುವ ಉದ್ಯೋಗಾಕಾಂಕ್ಷಿಗಳಿಗೆ ಸಹಕಾರಿಯಾಗುವಂತೆ ರೂಪಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಒಂದೇ ನೆಲೆಯಲ್ಲಿ ಉದ್ಯೋಗದ ಸಂಪೂರ್ಣ ಮಾಹಿತಿಯೊಂದಿಗೆ, ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಜಿ ನಮೂನೆ/ ಆನ್-ಲೈನ್ ಅರ್ಜಿಯ ನೇರ ಕೊಂಡಿಯನ್ನು ಒದಗಿಸಿ, ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಸರಳೀಕರಿಸುವ ಕಾರ್ಯವನ್ನು ಕೋಸ್ಟಲ್ ಹಟ್ ತಂಡವು ಮಾಡಿರುತ್ತದೆ.

ಕೋಸ್ಟಲ್ ಹಟ್ ಡಾಟ್ ಕಾಂ” ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಕಾರ್ಯಾಚರಿಸುತ್ತಿದ್ದು, ವೆಬ್ ಡಿಸೈನ್ ಮತ್ತು ವೆಬ್ ಡೆವಲಪ್ ಮೆಂಟ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಕ್ರಸ್ಟ್ ಬಿಸಿನೆಸ್ ಕನ್ಸಲ್ಟಿಂಗ್ ಸಂಸ್ಥೆಯು ಇದರ ವಿನ್ಯಾಸ, ಹೋಸ್ಟಿಂಗ್, ಎಸ್ಇಒ (ಪ್ರಚಾರ) ಮತ್ತು ಸಂಪೂರ್ಣ ನಿರ್ವಹಣೆಯನ್ನು ಮಾಡುತ್ತಿದೆ.

ಈ ವೆಬ್ ಸೈಟಿನ ಸಂಪೂರ್ಣ ನಿರ್ವಹಣೆ ಮತ್ತು ಹಕ್ಕುಗಳು:

ಕ್ರಸ್ಟ್ ಬಿಸಿನೆಸ್ ಕನ್ಸಲ್ಟಿಂಗ್

ಪ್ರಥಮ ಮಹಡಿ, ಸೂರ್ಯಪ್ರಭಾ,
ಮುಖ್ಯರಸ್ತೆ, ಪುತ್ತೂರು, ದ.ಕ. ಜಿಲ್ಲೆ – 574201
ದೂರವಾಣಿ: +91-8251-233223 | ಇಮೇಲ್ : contact@crust.co.in
ವೆಬ್ : www.crustindia.com

To Top